ಗೊಂಡಾ (ಉತ್ತರ ಪ್ರದೇಶ) ದಲ್ಲಿ ಹಿಂದೂ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಮಹಂಮದ ಅಮನ್ ನ ಬಂಧನ
ಯಾರಾದರೂ ಶರಿಯಾ ಕಾನೂನಿನ ಪ್ರಕಾರ ಅವನನ್ನು ಶಿಕ್ಷಿಸಲು ಒತ್ತಾಯಿಸಿದರೆ ಆಶ್ಚರ್ಯಪಡುವಂತೆ ಇಲ್ಲ !
ಯಾರಾದರೂ ಶರಿಯಾ ಕಾನೂನಿನ ಪ್ರಕಾರ ಅವನನ್ನು ಶಿಕ್ಷಿಸಲು ಒತ್ತಾಯಿಸಿದರೆ ಆಶ್ಚರ್ಯಪಡುವಂತೆ ಇಲ್ಲ !
ನಮ್ಮ ಮಂದಿರಗಳನ್ನು ನಿರ್ಲಕ್ಷ್ಯ ಮಾಡುವ ಕಾಲ ಹೋಗಿದೆ. ಈಗ ಇತಿಹಾಸದ ಚಕ್ರ ತಿರುಗಿದ್ದು ಮತ್ತೆ ಭಾರತದ ಉದಯವಾಗುತ್ತಿದೆ. ನಮ್ಮ ಸರಕಾರ ಸಂಪೂರ್ಣ ಜಗತ್ತಿನಲ್ಲಿ ಭಾರತೀಯ ಸಂಸ್ಕೃತಿ ಮತ್ತು ಪರಂಪರೆ ಇವುಗಳಿಗೆ ಯೋಗ್ಯ ಸ್ಥಾನ ಮಾನ ದೊರಕಿಸಿ ಕೊಡಲು ಕಟ್ಟಿಬದ್ಧವಾಗಿದೆ.
ಕಾವಡ ಯಾತ್ರೆಯಿಂದ ಸಂಚಾರ ಬಂದಿ ಆಗದೆ ಇರುವಾಗಲೂ ಪ್ರಜ್ಞಾಪೂರ್ವಕವಾಗಿ ಈ ರೀತಿಯ ಹೇಳಿಕೆ ನೀಡಿ ಹಿಂದೂಗಳನ್ನು ತಪ್ಪಿತಸ್ಥನ್ನಾಗಿ ಮಾಡುವ ಪ್ರಯತ್ನ ಶೌಕತ ಅಲಿ ಮಾಡುತ್ತಿದ್ದಾರೆ. ಕಾವಡ ಯಾತ್ರೆ ವರ್ಷದಲ್ಲಿ ಒಮ್ಮೆ ಮಾತ್ರ ನಡೆಯುತ್ತದೆ, ಆದರೆ ನಮಾಜ ಪ್ರತಿದಿನ ೫ ಸಲ ನಡೆಯುತ್ತದೆ, ಇದರ ಬಗ್ಗೆ ಮಾತನಾಡುವುದಿಲ್ಲ ಎನ್ನುವುದನ್ನು ಗಮನಿಸಬೇಕು!
ಇಸ್ಲಾಮೀ ದೇಶಗಳಲ್ಲಿ ಹಿಂದೂಗಳು ಎಂದಾದರೂ ಇಂತಹ ಪ್ರಯತ್ನ ಮಾಡಬಲ್ಲರೇ ? ಜಾತ್ಯಾತೀತ ದೇಶದಲ್ಲಿ ಹಿಂದೂಗಳು ಇತರರ ಮತಾಂತರ ಮಾಡುವ ಧೈರ್ಯವನ್ನು ತೋರಿಸುವುದಿಲ್ಲ; ಆದರೆ ಮುಸಲ್ಮಾನ ಮತ್ತು ಕ್ರೈಸ್ತರು ಹಿಂದೂಗಳನ್ನು ತಮ್ಮ ಧರ್ಮಕ್ಕೆ ತರಲು ಸತತವಾಗಿ ಪ್ರಯತ್ನಿಸುತ್ತಿರುತ್ತಾರೆ
ಪೊಲೀಸ ದಳದಲ್ಲಿರುವ ಸಿಬ್ಬಂದಿ ಏನು ಮಾಡುತ್ತಿದ್ದಾರೆ?’, ಎನ್ನುವುದು ಪೊಲೀಸರಿಗೆ ತಿಳಿಯದೇ ಇದ್ದರೆ, ಕಾನೂನು ಮತ್ತು ಸುವ್ಯವಸ್ಥೆ ಎಂದಾದರೂ ಚೆನ್ನಾಗಿ ಇರಬಹುದೇ? ಇಂತಹ ಪೊಲೀಸರನ್ನು ತಕ್ಷಣವೇ ಅಮಾನತುಗೊಳಿಸಿ ಅವರನ್ನು ಕಾರಾಗೃಹಕ್ಕೆ ದಬ್ಬಬೇಕು.
ಹಿಂದೂಗಳಿಗೆ ಈ ರೀತಿ ಬಹಿರಂಗವಾಗಿ ಬೆದರಿಕೆ ನೀಡಿ ಕಾನೂನು ಮತ್ತು ಸುವ್ಯವಸ್ಥೆಗೆ ಅವ್ವಾಹನೆ ನೀಡುವವರಿಗೆ ಸರಕಾರವು ಜೀವಾವಧಿ ಶಿಕ್ಷೆ ನೀಡಬೇಕು !
ಸತ್ತಾರನ ಅವಾಚ್ಯ ಪದಗಳ ನಿಂದನೆಯಿಂದ ಹಿಂದೂಗಳಲ್ಲಿ ಭಯ !
ಇಮಾಮರು ಚುಡಾಯಿಸಿದರೆ ಅವರ ಅನುಯಾಯಿಗಳು ಬಲಾತ್ಕಾರಕ್ಕೆ ಪ್ರಯತ್ನಿಸುತ್ತಾರೆ; ಆದುದರಿಂದ ಮುಸಲ್ಮಾನ ಮಹಿಳೆಯರು ಮಸೀದಿಗೆ ಹೋಗುವುದಿಲ್ಲ !
ಹಿಂದೂ ಸಂತರ ಸುಳ್ಳು ಪ್ರಕರಣದಲ್ಲಿನ ಅಪಕೀರ್ತಿ ನಡೆಸುವ ಪ್ರಸಾರ ಮಾಧ್ಯಮಗಳು ಮುಸಲ್ಮಾನ ಧಾರ್ಮಿಕ ನಾಯಕರು ಕುಕೃತ್ಯ ನಡೆಸಿದ ನಂತರ ಕೂಡ ಅದನ್ನು ಪ್ರಸಾರ ಮಾಡಲಾಗಿಲ್ಲ, ಇದನ್ನು ತಿಳಿದುಕೊಳ್ಳಿ !