ಜಾಮತಾಡಾ (ಜಾರ್ಖಂಡ್) ಇಲ್ಲಿ ಮುಸಲ್ಮಾನರಿಂದ ಶ್ರೀ ಸರಸ್ವತಿ ದೇವಿಯ ಮೂರ್ತಿಯ ವಿಸರ್ಜನೆ ಮೆರವಣಿಗೆಯ ಮೇಲೆ ದಾಳಿ !

ದೇಶದಲ್ಲಿ ಎಂದಾದರೂ ಇತರ ಧರ್ಮದವರ ಮೆರವಣಿಗೆಯ ಮೇಲೆ ದಾಳಿ ನಡೆಯುವದಿಲ್ಲ; ಆದರೆ ಮುಸಲ್ಮಾನ ಬಹುಸಂಖ್ಯಾತ ಪ್ರದೇಶದಲ್ಲಿ ಪ್ರತಿ ಸಲ ಹಿಂದುಗಳ ಧಾರ್ಮಿಕ ಮೆರವಣಿಗೆಯ ಮೇಲೆ ದಾಳಿ ಆಗುತ್ತದೆ, ಇದನ್ನು ಶಾಶ್ವತವಾಗಿ ತಡೆಯಲು ಸಾಧ್ಯವಾಗದೇ ಇರುವುದು ಹಿಂದುಗಳಿಗೆ ನಾಚಿಕೆಗೇಡು !

ರಾಮಗಡ (ಜಾರ್ಖಂಡ್) ಇಲ್ಲಿ ಅರಮಾನ ಖಾನ್ ಇವನಿಂದ ವಿವಾಹಿತ ಹಿಂದೂ ಮಹಿಳೆಯ ಹತ್ಯೆ !

ಇಂತಹ ಹಂತಕರಿಗೆ ಗಲ್ಲು ಶಿಕ್ಷೆ ವಿಧಿಸಿದರೆ ಈ ರೀತಿಯ ಘಟನೆ ನಿಲ್ಲುವುದು !

ನುಸುಳುಕೋರರು ಆದಿವಾಸಿ ಯುವತಿಯರೊಂದಿಗೆ ಬಲವಂತವಾಗಿ ವಿವಾಹವಾಗಿ ಅವರ ಭೂಮಿಯನ್ನು ಕಬಳಿಸುತ್ತಿದ್ದಾರೆ ! – ಕೇಂದ್ರ ಗೃಹಸಚಿವ ಅಮಿತ ಶಹಾ

ದೇಶದಲ್ಲಿ ನುಸಳುವವರು ಬುಡಕಟ್ಟು ಜನಾಂಗದ ಯುವತಿಯರೊಂದಿಗೆ ಬಲವಂತವಾಗಿ ವಿವಾಹ ಮಾಡಿಕೊಂಡು ಅವರ ಭೂಮಿ ಕಬಳಿಸುತ್ತಾರೆ. ನುಸುಳುಕೋರರ ದುಸ್ಸಾಹಸವನ್ನು ತಡೆಯಿರಿ, ಇಲ್ಲವಾದರೆ ಜಾರ್ಖಂಡಿನ ಜನತೆ ನಿಮಗೆ ಕ್ಷಮಿಸುವುದಿಲ್ಲ.

ಸಮ್ಮೇದ ಶಿಖರಜಿ ತೀರ್ಥಕ್ಷೇತ್ರವಾಗಿಯೇ ಉಳಿಯಲಿದೆ !

ಜೈನ ಸಮಾಜದ ಪವಿತ್ರ ತೀರ್ಥಕ್ಷೇತ್ರಯಾಗಿರುವ ಸಮ್ಮೇದ ಶಿಖರಜಿ ಇದು ಪ್ರವಾಸಿ ತಾಣ ಮಾಡಲು ಹೊರಟಿದ್ದ ಜಾರ್ಖಂಡ ಸರಕಾರದ ನಿರ್ಣಯವನ್ನು ಕೇಂದ್ರ ಸರಕಾರವು ಇತ್ತಿಚೆಗೆ ರದ್ದುಪಡಿಸಿದೆ. ಸಮ್ಮೆದ ಶಿಖರಜಿ ಈ ತೀರ್ಥಕ್ಷೇತ್ರವನ್ನು ಪ್ರವಾಸಿತಾಣವಾಗಿ ಪರಿವರ್ತಿಸಲು ಜಾರ್ಖಂಡ್ ಸರಕಾರ ನಿರ್ಣಯ ತೆಗೆದುಕೊಂಡಿತ್ತು.

ಉತ್ತರಾಖಂಡದ ಜೋಶಿಮಠದಲ್ಲಿ ಭೂಮಿ ಕುಸಿತ 500 ಕ್ಕೂ ಹೆಚ್ಚು ಮನೆಗಳಿಗೆ ಬಿರುಕು

ಉತ್ತರಾಖಂಡದ ಚಮೋಲಿಯ ಜೋಶಿಮಠದಲ್ಲಿ ಭೂಕುಸಿತದಿಂದಾಗಿ 561 ಮನೆಗಳು ಮತ್ತು ರಸ್ತೆಗಳು ಬಿರುಕು ಬಿಟ್ಟಿವೆ. ಇಲ್ಲಿಂದ ಹರಿದು ಬರುವ ಮಣ್ಣಿನ ಸವಕಳಿ ಹಾಗೂ ಕೆಸರು ನೀರಿನಿಂದ ನಾಗರಿಕರಲ್ಲಿ ಭಯ ಉಂಟಾಗಿ ಈವರೆಗೆ 66 ಕುಟುಂಬಗಳು ಅಲ್ಲಿಂದ ವಲಸೆ ಹೋಗಿವೆ.

