ಹಿಂದೂ ಯುವತಿ ಮನೆಯಲ್ಲಿ ಸ್ನಾನ ಮಾಡುತ್ತಿರುವುದನ್ನು ವಿಡಿಯೋ ಮಾಡಿದ ಮುಸಲ್ಮಾನ ಯುವಕನನ್ನು ಹಿಡಿದ ಸ್ಥಳೀಯರು !

ಉಪ್ಪಿನಂಗಡಿ – ಹಿಂದೂ ಯುವತಿಯು ಮನೆಯಲ್ಲಿ ಸ್ನಾನ ಮಾಡುತ್ತಿರುವಾಗಲೇ ಸ್ಥಳೀಯ ರಹಿಮಾನ್ ವಿಡಿಯೋ ಮಾಡಿರುವ ಘಟನೆ ಜುಲೈ 21 ರಂದು ನಡೆದಿದೆ. ಇದೀಗ ರಹಿಮಾನ್ ನನ್ನು ಸ್ಥಳೀಯರು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ಸಂಪಾದಕೀಯ ನಿಲುವು

ಇಂತಹ ಕಾಮುಕರನ್ನು ಷರಿಯಾ ಕಾನೂನಿನ ಪ್ರಕಾರ ಶಿಕ್ಷಿಸಲು ಯಾರಾದರೂ ನಡುರಸ್ತೆಯಲ್ಲಿ 100 ಛಡಿ ಏಟಿಗೆ ಬೇಡಿಕೆ ಇಟ್ಟರೆ, ಆಶ್ಚರ್ಯವಾಗಬಾರದು !