ಮತಾಂಧನು ತಾನು ಹಿಂದೂ ಎಂದು ಹೇಳಿ ಹಿಂದೂ ಹುಡುಗಿಯರನ್ನು ಪ್ರೀತಿಯ ಬಲೆಗೆ ಸಿಲುಕಿಸಿ ಬಲಾತ್ಕಾರ !
ರೋಜಾಬಾದ್ ನ ಮೊಯಿನ್ ಖಾನ್ ಇವನು `ಅಂಶ’ ಎಂದು ಹೆಸರು ಹೇಳಿ ಫೇಸ್ ಬುಕ್ ಮೂಲಕ ಓರ್ವ ೧೬ ವರ್ಷದ ಹಿಂದೂ ಹುಡುಗಿಯ ಜೊತೆ ಸ್ನೇಹ ಬೆಳೆಸಿದನು. ಅದರ ನಂತರ ಆಕೆಯನ್ನು ಪ್ರೀತಿಯ ಬಲೆಗೆ ಸಿಲುಕಿಸಿದನು.
ರೋಜಾಬಾದ್ ನ ಮೊಯಿನ್ ಖಾನ್ ಇವನು `ಅಂಶ’ ಎಂದು ಹೆಸರು ಹೇಳಿ ಫೇಸ್ ಬುಕ್ ಮೂಲಕ ಓರ್ವ ೧೬ ವರ್ಷದ ಹಿಂದೂ ಹುಡುಗಿಯ ಜೊತೆ ಸ್ನೇಹ ಬೆಳೆಸಿದನು. ಅದರ ನಂತರ ಆಕೆಯನ್ನು ಪ್ರೀತಿಯ ಬಲೆಗೆ ಸಿಲುಕಿಸಿದನು.
ದರೋಡೆಕೋರ ಮನೆಯಲ್ಲಿ ನುಸುಳಿದಾಗ, ಹೆದರಬಾರದು. ನೀವು ಅವನನ್ನು ಕೊಲ್ಲಲು ಸಕ್ಷಮರಾಗಿಲ್ಲದಿದ್ದರೆ, ನನ್ನನ್ನು ಕರೆಯಿರಿ. ನಾನು ಸ್ವತಃ ಹತ್ಯೆ ಮಾಡುತ್ತೇನೆ ಎಂದು ಇಲ್ಲಿಯ ಲೋಣಿ ಚುನಾವಣಾ ಕ್ಷೇತ್ರದ ಭಾಜಪ ಶಾಸಕ ನಂದಕಿಶೋರ ಗುರ್ಜರ ಇವರು ಜನರಿಗೆ ಕರೆ ನೀಡುವಾಗ ಹೇಳಿದ್ದಾರೆ.
ಜಿಹಾದಿ ಭಯೋತ್ಪಾದಕರ ಜೊತೆಗೆ ಈಗ ಖಲಿಸ್ತಾನಿ ಭಯೋತ್ಪಾದನೆ ಹೆಚ್ಚುತ್ತಿದೆ. ಸರಕಾರ ಇದನ್ನು ಹೆಚ್ಚು ಗಂಭೀರವಾಗಿ ಪರಿಗಣಿಸಿ ಅದರ ಬೇರುಗಳು ಗಟ್ಟಿ ಆಗುವ ಮುನ್ನವೇ ಅದನ್ನು ಕಿತ್ತು ಎಸೆಯವ ಅವಶ್ಯಕತೆ ಇದೆ !
ಉತ್ತರಪ್ರದೇಶದಲ್ಲಿ ಭಾಜಪದ ಸರಕಾರ ಇರುವಾಗ ಈ ರೀತಿ ಮಾಡುವ ಧೈರ್ಯ ಬರಬಾರದೆಂದು ಹಿಂದೂಗಳಿಗೆ ಅನಿಸುತ್ತದೆ !
