ವಾಪಿ (ಗುಜರಾತ)ಯಲ್ಲಿನ ಕ್ರೈಸ್ತ ಮಿಶನರಿಗಳ ಶಾಲೆಯಲ್ಲಿ ‘ಜಯ ಶ್ರೀರಾಮ’ ಎಂದು ಘೋಷಣೆ ಕೂಗಿದ ಇಬ್ಬರು ಹಿಂದೂ ವಿದ್ಯಾರ್ಥಿಗಳನ್ನು ಶಾಲೆಯಿಂದ ತೆಗೆದುಹಾಕುವುದಾಗಿ ಬೆದರಿಕೆ !

ಗುಜರಾತಿನಲ್ಲಿ ಭಾಜಪದ ಸರಕಾರವಿರುವಾಗ ಕ್ರೈಸ್ತ ಮಿಶನರಿಗಳು ಇಂತಹ ಕೃತಿ ಮಾಡಲು ಹೇಗೆ ಧೈರ್ಯ ತೋರಿಸುತ್ತಾರೆ ? ಎಂಬ ಪ್ರಶ್ನೆಯು ಮನಸ್ಸಿನಲ್ಲಿ ನಿರ್ಮಾಣವಾಗುತ್ತದೆ !

ಹಿಜಾಬ ನಿರ್ಬಂಧದ ಮೇಲೆ ಕರ್ನಾಟಕ ಉಚ್ಚ ನ್ಯಾಯಾಲಯದ ಅಸ್ತು !

ಕೊನೆಗೂ ಅನೇಕ ವಾರಗಳಿಂದ ಬಾಕಿ ಉಳಿದಿದ್ದ ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ ಧರಿಸುವುದರ ಮೇಲಿನ ನಿರ್ಬಂಧದ ಸಂದರ್ಭದಲ್ಲಿನ ತೀರ್ಪು ಬಂದೇ ಬಿಟ್ಟಿತು. ಕರ್ನಾಟಕ ಉಚ್ಚ ನ್ಯಾಯಾಲಯವು ‘ಶಾಲೆ ಮತ್ತು ಮಹಾವಿದ್ಯಾಲಯಗಳಲ್ಲಿ ಹಿಜಾಬನ್ನು ಧರಿಸಲು ನಿರ್ಬಂಧವಿರಲಿದೆ’ ಎಂದು ತೀರ್ಪು ನೀಡಿದೆ.

ಹಿಜಾಬ್ ನಿಷೇಧದ ತೀರ್ಪು, ಸಂವಿಧಾನದ ಜಯ ! – ಶ್ರೀ. ಪ್ರಮೋದ ಮುತಾಲಿಕ್, ಶ್ರೀರಾಮ ಸೇನೆ

ಹಿಜಾಬ್ ನಿಷೇಧವನ್ನು ಎತ್ತಿ ಹಿಡಿದಿರುವ ಕರ್ನಾಟಕ ಉಚ್ಚ ನ್ಯಾಯಾಲಯದ ಐತಿಹಾಸಿಕ ತೀರ್ಪನ್ನು ಹಿಂದುತ್ವನಿಷ್ಠ ಸಂಘಟನೆ `ಶ್ರೀರಾಮ ಸೇನೆ’ಯ ಸ್ಥಾಪಕ-ಅಧ್ಯಕ್ಷರಾದ ಶ್ರೀ. ಪ್ರಮೋದ ಮುತಾಲಿಕ್ ಸ್ವಾಗತಿಸಿದರು.

ಗಾಂಧಿ ಪರಿವಾರವು ಕಾಂಗ್ರೆಸ್‌ನ ನೇತೃತ್ವವನ್ನು ಬಿಡಲಿ ! – ಕಾಂಗ್ರೆಸ ಮುಖಂಡ ಕಪಿಲ ಸಿಬ್ಬಲ

ಗಾಂಧಿ ಕುಟುಂಬವು ಕಾಂಗ್ರೆಸ್‌ನ ನೇತೃತ್ವವನ್ನು ಬಿಡಲಿ ಹಾಗೂ ಬೇರೆಯಾರಿಗಾದರೂ ಅವಕಾಶ ನೀಡಲಿ, ಎಂದು ಕಾಂಗ್ರೆಸ್‌ನ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಕಪಿಲ ಸಿಬ್ಬಲರವರು ತೀಕ್ಷ್ನವಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದರು.

