ಕರ್ಣಾವತಿಯಲ್ಲಿ ಲಿಫ್ಟ ಉರುಳಿ ೭ ಕಾರ್ಮಿಕರ ಸಾವು

ಕರ್ಣಾವತಿ (ಗುಜರಾತ) – ಇಲ್ಲಿ ಕಟ್ಟಡ ಕಾಮಗಾರಿ ನಡೆಯುತ್ತಿದ್ದ ಕಟ್ಟಡದ ಲಿಫ್ಟ್ ಉರುಳಿ ನಡೆದ ಅಪಘಾತದಲ್ಲಿ ೭ ಜನರು ಸಾವನ್ನಪ್ಪಿದ್ದಾರೆ. ಕಟ್ಟಡದ ೯ ನೇ ಮಾಳಿಗೆಯ ಮೇಲೆ ಕೆಲಸ ನಡೆಯುತ್ತಿರುವಾಗ ಕಾರ್ಮಿಕರು ಲಿಫ್ಟಿನಿಂದ ವಸ್ತುಗಳನ್ನು ಮೇಲಿನ ಮಾಳಿಗೆಯಲ್ಲಿ ಒಯ್ಯಲಾಗುತ್ತಿತ್ತು. ಆ ಸಮಯದಲ್ಲಿ ೭ ಮಾಳಿಗೆಗೆ ತಲುಪುತ್ತಲೇ ಲಿಫ್ಟ್ ಉರುಳಿತು. ಅದರಲ್ಲಿ ಒಟ್ಟು ೮ ಜನ ಕಾರ್ಮಿಕರಿದ್ದರು.