ಕರ್ನಾಟಕದಲ್ಲಿ ಹಿಜಾಬ ಧರಿಸಲು ದೊರೆಯದಿದ್ದರೆ ಬಾಂಗ್ಲಾದೇಶದಲ್ಲಿ ಹಿಂದೂಗಳಿಗೆ ಕುಂಕುಮವನ್ನು ಹಚ್ಚಲು ಬಿಡುವುದಿಲ್ಲ !
ಬಾಂಗ್ಲಾದೇಶದಲ್ಲಿನ ಮತಾಂಧರು ಬೆದರಿಕೆ ಹಾಕಿರುವ ಬಗ್ಗೆ ತಸ್ಲೀಮಾ ನಸರೀನರವರಿಂದ ಮಾಹಿತಿ
ಬಾಂಗ್ಲಾದೇಶದಲ್ಲಿನ ಮತಾಂಧರು ಬೆದರಿಕೆ ಹಾಕಿರುವ ಬಗ್ಗೆ ತಸ್ಲೀಮಾ ನಸರೀನರವರಿಂದ ಮಾಹಿತಿ
ಜಮೀಯತ್ ಉಲೇಮಾ-ಎ-ಹಿಂದ ಈ ಸಂಘಟನೆಯ ಅಧ್ಯಕ್ಷ ಮೌಲಾನ (ಇಸ್ಲಾಂ ಧಾರ್ಮಿಕ ನಾಯಕ) ಅರ್ಷದ್ ಮದನಿ ಇವರು 2008 ರಲ್ಲಿ ಕರ್ಣಾವತಿ (ಗುಜರಾತ) ಇಲ್ಲಿಯ ಸರಣಿ ಬಾಂಬ್ ಸ್ಫೋಟದ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯ ನೀಡಿರುವ ತೀರ್ಪಿನ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಭ್ರಷ್ಟಾಚಾರ ವಿರೋಧಿ ಅಂದೋಲನದ ಸಂದರ್ಭದಲ್ಲಿ ಹುಟ್ಟಿಕೊಂಡ ಪಕ್ಷದ ನಗರ ಸೇವಕರೇ ಲಂಚ ತೆಗೆದುಕೊಳ್ಳುತ್ತಾಳೆ, ಇದರಿಂದ `ಎಲ್ಲ ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳು ಒಂದೇ ಮಾಲೆಯ ಮಣಿಗಳು ಇದೆ’, ಎಂಬುದು ಸ್ಪಷ್ಟವಾಗುತ್ತದೆ !
ಈವರೆಗೆ ಪೊಲೀಸರು ಗೂಂಡಾ, ಕಳ್ಳ, ದರೋಡೆಕೋರ, ಬಲತ್ಕಾರಿ, ಭ್ರಷ್ಟಾಚಾರಿಗಳು ಇರುವುದು ಎಲ್ಲರಿಗೂ ತಿಳಿದಿದೆ, ಈಗ ಅವರು ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದಾರೆ ! ಜನತೆಗೆ, ಪರ್ಯಾಯವಾಗಿ ದೇಶಕ್ಕೆ ಇಂತಹ ಪೋಲೀಸರಿಂದಲೇ ನಿಜವಾಗಿ ಅಪಾಯವಿದೆ !
ಇದನ್ನು ಸ್ತ್ರೀ ಪುರುಷ ಸಮಾನತೆಯ ದಿಶೆಗೆ ಪ್ರಯಾಣ ಎನ್ನಬೇಕೆ ?
ಯಾವ ಮಹಿಳೆಯು ಮನೆಯಲ್ಲಿ ಸಂಸ್ಕಾರ ಮಾಡಬೇಕು, ಅವರೆ ವ್ಯಸನಿಗಳು ಆದರೆ, ಮಕ್ಕಳ ಮೇಲೆ ಸಂಸ್ಕಾರ ಯಾರು ಮಾಡುವರು ?
