ಉಚ್ಚ ನ್ಯಾಯಾಲಯಗಳಿಗೆ ಸರ್ವೋಚ್ಚ ನ್ಯಾಯಾಲಯದ ಸಲಹೆ
ನವದೆಹಲಿ : ಕೇಂದ್ರ ಸರಕಾರವು ದೇಹಲಿ ಉಚ್ಚ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯವು `ಉಚ್ಚ ನ್ಯಾಯಾಲಯವು ತಮ್ಮ ಮುಂದಿರುವ ಮೊಕದ್ದಮೆಗಳ ಬಗ್ಗೆ ಮಾತ್ರ ಮಾತನಾಡಬೇಕು, ಮೊಕದ್ದಮೆಗಳಿಗೆ ಸಂಬಂಧವಿರದ ಇತರ ಸಾಮಾನ್ಯ ಅಭಿಪ್ರಾಯವನ್ನು ಮಂಡಿಸದಿರಿ’, ಎಂದು ಹೇಳಿದೆ. ದೆಹಲಿ ಉಚ್ಚ ನ್ಯಾಯಾಲಯವು ಕೇಂದ್ರ ಸರಕಾರದ `ಮೇಕ್ ಇನ್ ಇಂಡಿಯಾ’ ಯೋಜನೆಯಲ್ಲಿ ಅವಲೋಕನಗಳನ್ನು ಮಾಡಿತ್ತು. ಅದಕ್ಕೆ ಕೇಂದ್ರ ಸರಕಾರ ಅಕ್ಷೇಪ ವ್ಯಕ್ತಪಡಿಸಿದೆ. ಸರ್ವೋಚ್ಚ ನ್ಯಾಯಾಲಯವು ಈ ಅವಲೋಕನಗಳನ್ನು ವಜಾಗೊಳಿಸಿತ್ತ ಉಚ್ಚ ನ್ಯಾಯಾಲಯಗಳಿಗೆ ಮೇಲಿನ ಸಲಹೆಯನ್ನು ನೀಡಿತು.
‘High Court Should Avoid Sweeping Observations’: Supreme Court Expunges Delhi HC Remarks That Indian Bidders Are Discriminated https://t.co/hH19c9LePa
— Live Law (@LiveLawIndia) February 17, 2022