ದೇಶದಲ್ಲಿ 10 ಲಕ್ಷ, ಮಹಾರಾಷ್ಟ್ರದ 70 ಸಾವಿರ ದೇವಾಲಯಗಳಲ್ಲಿ ಸಮಾರಂಭವನ್ನು ನೇರ ಪ್ರಸಾರ !

ಜನವರಿ 22 ರಂದು ಅಯೋಧ್ಯೆಯಲ್ಲಿ ಶ್ರೀರಾಮನ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಗುವುದು. ಈ ಸಂದರ್ಭದಲ್ಲಿ ದೇಶದ 10 ಲಕ್ಷ ದೇವಸ್ಥಾನಗಳಲ್ಲಿ ಹಾಗೂ ಮಹಾರಾಷ್ಟ್ರದ 70 ಸಾವಿರ ದೇವಸ್ಥಾನಗಳಲ್ಲಿ ಸಮಾರಂಭದ ನೇರ ಪ್ರಸಾರ ನಡೆಯಲಿದೆ.

ಜೀವಾವಧಿ ಶಿಕ್ಷೆ ವಿಧಿಸಿರುವ ಭಯೋತ್ಪಾದಕರಿಗೆ ಕಾರಾಗೃಹದಿಂದ ಬಿಡುಗಡೆ ಆಗದಿರಲು ಕಠಿಣ ಕಾನೂನು ರೂಪಿಸಿ ! – ಪ್ರವೀಣ ದೀಕ್ಷಿತ್, ಮಾಜಿ ಪೊಲೀಸ್ ಮಹಾಸಂಚಾಲಕರು

ಮಹಾರಾಷ್ಟ್ರದ ಠಾಣೆ ಜಿಲ್ಲೆಯಲ್ಲಿನ ಭಿಬಂಡಿ ತಾಲೂಕಿನಲ್ಲಿ ಪಡಘಾ – ಬೋರಿವಲಿ ಗ್ರಾಮದಲ್ಲಿ ರಾಷ್ಟ್ರೀಯ ತನಿಖಾ ದಳವು ತನಿಖೆ ನಡೆಸಿತು. ಇದರಲ್ಲಿ ಬಂಧಿಸಿರುವ ಸಾಕಿಬ ನಾಚನ ಮತ್ತು ಅವನ ಸಹಚರರಿಗೆ ಪಾಕಿಸ್ತಾನ, ಇರಾಕ್ ಮತ್ತು ಸಿರಿಯಾ ಮುಂತಾದ ದೇಶದಿಂದ ಅವರಿಗೆ ಆರ್ಥಿಕ ಸಹಾಯ ನೀಡಲಾಗುತ್ತದೆ

‘ಪುಷ್ಪ 2’ ಸಿನಿಮಾದಲ್ಲಿ ಮದ್ಯ ಮತ್ತು ತಂಬಾಕುಗಳ ಜಾಹೀರಾತು ನೀಡಲು ನಟ ಅಲ್ಲು ಅರ್ಜುನ್ ನಿರಾಕರಣೆ !

ಇಂದು ಭಾರತದಲ್ಲಿ ಇಂತಹ ಬಹುಕೋಟಿ ಜಾಹೀರಾತುಗಳನ್ನು ನಿರಾಕರಿಸುವ ಎಷ್ಟು ನಟರು, ಕ್ರೀಡಾಪಟುಗಳು ಅಥವಾ ಸೆಲೆಬ್ರಿಟಿಗಳು ಇದ್ದಾರೆ ?

‘ಮಹಾರಾಷ್ಟ್ರ ಮಂದಿರ ಮಹಾಸಂಘ’ ಜತೆ ಚರ್ಚಿಸಲು ಸಚಿವ ಗಿರೀಶ ಮಹಾಜನ್ ಹಾಗೂ ಶಾಸಕ ಭರತಶೇಠ ಗೋಗಾವಲೆ ಸಮನ್ವಯ ಮಾಡಲಿದ್ದಾರೆ ! – ಏಕನಾಥ ಶಿಂದೆ, ಮಹಾರಾಷ್ಟ್ರ ಮುಖ್ಯಮಂತ್ರಿ

ಗಿರೀಶ ಮಹಾಜನ್ ಮತ್ತು ಶಿವಸೇನೆ ಶಾಸಕರಾದ ಶ್ರೀ. ಭರತಶೆಟ್ ಗೋಗಾವಲೆ ನೋಡಲಿದ್ದಾರೆ ಎಂದು ಮುಖ್ಯಮಂತ್ರಿ ಶ್ರೀ. ಏಕನಾಥ ಶಿಂಧೆ ಇವರು ಸ್ಪಷ್ಟಪಡಿಸಿದರು.

