ಮತಾಂಧರಿಂದ 3 ನೇ ಬಾರಿ ಬೆಂಗಳೂರಿನ ಬಾಪೂಜಿನಗರದಲ್ಲಿರುವ ಮುನೇಶ್ವರ ದೇವಸ್ಥಾನದ ನಾಗರಕಟ್ಟೆ ಕಲ್ಲುಗಳು ದ್ವಂಸ

ರಾಜ್ಯದಲ್ಲಿ ಭಾಜಪ ಸರಕಾರವಿದ್ದಾಗ ಹಿಂದೂಗಳ ದೇವಾಲಯಗಳ ಬಗ್ಗೆ ಇಷ್ಟೊಂದು ನಿಷ್ಕ್ರಿಯತೆ ಅಪೇಕ್ಷಿತವಿಲ್ಲ ! ದಾಳಿಗೆ ಕಾರಣರಾದವರ ವಿರುದ್ಧ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ರಾಜ್ಯದ ಪ್ರತಿಯೊಂದು ದೇವಾಲಯವನ್ನು ರಕ್ಷಿಸಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ !

ವಿದ್ಯಾರ್ಥಿಗಳ ಸುಳ್ಳು ಹಾಜರಾತಿ ತೋರಿಸಲು ಉರ್ದು ಶಾಲೆಯಲ್ಲಿನ ಮುಸಲ್ಮಾನ ಮುಖ್ಯ ಶಿಕ್ಷಕಿಯಿಂದ ಹಿಂದೂ ಶಿಕ್ಷಕಿಯ ಮೇಲೆ ಒತ್ತಡ !

ಇಲ್ಲಿಯ ಒಂದು ಉರ್ದು ಶಾಲೆಯಲ್ಲಿ ಕೆಲಸ ಮಾಡುವ ಹಿಂದೂ ಶಿಕ್ಷಕಿಯ ಮೇಲೆ ಶಾಲೆಯಲ್ಲಿನ ಮುಖ್ಯ ಶಿಕ್ಷಕಿ ರೂಮಿನಾಜ್ ಇವರು ‘ವಿದ್ಯಾರ್ಥಿ ಶಾಲೆಗೆ ಬರದೇ ಇದ್ದರೂ ಅವರಿಗೆ ಹಾಜರಾತಿ ನೀಡಲು ಒತ್ತಡ ಹೇರುತ್ತಿದ್ದರು. ಅದಕ್ಕೆ ಹಿಂದೂ ಶಿಕ್ಷಕಿ ಈ ರೀತಿ ಸುಳ್ಳು ಹಾಜರಾತಿ ತೋರಿಸುವುದಿಲ್ಲ ಎಂದು ಹೇಳಿದ್ದರಿಂದ ಕಳೆದ ೩ ತಿಂಗಳಿಂದ ರುಮಿನಾಜ್ ಇವರು ಹಿಂದೂ ಶಿಕ್ಷಕಿಗೆ ವೇತನ ನೀಡಿರಲಿಲ್ಲ.

ತೋಟಗಾರಿಕಾ ಸಚಿವ ಮುನಿರತ್ನ ವಿರುದ್ಧ ದೂರು ದಾಖಲು

ಕ್ರೈಸ್ತರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಕರ್ನಾಟಕ ತೋಟಗಾರಿಕಾ ಸಚಿವ ಮುನಿರತ್ನ ವಿರುದ್ಧ ದೂರು ದಾಖಲಾಗಿದೆ. ವಾರ್ತಾವಾಹಿನಿಯೊಂದರ ಜೊತೆ ಮಾತನಾಡುವಾಗ ಮುನಿರತ್ನ ಇವರು ಈ ಹೇಳಿಕೆ ನೀಡಿದ್ದರು.

