ವ್ಯಾಟಿಕನ್ ಸಿಟಿ – ಸಲಿಂಗಕಾಮ ಅಪರಾಧವಲ್ಲ ಎಂದು ಕ್ರೈಸ್ತರ ಸರ್ವೋಚ್ಚ ಧರ್ಮಗುರು ಪೋಪ್ ಫ್ರಾನ್ಸಿಸ್ ಇವರು ಒಂದು ಸಂದರ್ಶನದಲ್ಲಿ ಹೇಳಿದ್ದಾರೆ. ಅವರು ಕೆಥೊಲಿಕ್ ಬಿಶಪರಿಗೆ ಸಲಿಂಗಕಾಮವನ್ನು ಚರ್ಚ್‌ಗಳಲ್ಲಿ ಸ್ವಾಗತಿಸಬೇಕೆಂದು ಕರೆ ನೀಡಿದ್ದರು. ಪೋಪ್ ಇವರು ಈ ಹಿಂದೆಯೂ ‘ಸಲಿಂಗಕಾಮವನ್ನು ಅಪರಾಧವೆಂದು ಪರಿಗಣಿಸುವ ಕಾನೂನು ಅನ್ಯಾಯವಾಗಿದೆ’ ಎಂದು ಹೇಳುತ್ತಾ ಅದನ್ನು ಟೀಕಿಸಿದ್ದರು.
Pope Francis says homosexuality not a crime https://t.co/knOejSubUN
— ABC News (@abcnews) January 25, 2023
೧. ಕೇವಲ ಕೆಥೊಲಿಕ್ ನೈತಿಕ ಶಿಕ್ಷಣವನ್ನು ಉಲ್ಲೇಖಿಸಿ ಸಲಿಂಗಕಾಮವು ಪಾಪವಾಗಿದೆ ಎಂದು ಈ ಹಿಂದೆ ಹೇಳಿದ್ದೆನು. ಈ ಶಿಕ್ಷಣಕ್ಕನುಸಾರ ವಿವಾಹಬಾಹ್ಯ ಸಂಬಂಧವು ಪಾಪವಾಗಿದೆ ಎಂದು ಹೇಳಿದರು.
೨. ಪೋಪ್ ಇವರು ಮುಂದುವರಿಸುತ್ತಾ ಜಗತ್ತಿನ ಕೆಲವು ಪ್ರದೇಶಗಳಲ್ಲಿ ಕೆಥೊಲಿಕ್ ಬಿಶಪರು ಸಲಿಂಗಕಾಮವನ್ನು ಅಪರಾಧವೆಂದು ಪರಿಗಣಿಸುವ ಕಾನೂನನ್ನು ಬೆಂಬಲಿಸುತ್ತಾರೆ, ಎಂದರು.