ರಷ್ಯಾದ ನಗರದ ಮೇಲೆ ಉಕ್ರೇನ್ ನಡೆಸಿದ ಕ್ಲಸ್ಟರ್ ಬಾಂಬ್ ದಾಳಿಯಲ್ಲಿ 21 ಜನರ ಸಾವು

ಉಕ್ರೇನ್ ಮೇಲೆ ರಷ್ಯಾ ನಡೆಸಿದ ಅತಿದೊಡ್ಡ ದಾಳಿಗೆ ಪ್ರತಿಕ್ರಿಯೆಯಾಗಿ, ಉಕ್ರೇನ್ ರಷ್ಯಾದ ಬೆಲ್ಗೊರೊಡ್ ನಗರದ ಮೇಲೆ ದಾಳಿ ಮಾಡಿದೆ. ಇದರಲ್ಲಿ ರಷ್ಯಾದ 21 ಜನರು ಸಾವನ್ನಪ್ಪಿದ್ದರೆ, 111 ಜನರು ಗಾಯಗೊಂಡಿದ್ದಾರೆ.

ರಷ್ಯಾದಿಂದ ಉಕ್ರೇನಿನ ಮೇಲೆ ಎಲ್ಲಕ್ಕಿಂತ ದೊಡ್ಡ ದಾಳಿ ! 

ರಷ್ಯಾದಿಂದ ಡಿಸೆಂಬರ್ ೨೯ ರಂದು ಉಕ್ರೇನ ಮೇಲೆ ಮತ್ತೊಮ್ಮೆ ತೀವ್ರ ದಾಳಿ ನಡೆಸಿದೆ. ರಷ್ಯಾದಿಂದ ಉಕ್ರೇನ್ ಮೇಲೆ ಅನೇಕ ಕ್ಷಿಪಣಿಗಳು ಬಿಡಲಾಗಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಇವರಿಗೆ ರಷ್ಯಾಗೆ ಭೇಟಿ ನೀಡುವಂತೆ ರಷ್ಯಾದ ರಾಷ್ಟ್ರಾಧ್ಯಕ್ಷ ಪುಟೀನ್ ನಿಂದ ಆಮಂತ್ರಣ

ಪ್ರಧಾನಮಂತ್ರಿ ನರೇಂದ್ರ ಮೋದಿ ಇವರಿಗೆ ರಷ್ಯಾಗೆ ಭೇಟಿ ನೀಡುವಂತೆ ರಷ್ಯಾದ ರಾಷ್ಟ್ರಾಧ್ಯಕ್ಷ ಪುಟೀನ್ ನಿಂದ ಆಮಂತ್ರಣ

ಭಾರತೀಯ ಪ್ರಯಾಣಿಕರಿದ್ದ ವಿಮಾನ ಹಾರಾಟಕ್ಕೆ ಅನುಮತಿ !

ಮಾನವ ಕಳ್ಳಸಾಗಣೆ ಸಂದೇಹದ ಮೇರೆಗೆ ಫ್ರಾನ್ಸ್‌ನಲ್ಲಿ ತಡೆಹಿಡಿದಿದ್ದ ವಿಮಾನವೊಂದು ಅಲ್ಲಿನ ನ್ಯಾಯಾಲಯದ ಅನುಮತಿ ಬಳಿಕ ಇದೀಗ ಮತ್ತೆ ಹಾರಾಟ ನಡೆಸಲಿದೆ. ಈ ವಿಮಾನದಲ್ಲಿ 303 ಭಾರತೀಯರು ಪ್ರಯಾಣಿಸುತ್ತಿದ್ದರು.

303 ಭಾರತೀಯ ನಾಗರಿಕರು ಇನ್ನೂ ಫ್ರಾನ್ಸ್‌ನ ವಶದಲ್ಲಿ !

ಕಳೆದ 2 ದಿನಗಳಿಂದ, ಮಾನವ ಕಳ್ಳಸಾಗಣೆ ಶಂಕೆಯ ಮೇಲೆ, ಫ್ರಾನ್ಸ್ ಯುನೈಟೆಡ್ ಅರಬ್ ಎಮಿರೇಟ್ಸ್‌ನಿಂದ ನಿಕರಾಗುವಾಗೆ ಹೋಗುತ್ತಿದ್ದ ವಿಮಾನವನ್ನು ಪ್ಯಾರಿಸ್ ವಿಮಾನ ನಿಲ್ದಾಣದಲ್ಲಿ ತಡೆಹಿಡಿದಿದೆ.

