ಮೇ ೧೦ ರಂದು ರಾಜ್ಯ ವಿಧಾನಸಭೆ ಚುನಾವಣೆ ೧೩ ಕ್ಕೆ ಫಲಿತಾಂಶ
ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಮುಖ್ಯ ಚುನಾವಣಾ ಆಯುಕ್ತರಾದ ರಾಜೀವ್ ಕುಮಾರ್ ಘೋಷಣೆ
ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಮುಖ್ಯ ಚುನಾವಣಾ ಆಯುಕ್ತರಾದ ರಾಜೀವ್ ಕುಮಾರ್ ಘೋಷಣೆ
ರಾಜ್ಯದ ಭಾಜಪ ಶಾಸಕ ಮಾಡಾಳು ವಿರುಪಾಕ್ಷಪ್ಪರನ್ನು 40 ಲಕ್ಷ ರೂಪಾಯಿ ಲಂಚ ಸ್ವೀಕರಿಸುವ ಪ್ರಕರಣದಲ್ಲಿ ಬಂಧಿಸಲಾಗಿದೆ. ಕಳೆದ ತಿಂಗಳು ಅವರ ಪುತ್ರ ಪ್ರಶಾಂತನನ್ನು ಒಬ್ಬ ಗುತ್ತಿಗೆದಾರನಿಂದ ಲಂಚವನ್ನು ಪಡೆಯುವಾಗ ಬಂಧಿಸಲಾಗಿತ್ತು.
ಕರ್ನಾಟಕದಲ್ಲಿ ಆಢಳಿತಾರೂಢ ಭಾಜಪ ಮುಸಲ್ಮಾನರಿಗೆ ಸಿಗುವ ಶೇಖಡ ೪ ಮೀಸಲಾತಿ ರದ್ದು ಪಡಿಸಿದ ನಂತರ ಕಾಂಗ್ರೆಸ್ ‘ಅಧಿಕಾರಕ್ಕೆ ಬಂದರೆ ಮತ್ತೆ ಮೀಸಲಾತಿ ನೀಡುವೆವು’ ಎಂದು ಆಶ್ವಾಸನೆ ನೀಡಿದೆ.
ಬ್ರಿಟನ್‌ಗೆ ಈ ಪ್ರಕರಣದ ಬಗ್ಗೆ ಭಾರತವು ಛೀಮಾರಿ ಹಾಕುವುದರೊಂದಿಗೆ ಅದಕ್ಕೆ ತಿಳಿಯುವಂತಹ ಭಾಷೆಯಲ್ಲಿ ಪ್ರತ್ಯುತ್ತರ ನೀಡುವುದು ಆವಶ್ಯಕ !
ಒಂದು ವೇಳೆ ಇತರ ರಾಜ್ಯಗಳಲ್ಲಿ ಇಂತಹ ಮೀಸಲಾತಿ ನೀಡಲಾಗುತ್ತಿದ್ದರೆ, ಅದನ್ನು ಕೂಡ ರದ್ದು ಪಡಿಸುವುದು ಆವಶ್ಯಕ !