ಜಾರ್ಖಂಡ್‌ನಲ್ಲಿ ಗೋಹತ್ಯೆಗಾಗಿ ಒಯ್ಯುತ್ತಿದ್ದ ೪೮ ಗೋವುಗಳ ರಕ್ಷಣೆ !

ಬಜರಂಗದಳದ ಕಾರ್ಯಕರ್ತ ರೂಪೇಶ ಕುಮಾರ ಮಾತನಾಡಿ, ಮರಳು ಸಾಗಾಣಿಕೆ ಹೆಸರಿನಲ್ಲಿ ಗೋವುಗಳ ಕಳ್ಳಸಾಗಣೆ ಮಾಡಲಾಗುತ್ತಿದೆ. ಆಡಳಿತವು ಅದನ್ನು ನಿಲ್ಲಿಸದಿದ್ದರೆ, ಬಜರಂಗದಳವು ಗೋಮಾತೆಯನ್ನು ರಕ್ಷಿಸಲು ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಹೇಳಿದರು.

ಹಜಾರಿಬಾಗ(ಝಾರಖಂಡ) ನಲ್ಲಿ ಶಸ್ತ್ರದಿಂದ ಬೆದರಿಸಿ ಗೋಮಾಂಸವನ್ನು ತಿನ್ನಿಸಲು ಅನಿಯಾರ್ಯ ಪಡಿಸಿದ ಮುಸಲ್ಮಾನರ ಬಂಧನ

ಶಸ್ತ್ರಗಳ ಭಯ ತೋರಿಸಿ ಹಿಂದೂಗಳನ್ನು ಬಲವಂತವಾಗಿ ಗೋಮಾಂಸವನ್ನು ತಿನ್ನಿಸುವ ಧೈರ್ಯವಾದರೂ ಹೇಗೆ ಬರುತ್ತದೆ ? ಇದನ್ನು ತಡೆಯಲು ಹಿಂದೂಗಳ ಪರಿಣಾಮಕಾರಿ ಸಂಘಟನೆಯ ಆವಶ್ಯಕತೆಯಿದೆ !

ಝಾರಖಂಡ ಸರಕಾರದ ವಿರುದ್ಧ ಆಮರಣ ಉಪವಾಸ ಮಾಡುತ್ತಿದ್ದ ಜೈನ ಸಾಧುವಿನ ದೇಹತ್ಯಾದ !

ಝಾರಖಂಡದಲ್ಲಿರುವ ಜೈನ ತೀರ್ಥಕ್ಷೇತ್ರವಾದ ಸಮ್ಮೇದ ಶಿಖರವನ್ನು ಪ್ರವಾಸಿತಾಣವನ್ನಾಗಿ ಮಾಡಿದ ಪ್ರಕರಣ !

ಝಾರಖಂಡ ಪೊಲೀಸರೊಂದಿಗಿನ ಹೊಂದಾಣಿಕೆಯಿಂದ ಬಾಂಗ್ಲಾದೇಶಕ್ಕೆ ಗೋವುಗಳ ಕಳ್ಳಸಾಗಾಣಿಕೆ ! – ಭಾಜಪ ಶಾಸಕ ನಿಶಿಕಾಂತ ದುಬೆ ಇವರ ಆರೋಪ

ಹಸುಗಳನ್ನು ಖರೀದಿಸಿ ಅವುಗಳನ್ನು ಬಾಂಗ್ಲಾದೇಶಕ್ಕೆ ಕಳ್ಳಸಾಗಾಣಿಕೆ ಮಾಡಲಾಗುತ್ತದೆ. ಇದರಲ್ಲಿ ಪೊಲೀಸರ ‘ಅರ್ಥ’ ಪೂರ್ಣ ಸಹಾಯವಿರುತ್ತದೆ ಎಂದು ಭಾಜಪ ಶಾಸಕ ನಿಶಿಕಾಂತ ದುಬೆಯವರು ಆರೋಪಿಸಿದ್ದಾರೆ.

ಝಾರಖಂಡನ ಉನ್ನತ ಶಿಕ್ಷಣ ಪಡೆದ ಪ್ರಿಯಾ ಭಾವಪೂರ್ಣ ಸ್ಥಿತಿಯಲ್ಲಿ ಶ್ರೀಕೃಷ್ಣನೊಂದಿಗೆ ವಿವಾಹವಾದಳು !

ಪ್ರಿಯಾ ತನ್ನ ಸಂಪೂರ್ಣ ಆಯುಷ್ಯವನ್ನು ಶ್ರೀಕೃಷ್ಣನ ಚರಣಗಳಿಗೆ ಅರ್ಪಿಸಲು ಅತ್ಯಂತ ಭಾವಪೂರ್ಣ ಸ್ಥಿತಿಯಲ್ಲಿ ಈ ವಿವಾಹ ಆಗಿದ್ದಾಳೆ.