600 Pakistan Soldiers Entered India: ಭಾರತದಲ್ಲಿ ನುಗ್ಗಿದ ಕಮಾಂಡೊ ತರಬೇತಿ ಪಡೆದ 600 ಪಾಕಿಸ್ತಾನಿ ಸೈನಿಕರು !
ಪಾಕಿಸ್ತಾನದ ಸುಮಾರು 600 ತರಬೇತಿ ಪಡೆದ ಕಮಾಂಡೋಗಳು ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಪ್ರದೇಶಕ್ಕೆ ನುಸುಳಿದ್ದಾರೆ.
ಪಾಕಿಸ್ತಾನದ ಸುಮಾರು 600 ತರಬೇತಿ ಪಡೆದ ಕಮಾಂಡೋಗಳು ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಪ್ರದೇಶಕ್ಕೆ ನುಸುಳಿದ್ದಾರೆ.
ಜಮ್ಮು-ಕಾಶ್ಮೀರದ ಕುಪ್ವಾರದಲ್ಲಿ ಜುಲೈ 27 ರ ಬೆಳಗ್ಗೆ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವಿನ ಗುಂಡಿನ ಚಕಮಕಿಯಲ್ಲಿ ಓರ್ವ ಯೋಧ ವೀರ ಮರಣ ಹೊಂದಿದರು.
ಇಂತಹವರನ್ನು ಕೇವಲ ಅಮಾನತುಗೊಳಿಸದೆ, ಅವರ ವಿರುದ್ಧ ದೂರು ದಾಖಲಿಸಿ ಜೈಲಿಗೆ ಅಟ್ಟಬೇಕು ಮತ್ತು ಅವರಿಗೆ ಕಠಿಣ ಶಿಕ್ಷೆ ವಿಧಿಸಲು ಪ್ರಯತ್ನಿಸಬೇಕು !
ಕಾಶ್ಮೀರದಲ್ಲಿ ಸೈನಿಕರ ವೀರ ಮರಣವನ್ನು ತಡೆಯಲು ಪಾಕಿಸ್ತಾನವನ್ನು ನಾಶಮಾಡುವ ನಿರ್ಧಾರವನ್ನು ಕೇಂದ್ರ ಸರಕಾರ ಯಾವಾಗ ತೆಗೆದುಕೊಳ್ಳುವುದು ?
ರಜೌರಿ ಜಿಲ್ಲೆಯ ಗುಂಡಾ ಖವಾಸ್ ಗ್ರಾಮದಲ್ಲಿ ಸೇನೆಯ ಭದ್ರತಾ ನೆಲೆಯ ಮೇಲೆ ಜಿಹಾದಿ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದರು.
ಕಳೆದ ೩೫ ವರ್ಷ ಯಾವುದೇ ಪೊಲೀಸ ಅಧಿಕಾರಿಗಳು ಹೇಳುವ ಧೈರ್ಯ ಮಾಡಿರಲಿಲ್ಲ ಅದನ್ನು ಆರ್.ಆರ್. ಸ್ವೆನ್ ಇವರು ಹೇಳಿದ್ದಾರೆ. ಈಗ ಇಂತಹ ರಾಜಕಾರಣಿಗಳ ಮೇಲೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳುವುದು ಆವಶ್ಯಕವಾಗಿದೆ !
ಕಾಶ್ಮೀರದಲ್ಲಿ ನಿಲ್ಲದ ಜಿಹಾದಿ ಭಯೋತ್ಪಾದನೆ ! ಕಾಶ್ಮೀರದಲ್ಲಿ ಈ ಭಯೋತ್ಪಾದನೆಯ ಹಿಂದೆ ಯಾರಿದ್ದಾರೆ ?, ಇದು ಗೊತ್ತಿದ್ದರೂ ಭಾರತದ ಆಡಳಿತಗಾರರಿಗೆ ಅದನ್ನು ಸಂಪೂರ್ಣವಾಗಿ ನಾಶ ಮಾಡುವ ಇಚ್ಛಾಶಕ್ತಿ ಇಲ್ಲ, ಇದೇ ಇಂತಹ ಘಟನೆಗಳಿಂದ ಮತ್ತೆ ಮತ್ತೆ ಕಮಡುಬರುತ್ತಿದೆ.
ಕಾಶ್ಮೀರದಲ್ಲಿ ಇಂದಿಗೂ ಜಿಹಾದಿ ಮಾನಸಿಕತೆಯ ಜನರಿದ್ದಾರೆ, ಎನ್ನುವುದು ಇದರಿಂದ ಕಂಡು ಬರುತ್ತದೆ !
ಈಗ ಸರಕಾರಕ್ಕಿಂತ ರಾಜ್ಯಪಾಲರಿಗೆ ಹೆಚ್ಚಿನ ಅಧಿಕಾರ ಇರಲಿದೆ !
ಹೀಗೆ ನ್ಯಾಯಾಲಯಕ್ಕೆ ಏಕೆ ಹೇಳಬೇಕಾಗುತ್ತದೆ ? ಸರಕಾರಿ ವ್ಯವಸ್ಥೆಗೆ ಇದು ಹೇಗೆ ಗಮನಕ್ಕೆ ಬರುವುದಿಲ್ಲ !