ಬಾಂಗ್ಲಾದೇಶದವರೆಂದು ತಿಳಿದು ಬೆಂಗಳೂರಿನಲ್ಲಿ ಬಂಧಿಸಿದ್ದ ಬಂಗಾಲಿ ಹಿಂದೂ ದಂಪತಿಗಳಿಗೆ ಜಾಮೀನು

ಹಿಂದೂ ದಂಪತಿಗೆ ಉಚಿತ ಕಾನೂನು ಹೋರಾಟ ನಡೆಸಿ ನ್ಯಾಯ ದೊರಕಿಸಿ ಕೊಡುವ ನ್ಯಾಯವಾದಿಗಳಿಗೆ ಹಿಂದೂ ಸಂಘಟನೆಗಳು ಮತ್ತು ಪೀಡಿತ ದಂಪತಿಗಳು ಧನ್ಯವಾದ ಅರ್ಪಿಸಿ ಆಭಾರ ವ್ಯಕ್ತ ಪಡಿಸಿದರು.

ವಿಶ್ವವಿಖ್ಯಾತ ಚನ್ನಕೇಶವ ಸ್ವಾಮಿ ದೇವಸ್ಥಾನದ ರಥೋತ್ಸವದ ಪ್ರಾರಂಭದಲ್ಲಿ ಕುರಾನ್ ಪಠಿಸುವ ಪದ್ಧತಿ ರದ್ದು !

ಬೇಲೂರಿನ ವಿಶ್ವವಿಖ್ಯಾತ ಚನ್ನಕೇಶವ ದೇವಸ್ಥಾನದ ರಥೋತ್ಸವದ ಪ್ರಾರಂಭದಲ್ಲಿ ಕುರಾನ್ ಪಠಿಸುವ ಕೆಟ್ಟ ಪದ್ಧತಿ ನಡೆದುಕೊಂಡು ಬಂದಿತ್ತು. ಹಿಂದೂ ಜನಜಾಗೃತಿ ಸಮಿತಿಸಹಿತ ಅನೇಕ ಹಿಂದುತ್ವನಿಷ್ಠ ಸಂಘಟನೆಗಳು ಅದನ್ನು ವಿರೋಧಿಸಿದ ಬಳಿಕ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು `ಕುರಾನ್ ಪಠಣಕ್ಕೆ ಅವಕಾಶ ಇಲ್ಲ’, ಎಂದು ಆದೇಶ ಹೊರಡಿಸಿದ್ದರು. ತದನಂತರ ಈ ವರ್ಷ ಎಪ್ರಿಲ್ 4 ರಂದು ನಡೆದ ರಥೋತ್ಸವದ ಪ್ರಾರಂಭದಲ್ಲಿ ಕುರಾನ್ ಪಠಣ ನಡೆದಿಲ್ಲ.

ಮುಸಲ್ಮಾನ ಪ್ರಿಯಕರನು ಹಿಂದೂ ಪ್ರೇಯಸಿಗೆ ಬೆಂಕಿ ಹಚ್ಚಿ ತಾನು ಬೆಂಕಿ ಹಚ್ಚಿಕೊಂಡ : ಪ್ರಿಯಕರನ ಸಾವು

ಯಾರು ನಿಜವಾದ ಪ್ರೀತಿ ಮಾಡುತ್ತಾರೆ, ಅವರು ಎಂದು ಈ ರೀತಿಯ ಕೃತ್ಯ ಮಾಡಲು ಸಾಧ್ಯವಿಲ್ಲ. ಇದಕ್ಕೆ ಪ್ರೀತಿ ಅಲ್ಲ, ದ್ವೇಷ ಎನ್ನುತ್ತಾರೆ !