ಪ್ರಸಿದ್ಧ ಉದ್ಯಮಿ ರತನ್ ಟಾಟಾ ಇವರಿಗೆ ಬೆದರಿಕೆ !

‘ಟಾಟಾ ಸನ್ಸ್’ ಗ್ರೂಪ್‌ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರು ಸೆಪ್ಟೆಂಬರ್ 4, 2022 ರಂದು ಅಪಘಾತದಲ್ಲಿ ನಿಧನರಾದರು. ಮುಂದೆ ವಿಶ್ವವಿಖ್ಯಾತ ಉದ್ಯಮಿ ರತನ್ ಟಾಟಾ ಅವರ ಜೀವನದಲ್ಲೂ ಇದೇ ಆಗಬಹುದು.

ಪುಣೆಯ ನಾರಾಯಣಗಾಂವ್‌ನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳನ್ನು ಹಿಡಿದ ಉಗ್ರ ನಿಗ್ರಹ ದಳ !

ಭಾರತದಲ್ಲಿರುವ ಅಪರಾಧಿಗಳಲ್ಲಿ ಬಾಂಗ್ಲಾದೇಶಿ ನುಸುಳುಕೋರರ ಸಂಖ್ಯೆ ಲಕ್ಷಗಟ್ಟಲೆ ಇರರಬಹುದು ! ಸರಕಾರ ಅವರನ್ನು ಆದಷ್ಟು ಬೇಗ ದೇಶದಿಂದ ಹೊರಗಟ್ಟಬೇಕು !

‘ಹನಿ ಟ್ರ್ಯಾಪ್’ನಲ್ಲಿ, ಸಿಲುಕಿಕೊಂಡು ದೇಶದ ಗೌಪ್ಯ ಮಾಹಿತಿಯನ್ನು ಶತ್ರುಗಳಿಗೆ ನೀಡುವ ಇಂತಹವರಿಗೆ ಗಲ್ಲುಶಿಕ್ಷೆ ನೀಡಬೇಕು !

ಭಾರತದ ಗೌಪ್ಯ ಮಾಹಿತಿಯನ್ನು ಪಾಕಿಸ್ತಾನಕ್ಕೆ ಪೂರೈಸುತ್ತಿದ್ದ ಯುವಕನ ಬಂಧನ!

ಕಾಣೆಯಾದ ಶ್ರೀ ಭವಾನಿದೇವಿಯ ಚಿನ್ನದ ಕಿರೀಟ ಪತ್ತೆ !

ದೇವಸ್ಥಾನದ ಹಿತ್ತಾಳೆಯ ಪೆಟ್ಟಿಗೆಯಲ್ಲಿ ಕಿರೀಟ ಪತ್ತೆಯಾಗಿದೆ ಎಂದು ಚಿನ್ನದ ಎಣಿಕೆ ಸಮಿತಿ ಸದಸ್ಯ ಕದಂ ಇವರ ದಾವೆ !

ಶ್ರೀರಾಮ ಮಂದಿರ ಕಟ್ಟಿದ ಮೇಲೂ ಅದನ್ನು ಧ್ವಂಸ ಮಾಡಲು ‘ತುಕಡೆ ತುಕಡೆ ಗ್ಯಾಂಗ್’ ಸಂಚು ! – ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಮಹಾರಾಜ, ಖಜಾಂಚಿ, ಶ್ರೀರಾಮ ಜನ್ಮಭೂಮಿ ಟ್ರಸ್ಟ್

‘ಸಮರ್ಥ ರಾಷ್ಟ್ರ ಮಂದಿರ’ ನಿರ್ಮಾಣದ ಅಗತ್ಯವಿದೆ. ಈ ರಾಷ್ಟ್ರ ಸದೃಢವಾಗಬೇಕು ಎಂದು ಶ್ರೀರಾಮ ಜನ್ಮಭೂಮಿ ನ್ಯಾಸ ಕೋಶಾಧ್ಯಕ್ಷ ಡಾ. ಸ್ವಾಮಿ ಗೋವಿಂದದೇವ ಗಿರಿ ಹೇಳಿದರು.