‘ದೇಶದಲ್ಲಿ ಆಹಾರ ಉತ್ಪನ್ನಗಳ ಬಗ್ಗೆ ಪ್ರಮಾಣಪತ್ರಗಳನ್ನು ನೀಡಲು ಎಫ್.ಎಸ್.ಎಸ್.ಎ.ಐ ಮತ್ತು ಎಫ್‌ಡಿಎ ಯಂತಹ ಅಧಿಕೃತ ಸರಕಾರಿ ಸಂಸ್ಥೆಗಳು ಇರುವಾಗ, ಹಣ ಪಡೆದುಕೊಂಡು ಇಸ್ಲಾಮ್ ಪದ್ದತಿಯ ಪ್ರಮಾಣಪತ್ರವನ್ನು ನೀಡುವುದು ಜಾತ್ಯತೀತ ತತ್ವಕ್ಕೆ ವಿರುದ್ಧವಾಗಿದೆ
ಹಿಂದುತ್ವವಿರೋಧಿ ಟ್ವೀಟ ಮಾಡಿದ್ದರಿಂದ ಕನ್ನಡ ನಟ ಚೇತನ ಕುಮಾರನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಚೇತನ ಕುಮಾರ `ಹಿಂದುತ್ವವು ಸುಳ್ಳಿನ ಆಧಾರದಲ್ಲಿ ಕಟ್ಟಲಾಗಿದೆ’, ಎಂದು ಟ್ವೀಟ ಮಾಡಿದ್ದನು. ಬಜರಂಗ ದಳದ ಶಿವಕುಮಾರ ಇವರು ನೀಡಿದ ದೂರಿನ ಬಳಿಕ ಕ್ರಮ ಕೈಕೊಳ್ಳಲಾಗಿದೆ.
ಯುಗಾದಿ’ಯ ಮೊದಲು ಸರಕಾರಿ ಅಧಿಕಾರಿಗಳಿಂದ ಕರ್ನಾಟಕದ ಮೂಲೆ ಮೂಲೆಗಳಲ್ಲಿ ಜಟಕಾ ಮಾಂಸದ ಅಂಗಡಿಗಳಿಗೆ ಪ್ರೋತ್ಸಾಹ ನೀಡಬೇಕು. ನಮಗೆ ಸಂಪೂರ್ಣ ಕರ್ನಾಟಕವನ್ನು ಹಲಾಲ್ ಮುಕ್ತ ಮಾಡುವುದಿದೆ. ಈ ಹಲಾಲ್ ಪ್ರಮಾಣಿತ ಅಂಗಡಿಗಳಿಂದ ಸಿಗುವ ಕೋಟ್ಯಾಂತರ ರೂಪಾಯಿಗಳು ಭಾರತ ವಿರೋಧಿ ಚಟುವಟಿಕೆಯಲ್ಲಿ ಉಪಯೋಗಿಸಲಾಗುತ್ತಿದೆ.
ಹಿಂದುಗಳ ಭೂಮಿ ಕಬಳಿಸಲು ನೋಡುತ್ತಿರುವ ವಕ್ಫ ಬೋರ್ಡಿನ ಅಧಿಕಾರ ರದ್ದು ಪಡಿಸುವುದಕ್ಕಾಗಿ ಸಂಘಟಿತರಾಗಿ ಧ್ವನಿ ಎತ್ತಿರಿ !- ಶ್ರೀ ಮನೋಜ್ ಖಾಡಯೆ, ಹಿಂದೂ ಜನ ಜಾಗೃತಿ ಸಮಿತಿ
ಹಲಾಲ್ ಮಾಂಸದ ಪ್ರಕ್ರಿಯೆಯಲ್ಲಿ ಪ್ರಾಣಿಗಳನ್ನು ಮೆಕ್ಕಾ ದಿಕ್ಕಿಗೆ ಮುಖ ಮಾಡಿ ಕುರಾನ್ ಕಲ್ಮಾಗಳನ್ನು ಹೇಳಿ, ಅಲ್ಲಾಹ್‌ನಿಗೆ ಅರ್ಪಣೆ ಮಾಡಿದ ನಂತರ, ಕ್ರೂರ ರೀತಿಯಲ್ಲಿ ಪ್ರಾಣಿಗಳ ಹತ್ಯೆ ಮಾಡುವ ಪದ್ದತಿಯಾಗಿದೆ. ಇಂತಹ ಎಂಜಲು ಮಾಡಿದ ಮಾಂಸವನ್ನು ಪುನಃ ಹಿಂದೂ ದೇವರಿಗೆ ಅರ್ಪಿಸುವುದು ಹಿಂದೂ ಧರ್ಮಕ್ಕೆ ವಿರುದ್ಧವಾಗಿದೆ.