ಬಂಗಾಲದಲ್ಲಿ ಅಧಿಕಾರದಲ್ಲಿರುವ ಪಕ್ಷ ಹಿಂದೂ ಧರ್ಮದ ಅವಮಾನ ನಿಲ್ಲಿಸಬೇಕು ! – ಬಂಗಾಲ ಸಾಧು ಸಮಾಜದಿಂದ ಎಚ್ಚರಿಕೆ

ಸಾಧುಗಳಿಗೆ ಈ ರೀತಿ ಒತ್ತಾಯಿಸಬೇಕಾಗುತ್ತದೆ ಎಂದರೆ ಮಮತಾ ಬ್ಯಾನರ್ಜಿ ಸರಕಾರಕ್ಕೆ ನಾಚಿಕೆಗೇಡಿನ ವಿಷಯ ! ಹಿಂದೂ ಧರ್ಮ ಮತ್ತು ರಾಷ್ಟ್ರ ಇದರ ಮೇಲಿನ ಆಘಾತ ತಡೆಯದೇ ಇರುವ ಮಮತಾ ಬ್ಯಾನರ್ಜಿ ಸರಕಾರವನ್ನು ಕೇಂದ್ರ ಸರಕಾರ ಅಮಾನತ್ತುಗೊಳಿಸಬೇಕು ಎಂದು ಹಿಂದೂಗಳು ಒತ್ತಾಯಿಸಿದ್ದಾರೆ.

ನೂಪುರ ಶರ್ಮಾ ಇವರ ಶಿರಚ್ಛೇದ ಮಾಡುವವರಿಗೆ ೫ ಲಕ್ಷ ನೀಡುತ್ತೇವೆ !

ತೃಣಮೂಲ ಕಾಂಗ್ರೆಸ್ ನಾಯಕ ವಾಸಿಂ ರಜಾ ಅವರು ನೂಪುರ ಶರ್ಮಾ ಅವರ ಶಿರಚ್ಛೇದ ಮಾಡಿ ತಲೆ ತರುವವರಿಗೆ ೫ ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದಾರೆ. ಟ್ವಿಟರ್ ಬಳಕೆದಾರರಾದ ಅಂಶುಲ್ ಸಕ್ಸೇನಾ ಅವರು ವಾಸಿಂ ರಜಾ ಅವರ ಟ್ವೀಟ್‌ನ ಮಾಹಿತಿ ನೀಡಿದ್ದಾರೆ.

ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ನ ಮುಖಂಡ ಮತ್ತು ಆತನ ಇಬ್ಬರು ಸಹಚರರ ಹತ್ಯೆ !

ಬಂಗಾಳದ ೨೪ ಪರಗಣ ಜಿಲ್ಲೆಯಲ್ಲಿ ತೃಣಮೂಲ ಕಾಂಗ್ರೆಸ್ ಮುಖಂಡ ಹಾಗೂ ಆತನ ಇಬ್ಬರು ಸಹಚರರನ್ನು ಅಪರಿಚಿತ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ತೃಣಮೂಲ ಕಾಂಗ್ರೆಸ್ ಮುಖಂಡ ಮತ್ತು ಪಂಚಾಯತ್ ಸಮಿತಿ ಸದಸ್ಯ ಸ್ವಪನ್ ಮಾಝಿ ಅವರು ತಮ್ಮ ಇಬ್ಬರು ಸಹಚರರೊಂದಿಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು.

‘ನನಗೆ ಶ್ರೀ ಮಹಾಕಾಳಿ ಮಾತೆ ಎಂದರೆ ಮಾಂಸವನ್ನು ಪ್ರೀತಿಸುವ ಮತ್ತು ಮದ್ಯವನ್ನು ಸ್ವೀಕರಿಸುವ ದೇವತೆ ! (ಅಂತೆ)

ನನಗೆ ಶ್ರೀ ಮಹಾಕಾಳಿಮಾತೆ ಮಾಂಸವನ್ನು ಪ್ರಿತಿಸುವ ಮತ್ತು ಮದ್ಯವನ್ನು ಸ್ವೀಕರಿಸುವ ದೇವತೆಯಾಗಿದೆ. ನಿಮ್ಮ ಅಭಿಪ್ರಾಯ ಭಿನ್ನವಾಗಿರಬಹುದು. ಅದಕ್ಕೆ ನನ್ನ ಯಾವುದೇ ಅಭ್ಯಂತರವಿಲ್ಲ. ದೇವಿಯ ಅನೇಕ ರೂಪಗಳಿವೆ.

ತೃಣಮೂಲ ಕಾಂಗ್ರೆಸ್‌ನ ನಾಯಕ ಅನಾರುಲ ಹುಸೇನ್ ಇವರೆ ಮುಖ್ಯ ಸೂತ್ರಧಾರ ! – ಸಿಬಿಐ

ರಾಜ್ಯದ ಬೀರಭೂಮ ಜಿಲ್ಲೆಯಲ್ಲಿ ತೃಣಮೂಲ ಕಾಂಗ್ರೆಸ್‌ನ ನಾಯಕ ಭಾದು ಶೇಕ್ ಇವರ ಹತ್ಯೆಯ ನಂತರ ಮಾರ್ಚ್ ೨೧ ರಂದು ರಾತ್ರಿ ಅವರ ಬೆಂಬಲಿಗರು ದಾಂಧಲೆ ಮಾಡಿ ಬೆಂಕಿ ಹಚ್ಚಿ ಮಾಡಿದ ಹಿಂಸಾಚಾರದಲ್ಲಿ ೧೦ ಜನರು ಸುಟ್ಟು ಸಾವನ್ನಪ್ಪಿದ್ದಾರೆ.

