ಹವಾಮಾನದ ವೈಪರೀತ್ಯದಿಂದ ಬಿಪಿನ ರಾವತ ಇವರ ಹೆಲಿಕಾಪ್ಟರ ಪತನ
ಮೂಲಗಳ ಮಾಹಿತಿಗನುಸಾರ `ಹವಾಮಾನ ವೈಪರೀತ್ಯದಿಂದ ಹೆಲಿಕಾಪ್ಟರ್ ಪತನಗೊಂಡಿತು’, ಎಂದು ವರದಿಯಲ್ಲಿ ನಿಷ್ಕರ್ಷಕ್ಕೆ ಬಂದಿದೆ ಎಂದು ಹೇಳಲಾಗುತ್ತಿದೆ, ಏರ್ ಮಾರ್ಶಲ್ ಮಾನವೆಂದ್ರ ಸಿಂಹ ಇವರ ನೇತೃತ್ವದಲ್ಲಿ ವಿಚಾರಣೆ ಸಮಿತಿಯು ತನ್ನ ವರದಿಯನ್ನು ಕಾನೂನು ವಿಭಾಗಕ್ಕೆ ಕಳುಹಿಸಿದೆ.