ಒಂದು ಪ್ರದೇಶ ಮುಸಲ್ಮಾನ ಬಾಹುಸಂಖ್ಯಾತವಾದರೆ ಏನಾಗುತ್ತದೆ, ಇದನ್ನು ಅರಿತುಕೊಂಡು ಹಿಂದೂಗಳು ಕೂಡಲೇ ಹಿಂದೂ ರಾಷ್ಟ್ರಸ್ಥಾಪನೆ ಮಾಡುವುದಕ್ಕೆ ಪರ್ಯಾಯ ಉಳಿದಿಲ್ಲ !
ಪೊಲೀಸ ಇಲಾಖೆಯಲ್ಲಿ ಇಂತಹ ಅಧಿಕಾರಿ ಹೇಗೆ ಸೇರ್ಪಡೆಯಾದನು ? ‘ಇಂತಹವರಿಗೆ ತರಬೇತಿ ನೀಡುವಾಗ ಅವರು ಏನು ಮಾಡುತ್ತಿದ್ದರು ?’ ಎಂಬುದರ ತನಿಖೆ ನಡೆಯುವುದು ಆವಶ್ಯಕವಾಗಿದೆ ! ಇಂತಹ ಪೊಲೀಸರು ಎಂದಾದರೂ ಜನತೆಯ ರಕ್ಷಣೆ ಮಾಡಬಲ್ಲರೇ ?
ಅಲಿಗಡನಲ್ಲಿ ಕಾನೂನ ಬಾಹಿರ ಕಟ್ಟಲಾದ ಮಸೀದಿ ಮತ್ತು ಬರೆಲಿ ರೈಲು ನಿಲ್ದಾಣದಲ್ಲಿನ ಗೋರಿಗಳನ್ನು ತೆರವು ಗೊಳಿಸುವಂತೆ ನ್ಯಾಯಾಲಯ ನೀಡಿದ ಆದೇಶದ ನಂತರ ಅಧಿಕಾರಿಗಳ ತಂಡದ ಕಾರ್ಯಾಚರಣೆಗೆ ವಿರೋಧವಾಗಿದೆ.
ಸಲ್ಮಾನ್ ಖುರ್ಷಿದ್ ಇವರಿಗೆ ರಾಹುಲ ಗಾಂಧಿಯವರನ್ನು ವೈಭವೀಕರಿಸುವುದಕ್ಕಾಗಿ ಹಿಂದೂಗಳ ದೇವತೆಯ ಆಧಾರ ಏಕೆ ತೆಗೆದುಕೊಳ್ಳಬೇಕಾಗುತ್ತದೆ ? ಅವರು ರಾಹುಲ ಗಾಂಧಿಯ ತುಲನೆಯನ್ನು ತಮ್ಮ ಪಂಥದಲ್ಲಿನ ಶ್ರದ್ಧಾಸ್ಥಾನದ ಜೊತೆ ಏಕೆ ಮಾಡುವುದಿಲ್ಲ? ‘ಹಾಗೆ ಮಾಡಿದರೆ ಏನಾಗಬಹುದು ?’, ಇದು ಅವರಿಗೆ ಸಂಪೂರ್ಣವಾಗಿ ತಿಳಿದಿರುವುದರಿಂದ ಅವರು ಹಾಗೆ ಮಾಡುವುದನ್ನು ತಪ್ಪಿಸುತ್ತಾರೆ !
ಪಟವಾಯಿಯ ಸೋಹನ ಗ್ರಾಮದಲ್ಲಿನ ಪಾದ್ರಿ ಪೋಲೂಮ್ ಮಸೀಹ ಇವನು ಟೆಂಟು ಹಾಕಿ ೧೦೦ ಕೂ ಹೆಚ್ಚು ದಲಿತ ಹಿಂದೂಗಳನ್ನು ಮತಾಂತರಗೊಳಿಸುವ ಪ್ರಯತ್ನದಲ್ಲಿದ್ದನು.