ದೇವಸ್ಥಾನದಲ್ಲಿ ಮಾಂಸ ತಿಂದು ಮದ್ಯ ಸೇವಿಸಿ ಅರ್ಚಕನ ಹತ್ಯೆ

ದೇವಸ್ಥಾನದಲ್ಲಿ ಮಾಂಸ ತಿಂದು ಮದ್ಯ ಸೇವಿಸಿದ್ದಕ್ಕಾಗಿ ಅರ್ಚಕನನ್ನು ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಹಂತಕರು ಬಾಬಾ ಋಷಿ ಗಿರಿ ಅಲಿಯಾಸ ಮದನಲಾಲ ಪೂಜಾರಿ ಅವರಿಗೆ ಮಾಂಸ ತಿನ್ನಬೇಡಿ, ಮದ್ಯ ಸೇವಿಸಬೇಡಿ ಎಂದು ಹೇಳಿದ್ದರು.

ಅಲಿಗಡ (ಉತ್ತರಪ್ರದೇಶ) ಇಲ್ಲಿಯ ಮಸೀದಿಯ ಸಮೀಪದಿಂದ ಹೋಗುತ್ತಿದ್ದ ಹಿಂದೂಗಳ ದಿಬ್ಬಣದ ಮೇಲೆ ಮೊಟ್ಟೆ ಎಸೆದರು !

ಜಿಲ್ಲೆಯ ಟಪ್ಪಲ ಇಲ್ಲಿ ನುರಪೂರ ಭಾಗದಲ್ಲಿ ಜುಲೈ ೭ ರಂದು ಹಿಂದೂ ಕುಟುಂಬದ ಇಬ್ಬರು ಯುವತಿಯರ ಮದುವೆ ದಿಬ್ಬಣವು ಶಾಹಿ ಮಸೀದಿಯ ಸಮೀಪದಿಂದ ಹೋಗುತ್ತಿರುವಾಗ ದಿಬ್ಬಣದಲ್ಲಿ ಸಹಭಾಗಿ ಆಗಿರುವವರ ಮೇಲೆ ಇಲ್ಲಿಯ ಮುಸಲ್ಮಾನರ ಮನೆಯ ಮೇಲಿಂದ ಮೊಟ್ಟೆ ಎಸೆಯಲಾಯಿತು

ಕಾಳಿಯಂತಹ ಚಿತ್ರ ತಯಾರಿಸುವವರ ಶಿರಚ್ಛೇದ ಮಾಡುವವರಿಗೆ ೨೦ ಲಕ್ಷ ರೂಪಾಯಿ ನೀಡುವೆ !

‘ಕಾಳಿ’ಯಂತಹ ಚಿತ್ರಗಳ ಮೂಲಕ ಹಿಂದೂ ಧರ್ಮಕ್ಕೆ ಅಪಕೀರ್ತಿ ತರುವ ಅಂತಾರಾಷ್ಟ್ರೀಯ ಷಡ್ಯಂತ್ರ ನಡೆದಿದೆ. ಕಾಳಿಮಾತೆಯ ಅವಮಾನ ಮಾಡಿದ್ದಾರೆ. ನಿರಂಜನೀ ಆಖಾಡಾದ ಸಂತನಾಗಿರುವ ನಾನು ಘೋಷಿಸುವುದೇನೆಂದರೆ, ಇಂತಹ ಚಲನಚಿತ್ರ ತೆಗೆದಿರುವವರ ಶಿರಚ್ಛೇದ ಮಾಡುವವನಿಗೆ ನಾನು ೨೦ ಲಕ್ಷ ರೂಪಾಯಿ ನೀಡುವೇನು’