ಸಲಿಂಗ ವಿವಾಹ ಮಾಡಿಕೊಳ್ಳುವವರಿಗೆ ಆಶೀರ್ವಾದವನ್ನು ನೀಡಲು ಪೋಪ್ ಒಪ್ಪಿಗೆ

ಕ್ರೈಸ್ತ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರು ಸಲಿಂಗ ವಿವಾಹ ಮಾಡಿಕೊಳ್ಳುವ ಜೋಡಿಗಳನ್ನು ಆಶೀರ್ವದಿಸಲು ಪಾದ್ರಿಗಳಿಗೆ ಅವಕಾಶ ನೀಡಿದ್ದಾರೆ. ಚರ್ಚ್ ಅನ್ನು ಹೆಚ್ಚು ಎಲ್ಲರನ್ನು ಸೇರಿಸಿಕೊಳ್ಳುವುದು ಇದರ ಉದ್ದೇಶವಾಗಿದೆ.

ಯೂರೋಪಿನಲ್ಲಿ ಇಸ್ಲಾಮೀಕರಣ ನಡೆಯುತ್ತಿದ್ದು, ಇಲ್ಲಿ ಇಸ್ಲಾಂಗೆ ಸ್ಥಾನವಿಲ್ಲ ! – ಇಟಲಿಯ ಪ್ರಖರ ರಾಷ್ಟವಾದಿ ಪ್ರಧಾನ ಮಂತ್ರಿ ಜಾರ್ಜಿಯಾ ಮೆಲೋನಿ

ಭಾರತ ಕಳೆದ 1000 ವರ್ಷಗಳಿಂದ ಇಸ್ಲಾಮೀಕರಣಗೊಳ್ಳುತ್ತಿದ್ದು, ಮುಸ್ಲಿಂ ಆಕ್ರಮಣಕಾರರಿಂದಾಗಿ, ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳು ಭಾರತದ ಭೂಪ್ರದೇಶವನ್ನು ಕಬಳಿಸಲ್ಪಟ್ಟಿದೆ.

ನಾನು ಯಾವಾಗಲೂ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಹಿಂದೂಗಳೊಂದಿಗೆ ನಿಲ್ಲುವೆನು ! – ನೆದರ್ಲ್ಯಾಂಡ್ಸ್ ಸಂಸದ ಗೀರ್ಟ್ ವೈಲ್ಡರ್ಸ್

ದರ್ಲೆಂಡ್ಸ್‌ನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಲಪಂಥೀಯ ಸಂಸದ ಗೀರ್ಟ್ ವೈಲ್ಡರ್ಸ್ ಅವರು ವಿಶ್ವದಾದ್ಯಂತ ತಮಗೆ ಬಂದಿರುವ ಅಭಿನಂದನಾ ಸಂದೇಶಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಭಯೋತ್ಪಾದಕರಿಗೆ ಆಶ್ರಯ ನೀಡುವ ದೇಶಗಳ ಮೇಲೆ ಕ್ರಮ ಕೈಗೊಳ್ಳಿ ! – ವಿಶ್ವಸಂಸ್ಥೆಯಲ್ಲಿನ ಭಾರತದ ಪ್ರತಿನಿಧಿ ರುಚಿರ ಕಂಬೋಜ್

ವಿಶ್ವ ಸಂಸ್ಥೆಯಲ್ಲಿ ಈ ರೀತಿ ಒತ್ತಾಯಿಸಿ ಯಾವುದೇ ಪರಿಣಾಮವಾಗುವುದಿಲ್ಲ. ಭಾರತವು ಸ್ವತಃ ಆಕ್ರಮಣಕಾರಿ ನೀತಿ ಅವಲಂಬಿಸಿ ಇಂತಹವರ ಮೇಲೆ ಕ್ರಮ ಕೈಗೊಳ್ಳುವುದು ಅವಶ್ಯಕ !

ಅಮೇರಿಕಾ ಭಾರತೀಯರ ವಿರುದ್ಧದ ದ್ವೇಷದ ಅಪರಾಧಗಳನ್ನು ತನಿಖೆ ನಡೆಸುವುದು!

ಅಮೇರಿಕಾ ಭಾರತೀಯರ ವಿರುದ್ಧದ ದ್ವೇಷಪೂರ್ಣ ಅಪರಾಧಗಳ (ಹೇಟ ಕ್ರೈಮ್) ತನಿಖೆ ನಡೆಸಲಿದೆ. ಅಮೇರಿಕೆಯ 12 ರಾಜ್ಯಗಳಲ್ಲಿ ಭಾರತೀಯರಿಗಾಗಿ ವಿಶೇಷ ಆಯೋಗಗಳನ್ನು ಸ್ಥಾಪಿಸಲಾಗಿದೆ