`ಇಸ್ಲಾಮ್‍ನ ಜನ್ಮಸ್ಥಳವಾಗಿರುವ ಸೌದಿ ಅರೇಬಿಯಾದಲ್ಲಿಯೂ ಸಹ ಮಹಿಳೆಯರಿಗೆ ಹಿಜಾಬ್ ಮತ್ತು ಬುರ್ಖಾ ಧರಿಸುವುದು ಆವಶ್ಯಕವಾಗಿಲ್ಲ’, ಎಂದು ಘೋಷಿಸಲಾಗಿದೆ, ಎಂದು ಬಾಂಗ್ಲಾದೇಶದ ಲೇಖಕಿ ತಸ್ಲೀಮಾ ನಸ್ರೀನ್ ಟ್ವೀಟ್ ಮಾಡಿ ಹೇಳಿದ್ದಾರೆ.
ಕೇಂದ್ರ ಸರಕಾರವು ದೇಹಲಿ ಉಚ್ಚ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯವು `ಉಚ್ಚ ನ್ಯಾಯಾಲಯವು ತಮ್ಮ ಮುಂದಿರುವ ಮೊಕದ್ದಮೆಗಳ ಬಗ್ಗೆ ಮಾತ್ರ ಮಾತನಾಡಬೇಕು, ಮೊಕದ್ದಮೆಗಳಿಗೆ ಸಂಬಂಧವಿರದ ಇತರ ಸಾಮಾನ್ಯ ಅಭಿಪ್ರಾಯವನ್ನು ಮಂಡಿಸದಿರಿ’, ಎಂದು ಹೇಳಿದೆ.
ಇದರಲ್ಲಿ ಭಾರತವು ಆಕ್ಷೇಪಿಸುವಂತಹದ್ದು ಏನಿದೆ ? ಸಿಂಗಾಪೂರಿನ ಪ್ರಧಾನಮಂತ್ರಿಗಳು ಸತ್ಯ ಸಂಗತಿಯನ್ನೇ ಹೇಳಿದ್ದಾರೆ. ಈ ಸತ್ಯವನ್ನು ಸ್ವೀಕರಿಸಿ ಭವಿಷ್ಯದಲ್ಲಿ ಈ ವಿಷಯದಲ್ಲಿ ಹೇಗೆ ಬದಲಾವಣೆ ಮಾಡಬಹುದು ಎಂಬುದರ ವಿಚಾರ ಮಾಡುವುದು ಆವಶ್ಯಕವಾಗಿದೆ !
ಹಿಜಾಬ್ ಇದು ಮಹಿಳೆಯರನ್ನು ‘ಲೈಂಗಿಕ ವಸ್ತು’ವನ್ನಾಗಿಸುತ್ತದೆ. ಯಾವುದಾದರೂ ಜಾತ್ಯತೀತ ದೇಶದಲ್ಲಿ ಒಂದು ಶೈಕ್ಷಣಿಕ ಸಂಸ್ಥೆಗೆ ತನ್ನ ವಿದ್ಯಾರ್ಥಿಗಳಿಗೆ ಜಾತ್ಯತೀತ ಸಮವಸ್ತ್ರವನ್ನು ಕಡ್ಡಾಯಪಡಿಸುವ ಸಂಪೂರ್ಣ ಅಧಿಕಾರವಿರುತ್ತದೆ.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ ಡೊವಲರವರ ಇಲ್ಲಿಯ ಮನೆಯಲ್ಲಿ ಒಬ್ಬ ಅಪರಿಚಿತ ಯುವಕ ನುಸುಳಲು ಪ್ರಯತ್ನಿಸುತ್ತಿರುವ ಘಟನೆ ನಡೆದಿದೆ. ಈ ಯುವಕನು ಡೊವಾಲ ಇವರ ಮನೆಯಲ್ಲಿ ಚತುಶ್ಚಕ್ರ ವಾಹನದಿಂದ ನುಗ್ಗುವ ಪ್ರಯತ್ನಿಸಿದನು; ಆದರೆ ಅಲ್ಲಿಯ ಭದ್ರತಾ ಸಿಬ್ಬಂದಿಗಳು ಸರಿಯಾದ ಸಮಯಕ್ಕೆ ಆ ವ್ಯಕ್ತಿಯನ್ನು ಹಿಡಿದು ವಶಕ್ಕೆ ಪಡೆದಿದ್ದಾರೆ.