Statement by Farooq Abdullah: ಭಾರತ ತಾಳ್ಮೆ ಕಳೆದುಕೊಂಡರೆ ಯುದ್ಧ ಶತಸಿದ್ಧ ! – J&K ಮಾಜಿ ಮುಖ್ಯಮಂತ್ರಿ ಫಾರುಕ್ ಅಬ್ದುಲ್ಲ

ಕಳೆದ ಕೆಲವು ದಿನಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಜಿಹಾದಿ ಭಯೋತ್ಪಾದಕ ದಾಳಿಯ ನಂತರ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ನ ಅಧ್ಯಕ್ಷ ಡಾ. ಫಾರೂಕ್ ಅಬ್ದುಲ್ಲ ಇವರು ಹೇಳಿಕೆ ನೀಡಿದ್ದಾರೆ.

Terror Attack: ಕಟುವಾ (ಜಮ್ಮು) ಇಲ್ಲಿ ನಡೆದಿರುವ ದಾಳಿಯಲ್ಲಿ ೫ ಸೈನಿಕರು ಹುತಾತ್ಮರಾಗಿದ್ದರೆ, ೫ ಜನರಿಗೆ ಗಾಯ !

ಜುಲೈ ೮ ರಂದು ಮಧ್ಯಾಹ್ನ ಜಿಹಾದಿ ಭಯೋತ್ಪಾದಕರು ಇಲ್ಲಿ ನಡೆಸಿದ ದಾಳಿಯಲ್ಲಿ ಓರ್ವ ಕಿರಿಯ ಅಧಿಕಾರಿ ಸಹಿತ ೫ ಸೈನಿಕರು ವೀರಗತಿ ಪಡೆದಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ 6 ಭಯೋತ್ಪಾದಕರ ಹತ್ಯೆ; ಹಾಗೂ 2 ಯೋಧರು ವೀರಗತಿ

ಎಲ್ಲಿಯವರೆಗೆ ಭಯೋತ್ಪಾದಕರ ಕಾರ್ಖಾನೆಯಾಗಿರುವ ಪಾಕಿಸ್ತಾನವನ್ನು ನಾಶ ಮಾಡುವುದಿಲ್ಲವೋ, ಅಲ್ಲಿಯವರೆಗೂ ಕಾಶ್ಮೀರದಲ್ಲಿ ಭಯೋತ್ಪಾದನೆ ಮುಗಿಯುವುದಿಲ್ಲ, ಇದನ್ನು ಗಮನಿಸಬೇಕು ಮತ್ತು ಮೂಲದಲ್ಲಿಯ ಬೇರನ್ನು ಕಿತ್ತು ಹಾಕಬೇಕು!

ಕರಗಿದ ಅಮರನಾಥ ಗುಹೆಯಲ್ಲಿನ ಶಿವಲಿಂಗ !

ಈ ವರ್ಷ ದೇಶದಾದ್ಯಂತ ಹಲವು ಸ್ಥಳಗಳಲ್ಲಿ ದಾಖಲೆಯ ಉಷ್ಣತೆ ಇತ್ತು. ಉಷ್ಣಾಘಾತದ ಪರಿಣಾಮ ಅಮರನಾಥ ಯಾತ್ರೆ ಮೇಲೆ ಕಂಡುಬಂದಿದೆ. ಅಮರನಾಥ ಯಾತ್ರೆಯು ಜೂನ್ 30 ರಂದು ಪ್ರಾರಂಭವಾಗಿತ್ತು,

Amarnath Yatra Begins: ಮೊದಲ ದಿನವೇ ಶಿವಲಿಂಗದ ದರ್ಶನ ಪಡೆದ ೪ ಸಾವಿರದ ೬೦೩ ಭಕ್ತರು!

