4 ವರ್ಷದ ಬಾಲಕಿಯನ್ನು ಆಕೆಯ ಸಂಬಂಧಿ ಇರ್ಫಾನ್ ಖಾನ್ ನಿಂದ ಅತ್ಯಾಚಾರ ಮತ್ತು ಹತ್ಯೆ

ರಾಮನಗರ (ಬೆಳಗಾವಿ) – 3 ದಿನಗಳ ಹಿಂದೆ ನಾಪತ್ತೆಯಾಗಿದ್ದ 4 ವರ್ಷದ ಬಾಲಕಿಯನ್ನು ಆಕೆಯ ಸಂಬಂಧಿ ಇರ್ಫಾನ್ ಖಾನ್ ಅಪಹರಿಸಿ ನಂತರ ಅತ್ಯಾಚಾರವೆಸಗಿ ಹತ್ಯೆಗೈದಿದ್ದಾನೆ. ಈ ಸಂಬಂಧ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಿಪ್ಪಗೊಂಡನಹಳ್ಳಿ ಬಳಿ ಬಾಲಕಿಯ ಶವ ಪತ್ತೆಯಾಗಿದೆ. ಈ ಪ್ರಕರಣದಲ್ಲಿ ಇರ್ಫಾನ್ ಖಾನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಈತ ಯಾವಾಗಲೂ ಹುಡುಗಿಯ ಮನೆಗೆ ಬರುತ್ತಿದ್ದ. ಕೊಲೆಯಾದ ದಿನ ಅಂದರೆ ಜುಲೈ 20ರಂದು ಮನೆಗೆ ಬಂದು ಬಾಲಕಿಯನ್ನು ಕರೆದುಕೊಂಡು ಹೋಗಿದ್ದ. ರಾತ್ರಿಯವರೆಗೂ ಹುಡುಗಿ ಮನೆಗೆ ಹಿಂತಿರುಗಲಿಲ್ಲ; ಹೀಗಾಗಿ ಮನೆಯವರು ಆಕೆಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ, ಆಕೆ ಪತ್ತೆಯಾಗದ ಕಾರಣ ಪೊಲೀಸರಿಗೆ ದೂರು ನೀಡಲಾಗಿತ್ತು. ಪೊಲೀಸರು ಸಿಸಿಟಿವಿ ಮೂಲಕ ಶೋಧ ನಡೆಸಿದಾಗ ಆರೋಪಿ ತಿಪ್ಪಗೊಂಡನಹಳ್ಳಿಗೆ ಹೋಗಿರುವುದು ಕಂಡುಬಂದಿದೆ. ಇದಾದ ಬಳಿಕ ಪೊಲೀಸರು ಆತನಿಗಾಗಿ ಶೋಧ ನಡೆಸಿ ಬಂಧಿಸಿದ್ದಾರೆ. ಆತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಇದಾದ ಬಳಿಕ ಬಾಲಕಿಯ ಶವವನ್ನು ಘಟನಾಸ್ಥಳಕ್ಕೆ ಕೊಂಡೊಯ್ದು ವಶಕ್ಕೆ ಪಡೆಯಲಾಯಿತು.

ಸಂಪಾದಕೀಯ ನಿಲುವು

ಕಾಮುಕ ಮುಸಲ್ಮಾನರು ! ಅಂತಹ ಮನೋವೃತ್ತಿಯವರಲ್ಲಿ ಸಹೋದರತ್ವವು ಎಂದಾದರೂ ಬೆಳೆಯಬಹುದೇ?