District Name Change: ರಾಮನಗರ ಜಿಲ್ಲೆ ಈಗ ‘ಬೆಂಗಳೂರು ದಕ್ಷಿಣ’ !
‘ರಾಮನಗರ’ ಜಿಲ್ಲೆ ಈಗ ‘ಬೆಂಗಳೂರು ದಕ್ಷಿಣ’ ಎಂದು ಗುರುತಿಸಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಇವರ ಅಧ್ಯಕ್ಷತೆಯಲ್ಲಿ ನಡೆದಿರುವ ಸಚಿವ ಸಂಪುಟದ ಸಭೆಯಲ್ಲಿ ರಾಮನಗರ ಜಿಲ್ಲೆಯ ಹೆಸರು ಬದಲಾಯಿಸುವ ನಿರ್ಣಯ ತೆಗೆದುಕೊಳ್ಳಲಾಯಿತು.
‘ರಾಮನಗರ’ ಜಿಲ್ಲೆ ಈಗ ‘ಬೆಂಗಳೂರು ದಕ್ಷಿಣ’ ಎಂದು ಗುರುತಿಸಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಇವರ ಅಧ್ಯಕ್ಷತೆಯಲ್ಲಿ ನಡೆದಿರುವ ಸಚಿವ ಸಂಪುಟದ ಸಭೆಯಲ್ಲಿ ರಾಮನಗರ ಜಿಲ್ಲೆಯ ಹೆಸರು ಬದಲಾಯಿಸುವ ನಿರ್ಣಯ ತೆಗೆದುಕೊಳ್ಳಲಾಯಿತು.
ಅಲ್ಪಸಂಖ್ಯಾತರ ಯೋಜನೆಗಳಿಗೆ 52 ಕೋಟಿ ರೂಪಾಯಿ !
ಕಾರಾಗೃಹಗಳಲ್ಲಿ ಕೈದಿಗಳ ಬಳಿ ಮೊಬೈಲ್, ಮಾದಕ ಪದಾರ್ಥ, ಶಸ್ತ್ರಾಸ್ತ್ರಗಳು ಇತ್ಯಾದಿಗಳು ತಲುಪುತ್ತವೆ, ಇದು ಈಗ ಹೊಸ ವಿಷಯವಲ್ಲ; ಆದರೆ, ಯಾರೂ ಇದಕ್ಕೆ ಶಾಶ್ವತ ಪರಿಹಾರ ಕೈಗೊಂಡಂತೆ ಕಾಣುತ್ತಿಲ್ಲ
ಇಂತಹ ಕಾಮುಕರನ್ನು ಷರಿಯಾ ಕಾನೂನಿನ ಪ್ರಕಾರ ಶಿಕ್ಷಿಸಲು ಯಾರಾದರೂ ನಡುರಸ್ತೆಯಲ್ಲಿ 100 ಛಡಿ ಏಟಿಗೆ ಬೇಡಿಕೆ ಇಟ್ಟರೆ, ಆಶ್ಚರ್ಯವಾಗಬಾರದು !
ಮುಖ್ಯಮಂತ್ರಿ ಸಹಿತ 9 ಜನರ ವಿರುದ್ಧ ದೂರು ದಾಖಲು !
ಮಂಗಳೂರಿನ ನಂತರ ದಾವಣಗೆರೆಯಲ್ಲಿ ಚಡ್ಡಿ ಗ್ಯಾಂಗ್ ನಿಂದ ಒಂದೇ ರಾತ್ರಿಯಲ್ಲಿ 6 ಮನೆಗಳು ಮತ್ತು 2 ದೇವಸ್ಥಾನಗಳ ಕಳ್ಳತನ ಮಾಡಿದ್ದಾರೆ. ಈ ಮಾಹಿತಿ ಸಿಸಿಟಿವಿ ಮೂಲಕ ಬೆಳಕಿಗೆ ಬಂದಿದೆ.
ಹುಬ್ಬಳ್ಳಿಯ ವೈಷ್ಣೋದೇವಿ ದೇವಸ್ಥಾನದ ಅರ್ಚಕ ದೇವೇಂದ್ರಪ್ಪಜ್ಜನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತೋಷ ಭೋಜಗಾರ್ ಎಂಬಾತನನ್ನು ಬಂಧಿಸಲಾಗಿದೆ.
ಕಾಮುಕ ಮುಸಲ್ಮಾನರು ! ಅಂತಹ ಮನೋವೃತ್ತಿಯವರಲ್ಲಿ ಸಹೋದರತ್ವವು ಎಂದಾದರೂ ಬೆಳೆಯಬಹುದೇ?
ಇಂತಹವರನ್ನು ದೇಶದಿಂದ ಹೊರಹಾಕುವುದೊಂದೇ ಪರಿಹಾರ ಎಂದು ಯಾರಾದರೂ ಭಾವಿಸಿದರೆ ತಪ್ಪೇನು?
ರಂಗಪಟ್ಟಣದಲ್ಲಿ ಕೆ.ಆರ್.ಎಸ್. ಜಲಾಶಯಕ್ಕೆ ಭೇಟಿ ನೀಡಿದ ನಂತರ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಇವರು, ಗಂಗಾ ಆರತಿ ಮಾದರಿಯಲ್ಲಿ ಕಾವೇರಿ ಆರತಿಯನ್ನು ದತ್ತಿ ಇಲಾಖೆ ಹಾಗೂ ಕಾವೇರಿ ನಿಗಮದ ವತಿಯಿಂದ ನಡೆಯಲಿದೆ.