ಕೇಂದ್ರ ಸರಕಾರವು ಬಜೆಟ್‌ನಲ್ಲಿ ನಿರಾಶ್ರಿತ ಕಾಶ್ಮೀರಿಗಳಿಗಾಗಿ ಏನನ್ನೂ ಮಾಡಿಲ್ಲ ! (ಅಂತೆ) – ಸುಪ್ರಿಯಾ ಸುಳೆಯವರಿಂದ ಲೋಕಸಭೆಯಲ್ಲಿ ಟೀಕೆ

ನಿಮಗೆ ಕಾಶ್ಮೀರಿ ಪಂಡಿತರ ಬಗ್ಗೆ ಕೆಟ್ಟದೆನಿಸುತ್ತಿದ್ದರೇ ಅವರ ಪುನರ್ವಸತಿಗಾಗಿ ಬಜೆಟನಲ್ಲಿ ಸೇರಿಸಿರಿ ಅವರಿಗಾಗಿ ಬೇರೆ ವ್ಯವಸ್ಥೆಯನ್ನು ಮಾಡಿರಿ. ಕೇಂದ್ರ ಸರಕಾರವು ಬಜೆಟ್‌ನಲ್ಲಿ ನಿರಾಶ್ರಿತ ಕಾಶ್ಮೀರಿಗಳಿಗಾಗಿ ಏನನ್ನೂ ಮಾಡಲಿಲ್ಲ. ಯಾವಾಗಲೂ ಕಳೆದ ೬೦ ವರ್ಷಗಳಲ್ಲಿ ಅವರ ಮೇಲೆ ಎಷ್ಟು ಅನ್ಯಾಯವಾಗಿದೆ, ಎಂದು ಹೇಳುವುದು ಅವಶ್ಯಕವಾಗಿಲ್ಲ.

ಆಗ್ರಾದಲ್ಲಿನ ಕಾನ್ವೆಂಟ್ ಶಾಲೆಯ ಅನಧಿಕೃತ ಕಟ್ಟಡವನ್ನು ಸರಕಾರದಿಂದ ತೆರವು !

ಮಾಲ್ ರಸ್ತೆಯಲ್ಲಿರುವ ಆಥನಿ ಗರ್ಲ್ಸ್ ಸ್ಕೂಲ್‌ಗೆ ನೋಟಿಸ್ ಜಾರಿ ಮಾಡಿದ್ದರೂ ಕಾನೂನುಬಾಹಿರ ಕಟ್ಟಡ ತೆರವುಗೊಳಿಸದೆ ಇದ್ದರಿಂದ ‘ಕಂಟೋನ್ಮೆಂಟ್ ಬೋರ್ಡ್’ನ ಪಡೆಯು ಶಾಲೆಯ ಪರಿಸರದಲ್ಲಿರುವ ಸೈಕಲ್ ಸ್ಟ್ಯಾಂಡ್, ವ್ಯಾಸಪೀಠ ಮತ್ತು ಗಾರ್ಡ್ ರೂಮ್‌ನ ಕಟ್ಟಡವನ್ನು ಬುಲ್ಡೋಜರ್‌ದಿಂದ ನೆಲಸಮ ಮಾಡಿದ್ದಾರೆ.

