Mumbai HC to Khaled Hussain : ಪಾಕಿಸ್ತಾನ ಅಥವಾ ಕೊಲ್ಲಿ ದೇಶಗಳಿಗೆ ತೊಲಗಿ ! – ಮುಂಬಯಿ ಉಚ್ಚ ನ್ಯಾಯಾಲಯ
ನಿರಾಶ್ರಿತರಾಗಿರುವ ಹುಸೇನ್ ನಿಯಮಗಳ ಪ್ರಕಾರ ಭಾರತದಲ್ಲಿರುವಂತಿಲ್ಲ. ಅವರ ಕುಟುಂಬವೂ ಭಾರತದಲ್ಲಿ ಅಕ್ರಮವಾಗಿ ನೆಲೆಸಿದೆ.
ನಿರಾಶ್ರಿತರಾಗಿರುವ ಹುಸೇನ್ ನಿಯಮಗಳ ಪ್ರಕಾರ ಭಾರತದಲ್ಲಿರುವಂತಿಲ್ಲ. ಅವರ ಕುಟುಂಬವೂ ಭಾರತದಲ್ಲಿ ಅಕ್ರಮವಾಗಿ ನೆಲೆಸಿದೆ.
ಲವ್ ಜಿಹಾದ್, ಲ್ಯಾಂಡ್ ಜಿಹಾದ್ ಮತ್ತು ವಕ್ಫ್ ಬೋರ್ಡ್ ಸಮಸ್ಯೆಗಳ ವಿರುದ್ಧ ಪ್ರತಿಭಟನೆ
ಪೂ. ನ್ಯಾಯವಾದಿ ಸುರೇಶ ಕುಲಕರ್ಣಿ ಮತ್ತು ನ್ಯಾಯವಾದಿ ಉಮೇಶ ಭಡಗಾಂವಕರ ಇವರಿಂದ ಯುಕ್ತಿವಾದ !
ಮಹಾರಾಷ್ಟ್ರದ ವಿಪತ್ತು ನಿರ್ವಹಣೆ ಇಲಾಖೆಯ ಅವ್ಯವಸ್ಥೆ ಮತ್ತು ಜನದ್ರೋಹಿ ಕಾರ್ಯವೈಖರಿ
ಇಂತಹ ಮತಾಂಧರಿಗೆ ಗಲ್ಲು ವಿಧಿಸಲು ಸರಕಾರ ಪ್ರಯತ್ನ ಮಾಡುವುದೇ ?
ತರಬೇತಿ ಹಂತದಲ್ಲಿದ್ದ ವಿವಾದಿತ ಜಿಲ್ಲಾಧಿಕಾರಿ ಪೂಜಾ ಖೇಡ್ಕರ್ ಅವರನ್ನು ಯು. ಪಿ.ಎಸ್.ಸಿ (ಕೇಂದ್ರ ಲೋಕಸೇವಾ ಆಯೋಗ) ತನ್ನ ಅಭ್ಯರ್ಥಿ ಸ್ಥಾನದಿಂದ ವಜಾ ಮಾಡಿದೆ. ಅವರು ಇನ್ನು ಮುಂದೆ ಆಯೋಗ ನಡೆಸುವ ಯಾವುದೇ ಪರೀಕ್ಷೆಗೆ ಹಾಜರಾಗುವಂತಿಲ್ಲ
ಸಾಮೂಹಿಕ ಬಲಾತ್ಕಾರದ ಪ್ರಕರಣದಲ್ಲಿ, ಸ್ವತಃ ಬಲಾತ್ಕಾರ ಮಾಡದೇ ಇತರರಿಗೆ ಅದಕ್ಕಾಗಿ ಸಹಾಯ ಮಾಡುವವನನ್ನೂ ಬಲಾತ್ಕಾರದ ಅಪರಾಧಿಯೆಂದು ಪರಿಗಣಿಸಲಾಗುವುದು ಎಂದು ಮುಂಬಯಿ ಉಚ್ಚನ್ಯಾಯಾಲಯವು ಹೇಳಿದೆ.
ಭಯೋತ್ಪಾದನಾ ವಿರೋಧಿ ದಳವು ಸ್ಫೋಟಕಗಳನ್ನು ಜಪ್ತು ಮಾಡಿರುವುದಾಗಿ ಹೇಳಿಕೆ ನೀಡಿದ್ದರೂ ಪ್ರತ್ಯಕ್ಷವಾಗಿ ಈ ಶಸ್ತ್ರಗಳನ್ನು ತೋರಿಸಲಾಗಿಲ್ಲ ಎಂದು ಸ್ಥಳೀಯರು ಹೇಳಿಕೆ ನೀಡಿದ್ದಾರೆ.
ಪೊಲೀಸರು ಮುಸ್ಲಿಂ ಆರೋಪಿಗಳಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ ಆರೋಪ !
ಹಿಂದೂಗಳೇ, ನೀವು ಕಾಶ್ಮೀರದಿಂದ ಪಲಾಯನಗೈದಿದ್ದೀರಿ. ಮುಂದೆ, ದೇಶದ ವಿವಿಧ ಭಾಗಗಳಿಂದ ಪಲಾಯನಗೈಯ್ಯುವ ಸಮಯ ಬಂದರೆ, ನೀವು ಭಾರತ ಬಿಟ್ಟು ಎಲ್ಲಿ ಹೋಗುವಿರಿ ?, ಯಾವ ದೇಶವು ನಿಮಗೆ ಆಶ್ರಯ ನೀಡುತ್ತದೆ ?, ಯೋಚಿಸಿ !