ಅಫಫಾನಿಸ್ತಾನದ ಸಮಸ್ಯೆಯ ವಿಷಯವಾಗಿ ಅಮೇರಿಕಾ, ರಷ್ಯಾ ಮತ್ತು ಭಾರತ ಇವರ ನಡುವೆ ಭಾರತದಲ್ಲಿ ಚರ್ಚೆ

ಭಾರತದ ಪ್ರಯತ್ನದಿಂದ ಅಮೆರಿಕಾದ ಗೂಢಚಾರ ಸಂಸ್ಥೆ ಸಿ.ಐ.ಎ.ಯ ಮುಖ್ಯಸ್ಥ ವಿಲಿಯಂ ಬನ್ರ್ಸ ಮತ್ತು ರಷ್ಯಾದ ಸುರಕ್ಷಾ ಪರಿಷತ್ತಿನ ಮುಖ್ಯಸ್ಥ ನಿಕೋಲಾಯ ಪತ್ರುಶೇವ್ಹಾ ಇವರನ್ನು ಒಂದೇ ಸಮಯಕ್ಕೆ ನವದೆಹಲಿಯಲ್ಲಿ ಕರೆಯಲಾಗಿದೆ.

ದೇವಸ್ಥಾನದ ಸಂಪತ್ತಿಗೆ ಅರ್ಚಕರು ಅಥವಾ ವ್ಯವಸ್ಥಾಪಕರಲ್ಲ, ದೇವರೇ ಏಕೈಕ ಮಾಲೀಕರಾಗಿದ್ದಾರೆ ! – ಸರ್ವೋಚ್ಚ ನ್ಯಾಯಾಲಯ

ದೇವಸ್ಥಾನದ ಭೂಮಿಯ ಮತ್ತು ಸಂಪತ್ತಿನ ಬಗ್ಗೆ ಪ್ರಶ್ನೆ ಎದುರಾದಾಗ ಆ ದೇವಸ್ಥಾನದಲ್ಲಿನ ದೇವತೆಯನ್ನೇ ‘ಮಾಲೀಕ ‘ನೆಂದು ಸಂಬೋಧಿಸಬೇಕು. ಅರ್ಚಕರು ಕೇವಲ ಪೂಜೆ ಮಾಡುತ್ತಾರೆ ಮತ್ತು ಸಂಪತ್ತಿನ ವ್ಯವಸ್ಥಾಪನೆಯನ್ನು ನೋಡಿಕೊಳ್ಳುತ್ತಾರೆ.

ಸೈನ್ಯಾಧಿಕಾರಿಗಳ ತರಬೇತಿಯಲ್ಲಿ ಶ್ರೀಮದ್ಭಗವದ್ಗೀತೆ ಮತ್ತು ಕೌಟಿಲ್ಯನ ಅರ್ಥಶಾಸ್ತ್ರವನ್ನು ಕಲಿಸಲು ಶಿಫಾರಸು !

ಇಂತಹ ಅನೇಕ ಧರ್ಮಗ್ರಂಥಗಳನ್ನು ಸೈನ್ಯಾಧಿಕಾರಿಗಳಿಗೆ ಮತ್ತು ಸೈನಿಕರಿಗೆ ಕಲಿಸುವುದು ಅವಶ್ಯಕವಾಗಿದೆ. ಇದರಿಂದ ಅವರ ಮನೋಬಲ ಹೆಚ್ಚಾಗುವುದರೊಂದಿಗೆ ಅವರಲ್ಲಿ ನೇತೃತ್ವ ಗುಣವು ವೃದ್ಧಿಯಾಗಲು ಸಹಾಯವಾಗುತ್ತದೆ.

‘ಪಾಂಚಜನ್ಯ’ದಲ್ಲಿನ ‘ಇನ್ಫೋಸಿಸ್’ ವಿರುದ್ಧದ ಲೇಖನಕ್ಕೆ ಮತ್ತು ನಮಗೆ ಯಾವುದೇ ಸಂಬಂಧ ಇಲ್ಲ ! – ರಾ.ಸ್ವ. ಸಂಘ

ಸಂಘದ ಅಖಿಲ ಭಾರತೀಯ ಪ್ರಚಾರ ಪ್ರಮುಖ ಸುನೀಲ ಅಂಬೇಕರ ಇವರು `ಈ ಲೇಖನಕ್ಕೆ ಮತ್ತು ಸಂಘಕ್ಕೆ ಸಂಬಂಧವನ್ನು ಜೋಡಿಸಬಾರದು’, ಎಂದು ಸ್ಪಷ್ಟಪಡಿಸಿದರು.