ನೂಪುರ ಶರ್ಮಾರವರ ಶಿರಚ್ಛೇದನ ಮಾಡುವ ಬೆದರಿಕೆ ಹಾಕಿರುವ ನಾಸಿರನ ಬಂಧನ

ನೂಪುರ ಶರ್ಮಾರವರ ಶಿರಚ್ಛೇದನ ಮಾಡಿ ಹತ್ಯೆ ಮಾಡುವ ಬೆದರಿಕೆ ಹಾಕಿರುವ ಪ್ರಕರಣದಲ್ಲಿ ಪೊಲೀಸರು ನಾಸೀರ ಎಂಬ ಹೆಸರಿನ ಯುವಕನನ್ನು ಬಂಧಿಸಿದ್ದಾರೆ. ಒಂದು ವಿಡಿಯೋದ ಮೂಲಕ ನಾಸೀರನು ಈ ಬೆದರಿಕೆಯನ್ನು ಹಾಕಿದ್ದನು.

ಕಾಂಗ್ರೆಸ್ ನಾಯಕ ರಾಜ್ ಬಬ್ಬರ ಇವರಿಗೆ ೨೬ ವರ್ಷಗಳ ನಂತರ ಎರಡು ವರ್ಷ ಜೈಲು ಶಿಕ್ಷೆ

ಚಲನಚಿತ್ರ ನಟ ಮತ್ತು ಕಾಂಗ್ರೆಸ್ಸಿನ ನಾಯಕ ರಾಜ್ ಬಬ್ಬರ್ ಇವರಿಗೆ ಸರಕಾರಿ ಕಾರ್ಯದಲ್ಲಿ ಅಡ್ಡಿ ತರುವುದು ಮತ್ತು ಹಲ್ಲೆ ನಡೆಸಿದ ಅಪರಾಧಕ್ಕಾಗಿ ಸ್ಥಳೀಯ ನ್ಯಾಯಾಲಯ ಎರಡು ವರ್ಷಗಳ ಜೈಲು ಶಿಕ್ಷೆ ಹಾಗೂ ೮ ಸಾವಿರ ೫೦೦ ರೂಪಾಯಿಯ ದಂಡ ವಿಧಿಸಿದೆ.

ಆಗ್ರಾದ ಜಾಮಾ ಮಸೀದಿಯ ಉತ್ಖನನ ಕೈಕೊಳ್ಳಬೇಕು!- ಪ್ರಯಾಗರಾಜ ಉಚ್ಚ ನ್ಯಾಯಾಲಯದಲ್ಲಿ ಮನವಿ

ಪುರಾತತ್ವ ವಿಭಾಗವು ಆಗ್ರಾದ ಜಾಮಾ ಮಸೀದಿಯ ಉತ್ಖನನ ಮಾಡಬೇಕು ಎಂಬ ಹೊಸ ಮನವಿಯೊಂದು ಅಲಹಾಬಾದ ಉಚ್ಚ ನ್ಯಾಯಾಲಯದ ನ್ಯಾಯವಾದಿ ವರುಣ ಕುಮಾರ ಇವರು ದಾಖಲಿಸಿದ್ದಾರೆ.

ಕೌಶಾಂಬಿ (ಉತ್ತರಪ್ರದೇಶ) ಇಲ್ಲಿ ಮುಸಲ್ಮಾನನು ಹಿಂದೂ ಯುವತಿಯ ಮದರಸಾದಲ್ಲಿ ಮತಾಂತರಗೊಳಿಸಿ ನಿಕಾಹ ಮಾಡಿದನು !

ಕೌಶಾಂಬಿ ಜಿಲ್ಲೆಯ ಸರಾಯ ಅಕಿಲ ಗ್ರಾಮದಲ್ಲಿ ‘ಲವ್ ಜಿಹಾದ’ ಪ್ರಕರಣ ಬೆಳಕಿಗೆ ಬಂದಿದೆ. ಜೂನ ೨೭ ರಂದು ಓರ್ವ ಮುಸಲ್ಮಾನನು ಹಿಂದೂ ಯುವತಿಯೊಬ್ಬಳ ಅಪಹರಣ ಮಾಡಿದನು. ಯುವತಿಯ ಕುಟುಂಬದವರು ಅವಳು ನಾಪತ್ತೆಯಾಗಿರುವುದು ಗಮನಕ್ಕೆ ಬರುತ್ತಲೇ, ಅವರು ಪೊಲೀಸರಲ್ಲಿ ದೂರು ದಾಖಲಿಸಿದರು.