ಕಾಶ್ಮೀರದ ಅನಂತನಾಗ ಜಿಲ್ಲೆಯಲ್ಲಿ ಅಮರನಾಥ ಯಾತ್ರೆಯಲ್ಲಿ ಪವಿತ್ರ ಗುಹೆಯಲ್ಲಿನ ಮಂಜುಗಡ್ಡೆಯಿಂದ ನೈಸರ್ಗಿಕವಾಗಿ ರೂಪುಗೊಂಡಿರುವ ಬಾಬಾ ಬರ್ಫಾನಿ ಎಂಬ ಶಿವಲಿಂಗದ ದರ್ಶನವು ಜೂನ್ ೨೯ ರಿಂದ ಪ್ರಾರಂಭವಾಗಿದೆ.

ಹತ್ಯೆ ಪ್ರಕರಣದಲ್ಲಿ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಬಾರ್ ಅಸೋಸಿಯೇಶನ್‌ನ ಮಾಜಿ ಅಧ್ಯಕ್ಷರ ಬಂಧನ

ಲಷ್ಕರ್-ಎ-ತೊಯ್ಬಾ ಭಯೋತ್ಪಾದಕರು ತಮ್ಮ ಪ್ರತಿಸ್ಪರ್ಧಿ ವಕೀಲ ಬಾಬರ್ ಖಾದ್ರಿಯನ್ನು ಕೊಂದ ಆರೋಪ ಭಟ್ ಮೇಲಿದೆ.

Amarnath : ಅಮರನಾಥ ಯಾತ್ರಿಕರ ಮೊದಲ ತಂಡ ನಾಳೆ ಕಾಶ್ಮೀರ ತಲುಪಲಿದೆ

ಅಮರನಾಥ ಯಾತ್ರೆಯು ಜೂನ್ 29 ರಿಂದ ಪ್ರಾರಂಭವಾಗುತ್ತದೆ. ಯಾತ್ರಿಕರ ಮೊದಲ ಬ್ಯಾಚ್ ನಾಳೆ ಜೂನ್ 28 ರಂದು ಕಾಶ್ಮೀರಕ್ಕೆ ತಲುಪಲಿದೆ. ಇಲ್ಲಿಂದ ಯಾತ್ರಾರ್ಥಿಗಳು ಬಾಲತಾಲ ಮತ್ತು ಅನಂತನಾಗ್ ನೆಲೆಗಳಿಗೆ ತೆರಳುತ್ತಾರೆ.

Chinese Devices with Pak Terrorist: ಕಾಶ್ಮೀರದಲ್ಲಿರುವ ಪಾಕಿಸ್ತಾನಿ ಭಯೋತ್ಪಾದಕರ ಬಳಿಯಿತ್ತು ಚೀನಾದ ದೂರಸಂಪರ್ಕ ಉಪಕರಣಗಳು !

ನಡೆದ ಚಕಮಕಿಯಲ್ಲಿ ಭದ್ರತಾ ಪಡೆಗಳು ಜಿಹಾದಿ ಭಯೋತ್ಪಾದಕರಿಂದ ಚೀನಾ ನಿರ್ಮಿತ ದೂರಸಂಪರ್ಕ ಉಪಕರಣಗಳನ್ನು ವಶಪಡಿಸಿಕೊಂಡಿವೆ.

World’s Highest Railway Bridge: ಕಾಶ್ಮೀರದಲ್ಲಿ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯ ಪ್ರಾಯೋಗಿಕ ಪ್ರಯೋಗ 

ಕಾಶ್ಮೀರದ ಚೆನಾಬ್ ನದಿಯಲ್ಲಿ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ ನಿರ್ಮಾಣ ಪೂರ್ಣಗೊಂಡಿದೆ. ಶೀಘ್ರದಲ್ಲೇ ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭಿಸಲಾಗುವುದು.

Yoga Event in Dal Lake Srinagar: ಶ್ರೀನಗರದ ದಾಲ್ ಸರೋವರದಲ್ಲಿ ನಡೆಯಲಿರುವ ಯೋಗ ದಿನದ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ! 

ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತದೆ. ಈ ನಿಮಿತ್ತ, ಪ್ರಪಂಚದಾದ್ಯಂತ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.