ದೆಹಲಿಯಲ್ಲಿ ಉಗ್ರರ ದಾಳಿಯ ಸಾಧ್ಯತೆಯಿದೆ ಎಂದು ಇಸ್ರೈಲನ ರಾಯಭಾರಿ ಕಚೇರಿಯ ಭದ್ರತೆಯಲ್ಲಿ ಹೆಚ್ಚಳ

ಗೂಢಚಾರ ವಿಭಾಗವು ಕೊಟ್ಟಿರುವ ಮಾಹಿತಿಯ ಆಧಾರದ ಮೇಲೆ ಮುಂಜಾಗರೂಕತಾ ಕ್ರಮವನ್ನು ತೆಗೆದುಕೊಳ್ಳಲಾಗಿದೆ.

ಮುಸಲ್ಮಾನನು ಇಸ್ಲಾಂ ಅನ್ನು ಟೀಕಿಸಿದರೆ ಅವನನ್ನು ‘ಜಾತ್ಯಾತೀತ’ ಎನ್ನುವ ಬದಲು `ಹಿಂದುತ್ವನಿಷ್ಠ’ನೆಂದು ಕರೆಯಲಾಗುವುದು ! – ಬಾಂಗ್ಲಾದೇಶೀ ಲೇಖಕಿ ತಸ್ಲಿಮಾ ನಸರೀನ

ಬಾಂಗಲಾದೇಶೀ ಲೇಖಕಿ ತಸ್ಲೀಮಾ ನಸರೀನರವರು ಟ್ವೀಟ್ ಮೂಲಕ ಮುಸಲ್ಮಾನರ ಮಾನಸಿಕತೆಯ ಮೇಲೆ ಬೆಳಕು ಚೆಲ್ಲಲು ಪ್ರಯತ್ನಿಸಿದರು.

ಭಾರತದಲ್ಲಿರುವ ಮುಸಲ್ಮಾನರ ಬಗ್ಗೆ ತಾಲಿಬಾನಿಗಳು ಚಿಂತಿಸುವ ಅಗತ್ಯವಿಲ್ಲ ! – ತಾಲಿಬಾನಿಗೆ ಭಾರತದ ಪ್ರತ್ಯುತ್ತರ

ಭಾರತದಲ್ಲಿರುವ ಮುಸಲ್ಮಾನರ ಬಗ್ಗೆ ತಾಲಿಬಾನ ಚಿಂತಿಸುವ ಅಗತ್ಯವಿಲ್ಲ, ಎಂಬ ಶಬ್ದಗಳಲ್ಲಿ ಕೇಂದ್ರೀಯ ಅಲ್ಪಸಂಖ್ಯಾತ ಮಂತ್ರಿ ಮುಖ್ತಾರ ಅಬ್ಬಾಸ ನಕ್ವಿಯವರು ತಾಲಿಬಾನನ್ನು ಖಂಡಿಸಿದ್ದಾರೆ.

‘ಇನ್ಫೋಸಿಸ್’ನಿಂದ ನಕ್ಸಲವಾದಿ ಹಾಗೂ ಸಾಮ್ಯವಾದಿಗಳಿಗೆ ಸಹಾಯ ! – ‘ಪಾಂಚಜನ್ಯ’ ನಿಯತಕಾಲಿಕೆಯ ಆರೋಪ

ಇನ್ಫೋಸಿಸ್’ನಂತಹ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿನ ಪ್ರಸಿದ್ಧ ಸಂಸ್ಥೆಯ ಮೇಲಿನ ಈ ರೀತಿಯ ಆರೋಪವು ಅತ್ಯಂತ ಗಂಭೀರ ಸ್ವರೂಪದ್ದಾಗಿದೆ. ಕೇಂದ್ರ ಸರಕಾರವು ಆ ಆರೋಪಗಳ ಸತ್ಯತೆಯನ್ನು ಪರಿಶೀಲಿಸುವ ಅವಶ್ಯಕತೆಯಿದೆ !

ಪ್ರಧಾನಿ ನರೇಂದ್ರ ಮೋದಿಯವರು ವಿಶ್ವದ ಅತ್ಯಂತ ಜನಪ್ರಿಯ ನಾಯಕ !

ಅಮೆರಿಕಾ, ಯುನೈಟೆಡ್ ಕಿಂಗ್‍ಡಮ್, ರಶಿಯಾ ಮುಂತಾದ 13 ಪ್ರಮುಖ ದೇಶದ ನಾಯಕರನ್ನು ಹಿಂದಿಕ್ಕಿದ್ದಾರೆ !

ಎಷ್ಟು ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆ ನೀಡಲು ಸಾಧ್ಯವಾಯಿತು – ಸರ್ವೋಚ್ಚ ನ್ಯಾಯಾಲಯದಿಂದ ಸಿಬಿಐಗೆ ಪ್ರಶ್ನೆ

ನ್ಯಾಯಾಲಯದಿಂದ ಇದನ್ನೆಲ್ಲ ಯಾಕೆ ವಿಚಾರಿಸಬೇಕಾಗುತ್ತದೆ ? ಸಿಬಿಐ ತನ್ನ ಕಾರ್ಯಕ್ಷಮತೆಯ ಬಗ್ಗೆ ಸ್ವತಃ ಏಕೆ ಪ್ರಯತ್ನಿಸುವುದಿಲ್ಲ?