ಭಾರತೀಯ ವಿದ್ಯಾರ್ಥಿಗಳನ್ನು ಇನ್ನಮುಂದೆ ಮಾಸ್ಕೋದ ಮೂಲಕ ಭಾರತಕ್ಕೆ ಕರೆತರಲಾಗುವುದು !
ಫೆಬ್ರುವರಿ 24 ರಿಂದ ಯುಕ್ರೇನ್‍ನ ವಾಯು ಮಾರ್ಗ ಬಂದ ಮಾಡಿದ್ದರಿಂದ ಭಾರತೀಯ ವಿದ್ಯಾರ್ಥಿಗಳನ್ನು ರೊಮಾನಿಯ, ಫೋಲಂಡ, ಹಂಗೇರಿ ಮತ್ತು ಸ್ಲೋವಾಕಿಯಾ ಮಾರ್ಗವಾಗಿ ಹೊರ ಕರೆತರಲಾಗುತ್ತಿದೆ.
ಫೆಬ್ರುವರಿ 24 ರಿಂದ ಯುಕ್ರೇನ್‍ನ ವಾಯು ಮಾರ್ಗ ಬಂದ ಮಾಡಿದ್ದರಿಂದ ಭಾರತೀಯ ವಿದ್ಯಾರ್ಥಿಗಳನ್ನು ರೊಮಾನಿಯ, ಫೋಲಂಡ, ಹಂಗೇರಿ ಮತ್ತು ಸ್ಲೋವಾಕಿಯಾ ಮಾರ್ಗವಾಗಿ ಹೊರ ಕರೆತರಲಾಗುತ್ತಿದೆ.
ಭಾರತವು `ಆಪರೇಷನ್ ಗಂಗಾ’ ಅಡಿಯಲ್ಲಿ ಇವರಿಗೆ 11 ಸಾವಿರ ಭಾರತೀಯರನ್ನು ಉಕ್ರೇನ್‍ನಿಂದ ಸುರಕ್ಷಿತ ಕರೆದುಕೊಂಡು ಬಂದಿದ್ದಾರೆ, ಎಂದು ವಿದೇಶಾಂಗ ಸಚಿವ ವಿ. ಮುರಳೀಧರನ ಇವರು ಮಾಹಿತಿ ನೀಡಿದರು. ಇಲ್ಲಿಯವರೆಗೆ 48 ವಿಮಾನಗಳು ಭಾರತಕ್ಕೆ ತಲುಪಿದ್ದೂ ಈ ಪೈಕಿ 24 ಗಂಟೆಗಳಲ್ಲಿ 18 ವಿಮಾನದಿಂದ ಭಾರತೀಯರು ಹಿಂತಿರುಗಿಬಂದಿದ್ದಾರೆ.
ಮಂಗೊಲಪುರಿ ಭಾಗದಲ್ಲಿ ಹಿಂದಿನ ದ್ವೇಷದಿಂದ ಮತಾಂಧರು ಹಿಂದು ಯುವಕನ ಮೇಲೆ ಚೂರಿ ಹಾಗೂ ಸ್ಕ್ರೂ ಡ್ರೈವರನಿಂದ ಹಲ್ಲೆ ಮಾಡಿದರು. ಈ ಪ್ರಕರಣದಲ್ಲಿ ಪೋಲೀಸರು ಕಾಸಿಫ, ಫರದೀನ್, ದಾನಿಶ್, ಹಾಗೂ ಓರ್ವ ಅಪ್ರಾಪ್ತ ಹುಡುಗನನ್ನು ಬಂಧಿಸಿದ್ದಾರೆ.
ಓರ್ವ ಅಪ್ರಾಪ್ತ ಯುವತಿಯ ಮೇಲೆ ಮತಾಂತರದ ಒತ್ತಡ ಹೇರಿದ ಪ್ರಕರಣದಲ್ಲಿ ಅರಬಾಜ ಖಾನ ಎಂಬ ಯುವಕನನ್ನು ಬಂಧಿಸಲಾಗಿದೆ. ಸಾಮಾಜಿಕ ಮಾಧ್ಯಮದಿಂದ ಈ ಇಬ್ಬರಿಗೆ ಪರಿಚಯವಾಗಿತ್ತು. ಅರಬಾಜ ಖಾನನು ಈ ಯುವತಿಗೆ ಮದುವೆಯಾಗುವುದಾಗಿ ಆಮೀಷ ತೋರಿಸಿದ್ದನು.
