ಕಾಶ್ಮೀರದಲ್ಲಿ ಭಯೋತ್ಪಾದಕರಿಂದ ಪರ್ಫ್ಯೂಮ್ ಬಾಂಬ್ ವಶ !
ಭದ್ರತಾ ಪಡೆಯ ಪ್ರಕಾರ, ಈ ಪರ್ಫ್ಯೂಮ್ ಡಬ್ಬಿಯ ಮುಚ್ಚಳ ತೆರೆಯುತ್ತಲೇ ಅಥವಾ ಅದನ್ನು ಒತ್ತಿದರೆ ಸ್ಫೋಟ ಆಗುತ್ತದೆ.
ಭದ್ರತಾ ಪಡೆಯ ಪ್ರಕಾರ, ಈ ಪರ್ಫ್ಯೂಮ್ ಡಬ್ಬಿಯ ಮುಚ್ಚಳ ತೆರೆಯುತ್ತಲೇ ಅಥವಾ ಅದನ್ನು ಒತ್ತಿದರೆ ಸ್ಫೋಟ ಆಗುತ್ತದೆ.
ರಾಷ್ಟ್ರೀಯ ತನಿಖಾ ದಳದಿಂದ ಪ್ರತ್ಯೇಕತಾವಾದಿ ಸಂಘಟನೆಯ ಮೇಲೆ ಕ್ರಮ
ಭಯೋತ್ಪಾದಕರನ್ನು ಎಷ್ಟೇ ಕೊಂದರೂ, ಜಮ್ಮು ಕಾಶ್ಮೀರದಲ್ಲಿನ ಇಂತಹ ಘಟನೆಗಳು ನಿಲ್ಲುವುದು ಕಾಣುತ್ತಿಲ್ಲ. ಇದರ ಕಾರಣವೆಂದರೆ ಈ ಭಯೋತ್ಪಾದನೆ ಹಿಂದೆ ಇರುವ ಪಾಕಿಸ್ತಾನ ಮತ್ತು ಅದರ ಜಿಹಾದಿ ಮಾನಸಿಕತೆ !
ಜಮ್ಮು-ಕಾಶ್ಮೀರದ ಕದಲಬಲ ಪಂಪೋರದಿಂದ ಸಂಬಂಧವನ್ನು ನಾಚಿಸುವಂತಹ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿ ೪೦ ವರ್ಷದ ಅಲ್ತಾಫ ಅಹಮಮ್ಮದ ಗನೀ ಎಂಬವನು ತನ್ನ ಸ್ವಂತ ಅತ್ತಿಗೆ ಮನೆಯಲ್ಲಿ ಒಬ್ಬಳೆ ಇರುವುದನ್ನು ನೋಡಿ ಅವಳ ಮೇಲೆ ಬಲತ್ಕಾರ ಮಾಡಲು ಪ್ರಯತ್ನಿಸಿದನು.
ಸಂಭವಿಸಿದ ಅಪಘಾತದಲ್ಲಿ 3 ಸೈನಿಕರು ಸಾವನ್ನಪ್ಪಿದ್ದಾರೆ. ಕುಪವಾಡಾ ಮಛಿಲ್ ಪ್ರದೇಶದಲ್ಲಿ ಗಸ್ತನಲ್ಲಿದ್ದ ಸೇನಾ ವಾಹನವು ಪ್ರಪಾತಕ್ಕೆ ಬಿದ್ದರಿಂದ ಈ ಅಪಘಾತ ಸಂಭವಿಸಿದೆ
ಭಾಜಪ ಸರಕಾರದಿಂದ ಕಾಶ್ಮೀರದ ದ್ವಜ ತೆಗೆದುಹಾಕಿ ಸಂವಿಧಾನದಲ್ಲಿ ಬದಲಾವಣೆ ಮಾಡಿತು, ಕಲಂ ೩೭೦ ರದ್ದುಪಡಿಸಿತು ಮತ್ತು ಶೀಘ್ರದಲ್ಲೇ ಅದು ದೇಶದ ಸಂವಿಧಾನ ಬದಲಾಯಿಸುವುದು. ಹಾಗೂ ದೇಶದ ತ್ರಿವರ್ಣ ಧ್ವಜ ಕೇಸರಿ ಮಾಡುವುದು, ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷ ಮೆಹಬೂಬಾ ಮುಫ್ತಿ ಇವರು ಟೀಕಿಸಿದ್ದಾರೆ.
ಸರಕಾರಿ ಭೂಮಿಯಲ್ಲಿ ಮನೆಯನ್ನು ನಿರ್ಮಾಣ ಮಾಡುವವರೆಗೆ ಆಡಳಿತದವರು ಮಲಗಿದ್ದರೇ ? ಇದರ ಹೊಣೆಗಾರರ ಮೇಲೆಯೂ ಕ್ರಮ ತೆಗೆದುಕೊಳ್ಳಿ !
ಜಮ್ಮು ಕಾಶ್ಮೀರದಲ್ಲಿನ ಶೋಪಿಯಾ ಜಿಲ್ಲೆಯಲ್ಲಿನ ಮುಂಝ ಮಾರ್ಗ ಪರಿಸರದಲ್ಲಿ ಡಿಸೆಂಬರ್ ೨೦ ರಂದು ಬೆಳಿಗ್ಗೆ ಉಗ್ರರು ಮತ್ತು ಭದ್ರತಾ ಪಡೆಯ ನಡುವೆ ನಡೆದ ಚಕಮಕಿಯಲ್ಲಿ ಲಷ್ಕರೆ ಏ ತೊಯ್ಬಾದ ೩ ಉಗ್ರರು ಹತರಾಗಿದ್ದಾರೆ.