ಬುಲಂದಶಹರ (ಉತ್ತರಪ್ರದೇಶ) ೧೦೦ ಜನರಿಂದ ಹಿಂದೂ ಧರ್ಮಕ್ಕೆ ಘರವಾಪಸಿ !

ಬುಲಂದಶಹರ ( ಉತ್ತಾರ ಪ್ರದೇಶ )- ಇಲ್ಲಿ ೧೦೦ ಕ್ಕೂ ಹೆಚ್ಚಿನ ಮತಾಂತರಗೊಂಡಿರುವ ಕ್ರೈಸ್ತರು ಪುನಃ ಹಿಂದೂ ಧರ್ಮದಲ್ಲಿ ಪ್ರವೇಶ ಮಾಡಿದರು. ಕ್ರಸ್ ಮಸ್ ದಿನದಂದು ವೈದಿಕ ಮಂತ್ರ ಪಠಣದ ಮೂಲಕ ಅವರು ಹಿಂದೂ ಧರ್ಮದಲ್ಲಿ ಪ್ರವೇಶ ಮಾಡಿದರು. ಅದಕ್ಕಾಗಿ ಭಾಜಪದ ಮೀನಾಕ್ಷಿ ಸಿಂಹ ಮತ್ತು ವಿಶ್ವ ಹಿಂದೂ ಪರಿಷತ್ತಿನ ಪದಾಧಿಕಾರಿ ಇವರು ಮಹತ್ವದ ಪಾತ್ರ ನಿಭಾಯಿಸಿದರು.

( ಸೌಜನ್ಯ: Times Of India)