ಪಾಕಿಸ್ತಾನಲ್ಲಿ ಸುಳ್ಳು ‘ಕೇಸರಿ ಭಯೋತ್ಪಾದನೆ’ ಇಲ್ಲದಿರುವಾಗಲೂ ಮಸೀದಿಗಳಲ್ಲಿ ಬಾಂಬ್ ಸ್ಫೋಟ ಏಕೆ ಆಗುತ್ತದೆ ?, ಇದು ಭಾರತದಲ್ಲಿಯ ಕಪಟ ಜಾತ್ಯತೀತವಾದಿ ರಾಜಕೀಯ ಪಕ್ಷ ಹಾಗೂ ನೇತಾರರು ಹೇಳಬಲ್ಲರೆ ?
ಮೃತ ನವೀನ ಶೇಖರಪ್ಪನ ಮೃತದೇಹವನ್ನು ಭಾರತಕ್ಕೆ ತರುವ ಬಗ್ಗೆ ಕರ್ನಾಟಕದಲ್ಲಿನ ಭಾಜಪದ ಶಾಸಕ ಅರವಿಂದ ಬೆಲ್ಲದರವರ ಸಂವೇದನಾರಹಿತ ಹೇಳಿಕೆ
ಭಾರತೀಯರೀಗೆ ಖಾರಕಿವ ಬಿಡುವುದಕ್ಕೆ ರಷ್ಯಾ ೬ ಗಂಟೆಗಳ ಕಾಲ ಕದನ ವಿರಾಮ ಮಾಡಿರುವ ವಾರ್ತೆಯನ್ನು ಭಾರತದ ವಿದೇಶಾಂಗ ಸಚಿವಾಲಯ ಖಂಡಿಸಿದೆ. ‘ನಮ್ಮ ವಿನಂತಿಯ ಮೇರೆಗೆ ರಷ್ಯಾ ಯುದ್ಧ ನಿಲ್ಲಿಸಿಲ್ಲ.
ಇದರೊಂದಿಗೆ ಹಿಂದುತ್ವನಿಷ್ಠರ ಕೊಲೆಗಾರರಿಗೆ ಗಲ್ಲುಶಿಕ್ಷೆಯಾಗುವಂತೆ ಸರಕಾರವು ಪ್ರಯತ್ನಿಸಬೇಕಿದೆ !
ಉತ್ತರಪ್ರದೇಶದಲ್ಲಿ ಭಾಜಪ ಸರಕಾರವಿರುವಾಗ ಮತಾಂಧರಿಗೆ ಇಂತಹ ಕೃತ್ಯಗಳನ್ನು ಮಾಡುವ ಧೈರ್ಯ ಬರಬಾರದು, ಎಂದು ಹಿಂದೂಗಳಿಗೆ ಅನಿಸುತ್ತದೆ !
ಅಂತರರಾಷ್ಟ್ರೀಯ ನ್ಯಾಯಾಲಯದ ತೀರ್ಪಿನಂತೆ ಕುಲಭೂಷಣ್ ಜಾಧವ್ ಅವರ ಗಲ್ಲು ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಲು ಏಪ್ರಿಲ್ ೧೩, ೨೦೨೨ ರೊಳಗೆ ನ್ಯಾಯವಾದಿಯನ್ನು ನೇಮಿಸಲು ಭಾರತಕ್ಕೆ ಮತ್ತೊಂದು ಅವಕಾಶ ನೀಡುವಂತೆ ಇಸ್ಲಾಮಾಬಾದ ಉಚ್ಚ ನ್ಯಾಯಾಲಯ ಪಾಕಿಸ್ತಾನ ಸರಕಾರಕ್ಕೆ ಆದೇಶ ನೀಡಿದೆ.