ಗುಜರಾತನ ಸಮುದ್ರದಲ್ಲಿ ಪಾಕಿಸ್ತಾನದ ನೌಕೆಯಿಂದ ೨೦೦ ಕೋಟಿ ರೂಪಾಯಿಯ ಮಾದಕ ವಸ್ತುಗಳು ವಶ !

ಪಾಕಿಸ್ತಾನದ ೬ ನಾಗರೀಕರ ಬಂಧನ

ಕರ್ಣಾವತಿ (ಗುಜರಾತ) – ಗಡಿ ಭದ್ರತಾ ದಳ ಮತ್ತು ಗುಜರಾತ ರಾಜ್ಯ ಭಯೋತ್ಪಾದಕ ವಿರೋಧಿ ಪಡೆ ಜಂಟಿಯಾಗಿ ನಡೆಸಿರುವ ಕಾರ್ಯಾಚರಣೆಯಲ್ಲಿ ಗುಜರಾತನ ಸಮುದ್ರದಲ್ಲಿ ೪೦ ಕಿಲೋ ತೂಕದ ೨೦೦ ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳು, ಒಂದು ಪಾಕಿಸ್ತಾನಿ ನೌಕೆ ವಶಕ್ಕೆ ಪಡೆಯಲಾಗಿದೆ. ಈ ನೌಕೆಯಲ್ಲಿದ್ದ ೬ ಪಾಕಿಸ್ತಾನಿ ನಾಗರೀಕರನ್ನು ಬಂಧಿಸಲಾಗಿದೆ.

ಸೌಜನ್ಯ : Republic World