ಹಿಂದೂ ದೇವತೆಗಳ ಚಿತ್ರಗಳಿರುವ ದಿನಪತ್ರಿಕೆಗಳನ್ನು ಮಾಂಸಗಳನ್ನು ಇಡಲು ಬಳಕೆ

ಇಲ್ಲಿನ ಹೋಟೆಲನಲ್ಲಿ ಹಿಂದೂ ದೇವತೆಗಳ ಚಿತ್ರಗಳು ಮುದ್ರಿಸಿರುವ ದಿನಪತ್ರಿಕೆಗಳನ್ನು ಮಾಂಸ ಇಡಲು ಬಳಸುತ್ತಿರುವುದು ಬೆಳಕಿಗೆ ಬಂದಿದೆ. ಪೊಲೀಸರು ಹೋಟೆಲ ವ್ಯವಸ್ಥಾಪಕ ತಾಲಿಬ ಹುಸೇನನನ್ನು ಹೀಗೆ ಮಾಡುವದನ್ನು ತಡೆಯಲು ಮುಂದಾದಾಗ ಅವನು ಪೊಲೀಸರ ಮೇಲೆ ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿದನು.

ಕಾನಪುರ (ಉತ್ತರಪ್ರದೇಶ)ದಲ್ಲಿ ಬಜರಂಗದಳದ ಕಾರ್ಯಕರ್ತನ ಮೇಲೆ ಮುಸ್ಲಿಂ ಯುವಕನಿಂದ ಮಾರಣಾಂತಿಕ ಹಲ್ಲೆ

ಬಜರಂಗದಳ ಕಾರ್ಯಕರ್ತೆ ನಿಕ್ಕಿ ಮಿಶ್ರಾಳ ಮೇಲೆ ಕ್ಷುಲ್ಲಕ ಕಾರಣಕ್ಕಾಗಿ ಸಾಜಿದ ಎಂಬ ಯುವಕನು ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಇದರಲ್ಲಿ ಗಾಯಗೊಂಡ ನಿಕ್ಕಿ ಮಿಶ್ರಾಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಸಾಜಿದ ರಾಯಿನನ್ನು ಬಂಧಿಸಲಾಗಿದೆ.

ಪಿಲಿಭೀತಿನ ಅಂಗಡಿಗಳಿಂದ ಪಾಕಿಸ್ತಾನಿ ಜಿಹಾದಿ ಸಂಘಟನೆ `ದಾವತ-ಎ-ಇಸ್ಲಾಮಿ’ಗಾಗಿ ಹಣ ಸಂಗ್ರಹಿಸಲಾಗುತ್ತದೆ!

ದೇಶದ ವಾತಾವರಣ ಕೆಡಿಸಲು 5 ಜಿಹಾದಿ ಸಂಘಟನೆಗಳು ಕಾರ್ಯನಿರತವಾಗಿದೆ ಎಂದು ಕೇಂದ್ರ ಗೃಹಸಚಿವಾಲಯಕ್ಕೆ ಕಳುಹಿಸಿರುವ ವರದಿಯಲ್ಲಿ ತನಿಖಾ ದಳ ಹೇಳಿದೆ. ಉತ್ತರಪ್ರದೇಶದ ಪಿಲಿಭೀತನ ಮುಸಲ್ಮಾನರ ಅಂಗಡಿಗಳಲ್ಲಿ ಹಣ ಸಂಗ್ರಹಿಸುವ ಡಬ್ಬಿಯಿಂದ ಜಿಹಾದಿ ಭಯೋತ್ಪಾದಕ ಕೃತ್ಯಗಳಿಗೆ ಹಣವನ್ನು ಸಂಗ್ರಹಿಸಲಾಗುತ್ತಿದೆ.