ಶಿವಮೊಗ್ಗದ ಸರಕಾರಿ ಆಸ್ಪತ್ರೆಯಿಂದ ಶಿಶುವನ್ನು ಎಳೆದೊಯ್ದ ನಾಯಿ ಶಿಶು ಸಾವು

ಶಿವಮೊಗ್ಗದ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಒಂದು ಆಘಾತಕಾರಿ ಘಟನೆ ನಡೆದಿರುವುದು ಬೆಳಕೆಗೆ ಬಂಧಿದೆ. ಇಲ್ಲಿ ಒಂದು ಬೀದಿ ನಾಯಿ ಆಸ್ಪತ್ರೆಯೊಳಗೆ ನುಗ್ಗಿ ಹೆರಿಗೆ ವರ್ಡ್‌ನ ಒಂದು ಶಿಶುವನ್ನು ಎಳೆದೊಯ್ದಿದೆ.

ಕೋಲಾರದಲ್ಲಿ 4 ಹಿಂದೂ ಮಹಿಳೆಯರ ಮೇಲೆ ಮುಸಲ್ಮಾನ ಯುವಕರಿಂದ ಮಾರಣಾಂತಿಕ ಹಲ್ಲೆ

ಕಾನೂನಿನ ಭಯ ಇಲ್ಲದ್ದರಿಂದ ಮತಾಂಧ ಮುಸಲ್ಮಾನರು ಇಂತಹ ಕೃತ್ಯಗಳು ಮಾಡುತ್ತಾರೆ. ಇಂತಹವರ ಮೇಲೆ ಕಠಿಣ ಕ್ರಮ ಜರುಗಿಸುವ ಆವಶ್ಯಕತೆಯಿದೆ !

ಬೇಲೂರು ರಥೋತ್ಸವದಲ್ಲಿ ಕುರಾನ್ ಓದಬಾರದೆಂದು; ಹಿಂದೂತ್ವನಿಷ್ಠ ಸಂಘಟನೆಗಳಿಂದ ಪ್ರತಿಭಟನೆ !

ರಾಜ್ಯದ ಬೇಲೂರಿನ ಐತಿಹಾಸಿಕ ದೇವಸ್ಥಾನ ಶ್ರೀ ಚನ್ನಕೇಶವ ರಥೋತ್ಸವದಲ್ಲಿ ಕುರಾನ್ ಓದಬಾರದು; ಎಂದು ಹಿಂದೂತ್ವನಿಷ್ಠ ಸಂಘಟನೆಯ ಕಾರ್ಯಕರ್ತರು ಮಾರ್ಚ್ ೨೮ ರಂದು ದೇವಸ್ಥಾನದ ಮಾರ್ಗದಲ್ಲಿ ಪ್ರತಿಭಟನೆ ನಡೆಸಿದರು. ಏಪ್ರಿಲ್ ೪ ಮತ್ತು ೫ ರಂದು ಈ ರಥೋತ್ಸವ ಆಯೋಜಿಸಲಾಗಿದೆ.

ಬೇಲೂರು ರಥೋತ್ಸವ : ಊರುಸ್‌ ಅಥವಾ ರಂಜಾನ್ ನಲ್ಲಿ ಎಂದಾದರೂ ಭಗವದ್ಗೀತೆ ಪಠಣ ಆಗಿದೆಯಾ ? – ಹಿಂದೂ ಜನಜಾಗೃತಿ ಸಮಿತಿ

‘ಇತಿಹಾಸ ಪ್ರಸಿದ್ಧ ಬೇಲೂರು ಚೆನ್ನಕೇಶ್ವರ ದೇವಾಲಯದಲ್ಲಿ ತಲೆಮಾರುಗಳಿಂದ ರಥೋತ್ಸವ ನಡೆದು ಬರುತ್ತಿದೆ. ಆದರೆ ಈ ಸಾಂಪ್ರದಾಯಿಕ ರಥೋತ್ಸವದಲ್ಲಿ ಕೆಲವೇ ದಶಕಗಳ ಹಿಂದೆ ಈ ವೇಳೆ ಕುರಾನ್ ಪಠಣ ಮಾಡುವ ಅಯೋಗ್ಯ ವಾಡಿಕೆಯನ್ನು ತುರುಕಿಸಲಾಗಿದೆ.