ಬಂಗಾಲ ವಿಧಾನಸಭೆಯಲ್ಲಿ ನೂಪುರ ಶರ್ಮಾರ ವಿರುದ್ಧ ನಿಷೇಧ ವ್ಯಕ್ತಪಡಿಸುವ ಠರಾವಿಗೆ ಅನುಮೋದನೆ !

ಮಹಮ್ಮದ ಪೈಗಂಬರರನ್ನು ಕಥಿತ ಅಪಮಾನಿಸಿರುವ ಪ್ರಕರಣದಲ್ಲಿ ಬಂಗಾಲ ವಿಧಾನಸಭೆಯಲ್ಲಿ ನೂಪುರ ಶರ್ಮಾರ ವಿರುದ್ಧ ನಿಷೇಧ ವ್ಯಕ್ತಪಡಿಸುವ ಠರಾವು ಸಮ್ಮತಿಸಲಾಗಿದೆ.

ಬಂಗಾಲ ಪೊಲೀಸರಿಗೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲಾಗುವುದಿಲ್ಲ, ಅಂದರೆ ಕೇಂದ್ರೀಯ ಭದ್ರತಾ ಪಡೆಯನ್ನು ಕರೆಸಿಕೊಳ್ಳಿ.

ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಯಾವಾಗಲೋ ನಾಶವಾಗಿದೆ ಆದ್ದರಿಂದ ಈಗ ನ್ಯಾಯಾಲಯವೇ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಗಾಗಿ ಕೇಂದ್ರ ಸುರಕ್ಷಾ ದಳವನ್ನು ನೇಮಕಗೊಳಿಸುವ ಆದೇಶ ನೀಡಬೇಕು, ಎಂದು ಇಲ್ಲಿಯ ಹಿಂದೂಗಳಿಗೆ ಅನಿಸುತ್ತದೆ.

ಬಂಗಾಲದ ಇಸ್ಕಾನ್ ದೇವಸ್ಥಾನದಲ್ಲಿ ಉಷ್ಣತೆಯ ಕಾರಣದಿಂದ ಮೂವರ ದುರ್ಮರಣ

ಬಂಗಾಲದ ಉತ್ತರ ೨೪ ಪರಗಣಾ ಜಿಲ್ಲೆಯ ಪಾನಿಹಾಟಿಯ ಇಸ್ಕಾನ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ದಂಡ ಮಹೋತ್ಸವದಲ್ಲಿ ಉಷ್ಣತೆ ಮತ್ತು ಆರ್ದ್ರತೆಯ ಕಾರಣದಿಂದ ಜೂನ ೧೨ರಂದು ಮೂವರು ಭಕ್ತರು ಮರಣ ಹೊಂದಿದರು. ಕೊರೊನಾ ಮಹಾಮಾರಿಯಿಂದ ೨ ವರ್ಷಗಳ ಬಳಿಕ ಜರುಗಿದ ಈ ಉತ್ಸವದಲ್ಲಿ ಜನಜಂಗುಳಿ, ಗದ್ದಲದ ಕಾರಣದಿಂದ ಉಷ್ಣತೆ ಮತ್ತು ಆರ್ದ್ರತೆ ಹೆಚ್ಚಳವಾಗಿತ್ತು.

ಭಾರತದಿಂದ ಸೋಲುಂಡ ನಂತರ ಭಾರತೀಯ ಆಟಗಾರರಿಗೆ ಹೊಡೆದ ಅಫಘಾನ ಆಟಗಾರರು

ಅಫಘಾನಿಸ್ತಾನದಲ್ಲಿ ತಾಲಿಬಾನ ಆಡಳಿತ ಬಂದ ನಂತರ ಅದರ ಆಟಗಾರರು ಕೂಡಾ ತಾಲಿಬಾನ ವೃತ್ತಿಯವರಾಗಿದ್ದಾರೆಂಬುದು ಸೂಚಿಸುತ್ತದೆ. ಈಗ ಫುಟಬಾಲ ವಿಶ್ವ ಸಂಘಟನೆಯು ಅಫಘಾನಿಸ್ತಾನದ ತಂಡವನ್ನು ನಿಷೇಧಿಸಬೇಕು!

ಪ್ರಸಿದ್ದ ಗಾಯಕ ಕೆ.ಕೆ. ಹೃದಯಾಘಾತದಿಂದ ನಿಧನ

ಹಿಂದಿ ಚಿತ್ರರಂಗ ಜಗತ್ತಿನ ಪ್ರಸಿದ್ಧ ಗಾಯಕ ಕೃಷ್ಣಕುಮಾರ ಕುನ್ನಥ (ಕೆ.ಕೆ.) ಇವರು ಇಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರು ೫೩ ವರ್ಷದವರಾಗಿದ್ದರು.