ಮುಚ್ಚಿಹಾಕಿದ್ದ ಸತ್ಯವು ಬಹಿರಂಗವಾದ್ದದ್ದರಿಂದ ಅಭಿವ್ಯಕ್ತಿ ಸ್ವಾತಂತ್ರ್ಯದವರು ಗೊಂದಲಕ್ಕೀಡಾಗಿದ್ದಾರೆ ! – ಪ್ರಧಾನಿ

‘ದ ಕಶ್ಮೀರ ಫೈಲ್ಸ್’ನಂತಹ ಚಲನಚಿತ್ರಗಳು ನಿರ್ಮಿಸಬೇಕು. ಇಂತಹ ಚಲನಚಿತ್ರಗಳ ಮೂಲಕ ಜನತೆಯ ಮುಂದೆ ಸತ್ಯ ಬರುತ್ತಿರುತ್ತದೆ. ಕಳೆದ ಅನೇಕ ದಶಕಗಳಿಂದ ಯಾವ ಸತ್ಯವನ್ನು ಮುಚ್ಚಿಡಲು ಪ್ರಯತ್ನಿಸಲಾಯಿತೋ, ಅದು ಬಹಿರಂಗ ಪಡಿಸಲಾಗುತ್ತಿದೆ. ಆದ್ದರಿಂದ ಯಾರು ಸತ್ಯವನ್ನು ಮುಚ್ಚಿಡಲು ಪ್ರಯತ್ನಿಸಿದರೋ, ಅವರು ಇಂದು ವಿರೋಧಿಸುತ್ತಿದ್ದಾರೆ.

ಹಿಜಾಬ್ ನಿಷೇಧಕ್ಕೆ ಕರ್ನಾಟಕ ಉಚ್ಚ ನ್ಯಾಯಾಲಯ ಅಸ್ತು !

ಅನೇಕ ವಾರಗಳಿಂದ ಬಾಕಿ ಉಳಿದಿದ್ದ ಹಿಜಾಬ್ ನಿಷೇಧದ ತೀರ್ಪು ಕೊನೆಗೂ ಹೊರ ಬಂದಿದೆ. ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಲಾಗುವುದು ಎಂದು ಕರ್ನಾಟಕ ಉಚ್ಚ ನ್ಯಾಯಾಲಯ ತೀರ್ಪು ನೀಡಿದೆ. ನ್ಯಾಯಾಲಯವು ಹಿಜಾಬ್ ನಿಷೇಧವನ್ನು ಪ್ರಶ್ನಿಸಿ ಸಲ್ಲಿಸಲಾದ ಎಲ್ಲಾ ಅರ್ಜಿಗಳನ್ನು ತಳ್ಳಿಹಾಕಿದೆ

‘ದ ಕಶ್ಮೀರ ಫೈಲ್ಸ್’ ಚಲನಚಿತ್ರ ನೋಡಲು ಮಧ್ಯಪ್ರದೇಶದ ಪೋಲಿಸ್ ಸಿಬ್ಬಂದಿಗಳಿಗೆ ರಜೆ ನೀಡಿ ಆದೇಶ !

`ದ ಕಶ್ಮೀರ ಫೈಲ್ಸ್’ ಚಲನಚಿತ್ರ ನೋಡಲು ಮಧ್ಯಪ್ರದೇಶದ ಪೋಲಿಸ್ ಸಿಬ್ಬಂದಿಗಳಿಗೆ ರಜೆ ನೀಡಿ ಆದೇಶ !

‘ಕಾಶ್ಮೀರದಲ್ಲಿ ೩೯೯ ಹಿಂದೂಗಳ, ಆದರೆ ೧೫ ಸಾವಿರ ಮುಸಲ್ಮಾನರ ಹತ್ಯೆಯಾಗಿದೆ !

* ‘ಕಾಶ್ಮೀರದಲ್ಲಿ ೩೯೯ ಹಿಂದೂಗಳ, ಆದರೆ ೧೫ ಸಾವಿರ ಮುಸಲ್ಮಾನರ ಹತ್ಯೆಯಾಗಿದೆ !
* ವಿರೋಧದ ನಂತರ ಟ್ವೀಟ್‌ನ್ನು ತೆಗೆಯಲಾಯಿತು !