
ಮುಜಫರನಗರ (ಉತ್ತರಪ್ರದೇಶ): ಕಸಬಾ ಬಾಗರಾ ಇಲ್ಲಿಯ ಯೋಗ ಸಾಧನ ಯಶವೀರ ಆಶ್ರಮದಲ್ಲಿ ಶಾಮಲಿ ಇಲ್ಲಿಯ ಗುಲ್ಫಾಸಾ ಎಂಬ ಮುಸಲ್ಮಾನ ಹುಡುಗಿ ಇತ್ತೀಚೆಗೆ ಹಿಂದೂ ಧರ್ಮ ಸ್ವೀಕರಿಸಿದ್ದಾಳೆ. ಬ್ರಹ್ಮಚಾರಿ ಸ್ವಾಮಿ ಯಶವೀರಜಿ ಮಹಾರಾಜ ಇವರು, ಶಾಮಲಿ ಇಲ್ಲಿಯ ಕೈರಾನಾ ನಗರದಲ್ಲಿ ಅನ್ಸಾರಿ (ನೇಕಾರರು) ಜಾತಿಯ ಗುಲ್ಫಾಸ ಅವಿವಾಹಿತೆ ಆಗಿದ್ದಾಳೆ. ಈ ೩೨ ವರ್ಷದ ಯುವತಿ ಸ್ವ ಇಚ್ಛೆಯಿಂದ ಹಿಂದೂ ಧರ್ಮ ಸ್ವೀಕರಿಸಿದ್ದಾಳೆ. ಬ್ರಹ್ಮಚಾರಿ ಮೃಗೆಂದ್ರ ಇವರು ಧಾರ್ಮಿಕ ವಿಧಿಯ ಪ್ರಕಾರ ಆಕೆಗೆ ಹಿಂದೂ ಧರ್ಮದ ದೀಕ್ಷೆ ನೀಡಿದರು. ಸುಮಾರು ೧೫೦ ವರ್ಷಗಳ ಹಿಂದೆ ಆಕೆಯ ಪೂರ್ವಜರು ಹಿಂದೂ ಧರ್ಮ ತ್ಯಜಿಸಿ ಇಸ್ಲಾಂ ಧರ್ಮ ಸ್ವೀಕರಿಸಿದ್ದರು. ಬ್ರಹ್ಮಚಾರಿ ಸ್ವಾಮಿ ಯಶವೀರಜೀ ಇವರು, ಒಬ್ಬ ಮುಸಲ್ಮಾನ ಹುಡುಗಿಗೆ ಹಿಂದೂ ಧರ್ಮದಲ್ಲಿ ಸಮಾವೇಶಗೊಳಿಸಿರುವುದು ಹಿಂದೂಗಳ ಮತಾಂತರ ತಡೆಯುವುದಕ್ಕಾಗಿ ಸ್ವಾತಂತ್ರ್ಯ ಪೂರ್ವ ಕಾಲದ ಚಳುವಳಿ ನಡೆಸುವ ಸ್ವಾಮಿ ಶ್ರದ್ದಾನಂದ ಇವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಗುಲ್ಫಾಸ ಈಕೆಯ ಹೆಸರು ಹಿಂದೂ ಧರ್ಮದ ಪ್ರಕಾರ ಪೂಜಾ ಎಂದು ನಾಮಕರಣ ಮಾಡಲಾಗಿದೆ. ಹಿಂದೂ ಧರ್ಮ ಸ್ವೀಕರಿಸಿದ ನಂತರ ನಾನು ಸ್ವತಃ ನನ್ನ ಇಚ್ಛೆಯಿಂದ ಹಿಂದೂ ಧರ್ಮ ಸ್ವೀಕರಿಸಿದ್ದೇನೆ ಎಂದು ಪೂಜಾ ಹೇಳಿದರು.
ಬಿಹಾರದಲ್ಲಿ ಕಳ್ಳರು 40 ಮೀಟರ್ ಎತ್ತರದ ಮೊಬೈಲ್ ಟವರ್ ಅನ್ನೇ ಕದ್ದೊಯ್ದರು !
ಮದುವೆಯಾದ ಮೇಲೂ ಮುಸ್ಲಿಂ ಪ್ರಿಯಕರನ ಸಂಪರ್ಕದಲ್ಲಿದ್ದ ಹಿಂದು ಯುವತಿಯನ್ನು ಆಕೆಯ ಸಹೋದರನೇ ಕೊಲೆ ಮಾಡಿದ !
ಉತ್ತರ ಪ್ರದೇಶದಲ್ಲಿ ಬಿರುಗಾಳಿ ಸಹಿತ ಮಳೆ: 5 ಜನರ ಸಾವು
ನಮಗೆ ಸ್ವತಂತ್ರ ವಿದೇಶಾಂಗ ನೀತಿಯಿಲ್ಲ; ಆದರೆ ಸಂವಾದದ ಬಾಗಿಲುಗಳನ್ನು ತೆರೆದಿಡಬೇಕು!
ಕಳೆದ 12 ವರ್ಷಗಳಲ್ಲಿ ಆರೋಗ್ಯ ಸೇವೆಗಳು ಜನರಿಗೆ ಕೈಗೆಟುಕುವಂತೆ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಮಹತ್ವದ ಕೆಲಸ!
ಆಷಾಢಿ ವಾರಿಯ (ಯಾತ್ರೆಯ) ಮುನ್ನವೇ ಇಂದ್ರಾಯಣಿ ನದಿ ತೀರದಲ್ಲಿ ಸತ್ತ ಮೀನುಗಳ ರಾಶಿ