ಕಾನಪುರ (ಉತ್ತರಪ್ರದೇಶ)ದಲ್ಲಿ ಬಜರಂಗದಳದ ಕಾರ್ಯಕರ್ತನ ಮೇಲೆ ಮುಸ್ಲಿಂ ಯುವಕನಿಂದ ಮಾರಣಾಂತಿಕ ಹಲ್ಲೆ

ಕಾನಪುರ (ಉತ್ತರಪ್ರದೇಶ) – ಬಜರಂಗದಳ ಕಾರ್ಯಕರ್ತೆ ನಿಕ್ಕಿ ಮಿಶ್ರಾಳ ಮೇಲೆ ಕ್ಷುಲ್ಲಕ ಕಾರಣಕ್ಕಾಗಿ ಸಾಜಿದ ಎಂಬ ಯುವಕನು ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಇದರಲ್ಲಿ ಗಾಯಗೊಂಡ ನಿಕ್ಕಿ ಮಿಶ್ರಾಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಸಾಜಿದ ರಾಯಿನನ್ನು ಬಂಧಿಸಲಾಗಿದೆ. ಆತ ರಕ್ಷಾ ಚಾಲಕನಾಗಿದ್ದಾನೆ.

ಸಂಪಾದಕೀಯ ನಿಲುವು

ಮುಸ್ಲಿಮರು ಯಾವಾಗಲೂ ಶಸ್ತ್ರಸಜ್ಜಿತರಾಗಿರುತ್ತಾರೆಯೇ ?, ಪ್ರಶ್ನೆ ಯಾವಾಗಲೂ ಉದ್ಭವಿಸುತ್ತದೆ. ಈ ಬಗ್ಗೆ ಜಾತ್ಯತೀತರು ಮತ್ತು ಪ್ರಗತಿ(ಅಧೋಗತಿ)ಪರರು ಬಾಯಿ ಬಿಡುವುದಿಲ್ಲ !