ಬುಲಂದಶಹರ (ಉತ್ತರಪ್ರದೇಶ) ೧೦೦ ಜನರಿಂದ ಹಿಂದೂ ಧರ್ಮಕ್ಕೆ ಘರವಾಪಸಿ !
ಕ್ರಸ್ ಮಸ್ ದಿನದಂದು ವೈದಿಕ ಮಂತ್ರ ಪಠಣದ ಮೂಲಕ ಮತಾಂತರಗೊಂಡಿರುವ ಕ್ರೈಸ್ತರು ಹಿಂದೂ ಧರ್ಮದಲ್ಲಿ ಪ್ರವೇಶ ಮಾಡಿದರು.
ಕ್ರಸ್ ಮಸ್ ದಿನದಂದು ವೈದಿಕ ಮಂತ್ರ ಪಠಣದ ಮೂಲಕ ಮತಾಂತರಗೊಂಡಿರುವ ಕ್ರೈಸ್ತರು ಹಿಂದೂ ಧರ್ಮದಲ್ಲಿ ಪ್ರವೇಶ ಮಾಡಿದರು.
ಕಸಬಾ ಬಾಗರಾ ಇಲ್ಲಿಯ ಯೋಗ ಸಾಧನ ಯಶವೀರ ಆಶ್ರಮದಲ್ಲಿ ಶಾಮಲಿ ಇಲ್ಲಿಯ ಗುಲ್ಫಾಸಾ ಎಂಬ ಮುಸಲ್ಮಾನ ಹುಡುಗಿ ಇತ್ತೀಚೆಗೆ ಹಿಂದೂ ಧರ್ಮ ಸ್ವೀಕರಿಸಿದ್ದಾಳೆ. ಬ್ರಹ್ಮಚಾರಿ ಸ್ವಾಮಿ ಯಶವೀರಜಿ ಮಹಾರಾಜ ಇವರು, ಶಾಮಲಿ ಇಲ್ಲಿಯ ಕೈರಾನಾ ನಗರದಲ್ಲಿ ಅನ್ಸಾರಿ (ನೇಕಾರರು) ಜಾತಿಯ ಗುಲ್ಫಾಸ ಅವಿವಾಹಿತೆ ಆಗಿದ್ದಾಳೆ.
ಮತಾಂಧ ಮುಸಲ್ಮಾನರೊಂದಿಗೆ ವಿವಾಹವಾದ ಬಳಿಕ ಹಿಂದೂ ಯುವತಿಯರ ಸ್ಥಿತಿ ಏನಾಗುತ್ತದೆ, ಇದು ಈ ರೀತಿಯ ಘಟನೆಯಿಂದ ಸತತವಾಗಿ ಬೆಳಕಿಗೆ ಬರುತ್ತಿರುವಾಗಲು ಹಿಂದೂ ಸಂಘಟನೆಗಳು ಅವರಿಗೆ ಧರ್ಮ ಶಿಕ್ಷಣ ನೀಡಲು ಯುದ್ಧೋಪಾದಿಯಲ್ಲಿ ಪ್ರಯತ್ನಿಸುವುದು ಅವಶ್ಯಕವಾಗಿದೆ !
1 ಸಾವಿರ 200 ಕೋಟಿ ರೂಪಾಯಿಗಳ ತೆರಿಗೆಯನ್ನು ತಪ್ಪಿಸಿರುವ ಆರೋಪ
ಮಥುರಾದ ದಿವಾಣಿ ನ್ಯಾಯಾಲಯದ ಆದೇಶ
20 ಜನವರಿ 2023 ರೊಳಗೆ ಸಮೀಕ್ಷೆ ಪೂರ್ಣಗೊಳಿಸಿ ವರದಿ ಸಲ್ಲಿಸಲು ಆದೇಶ
ಮದರಸಗಳು ಅಥವಾ ಚರ್ಚನಲ್ಲಿ `ಹೇ ಶ್ರೀ ಕೃಷ್ಣ’ ಈ ರೀತಿಯ ಪ್ರಾರ್ಥನೆ ಎಂದಾದರೂ ಮಾಡಿಸಲಾಗುತ್ತದೆಯೇ ?
ಲ್ಲಿಯ ಮಹಾಪಾಲಿಕೆಯಿಂದ ಪುರಾತತ್ವ ಇಲಾಖೆಗೆ ತಾಜಮಹಲಿನ ನೀರಿನ ಬಿಲ್ ಮತ್ತು ಆಸ್ತಿ ತೆರಿಗೆ ತುಂಬಲು ನೋಟಿಸ್ ಜಾರಿ ಮಾಡಿದೆ. ನೀರಿನ ಬಿಲ್ ೨ ಕೋಟಿ ರೂಪಾಯಿ ಹಾಗೂ ಆಸ್ತಿ ತೆರಿಗೆಗಾಗಿ ಒಂದೂವರೆ ಲಕ್ಷ ರೂಪಾಯಿ ತುಂಬಲು ಈ ನೋಟಿಸ್ ಜಾರಿ ಮಾಡಲಾಗಿದೆ.
ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ ಇವರ ಸರಕಾರ ಇರುವಾಗ ಮಹಂತರಿಗೆ ಈ ರೀತಿಯ ಬೆದರಿಕೆ ಸಿಗುವುದು ಅಪೇಕ್ಷಿತವಿಲ್ಲ. ಈ ಪ್ರಕರಣದಲ್ಲಿ ಸರಕಾರ ತಪ್ಪಿತಸ್ಥರ ಮೇಲೆ ಕಠೀಣ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ !
ಉತ್ತರ ಪ್ರದೇಶದಲ್ಲಿನ ಹಿಂದುತ್ವನಿಷ್ಠ ಭಾಜಪದ ಸರಕಾರ ಅಧಿಕಾರದಲ್ಲಿದ್ದರೂ ಕೂಡ ಇಲ್ಲಿ ಅಹಂಕಾರಿ ಕ್ರೈಸ್ತರು ಹಿಂದೂಗಳನ್ನು ಮತಾಂತರಗೊಳಿಸಲು ಪ್ರಯತ್ನಿಸುತ್ತಾರೆ, ಇದು ಖೇದಕರವಾಗಿದೆ. ಇದನ್ನು ತಡೆಗಟ್ಟಲು ಕಠಿಣ ಕಾನೂನಿನ ಜೊತೆಗೆ ಅದನ್ನು ಪ್ರಭಾವಿಯಾಗಿ ಜಾರಿಗೊಳಿಸುವುದು ಅವಶ್ಯಕವಾಗಿದೆ !
ಇಂತಹವರ ವಿರುದ್ಧ ತ್ವರಿತ ಗತಿಯಲ್ಲಿ ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಸಿ ಅವರಿಗೆ ಗಲ್ಲು ಶಿಕ್ಷೆಯನ್ನು ವಿಧಿಸಲು ಸರಕಾರ ಪ್ರಯತ್ನ ಮಾಡುವುದು ಅವಶ್ಯಕ !