ಗುಂಟೂರಿನ (ಆಂಧ್ರಪ್ರದೇಶ) ಮಹಮದ್ ಅಲಿ ಜಿನ್ನಾ ಟವರ್ ಮೇಲೆ ರಾಷ್ಟ್ರಧ್ವಜ ಹಾರಿಸಲು ಯತ್ನಿಸಿದ ಹಿಂದೂ ವಾಹಿನಿ ಸಂಘಟನೆಯ ೩ ಕಾರ್ಯಕರ್ತರ ಬಂಧನ !

ಕೋಥಾಪೇಟ್ ಪ್ರದೇಶದಲ್ಲಿ ಸಂಚಾರನಿರ್ಬಂಧದ ಆದೇಶವನ್ನು ಉಲ್ಲಂಘಿಸಿ ಮಹಮದ್ ಅಲಿ ಜಿನ್ನಾ ಟವರ್‌ನಲ್ಲಿ ರಾಷ್ಟ್ರಧ್ವಜ ಹಾರಿಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ವಾಹಿನಿ ಸಂಘಟನೆಯ ಮೂವರು ಕಾರ್ಯಕರ್ತರನ್ನು ಬಂಧಿಸಲಾಗಿದೆ.

ಆತ್ಮಕೂರ (ಆಂಧ್ರಪ್ರದೇಶ) ನಗರದಲ್ಲಿನ ಅಕ್ರಮ ಮಸೀದಿಯನ್ನು ವಿರೋಧಿಸಿದ ಭಾಜಪದ ಕಾರ್ಯಕರ್ತರ ಮೇಲೆ ಮತಾಂಧರಿಂದ ಪೊಲೀಸ್ ಠಾಣೆಯಲ್ಲಿ ದಾಳಿ !

ಆಂಧ್ರಪ್ರದೇಶದಲ್ಲಿ ವೈ.ಎಸ್.ಆರ್. ಪಕ್ಷದ ಸರಕಾರವಿದೆಯೇ ಅಥವಾ ಮತಾಂಧರದ್ದು ? ಪೊಲೀಸ್ ಠಾಣೆಯಲ್ಲಿಯೇ ಮತಾಂಧರು ಜನರ ಮೇಲೆ ದಾಳಿ ಮಾಡುತ್ತಿದ್ದರೆ ಜನಸಾಮಾನ್ಯರನ್ನು ಯಾರು ರಕ್ಷಿಸುವರು ? ಇಂತಹ ಪೊಲೀಸ ದಳ ಏನು ಪ್ರಯೋಜನ ?

ಅಹಿಂದೂಗಳಿಗೆ ಮಂದಿರದ ಅಂಗಡಿಗಳ ಹರಾಜಿನ ಪ್ರಕ್ರಿಯೆಯಲ್ಲಿ ಧರ್ಮದ ಆಧಾರದಲ್ಲಿ ನಿಷೇಧಿಸಲು ಸಾಧ್ಯವಿಲ್ಲ!- ಸರ್ವೋಚ್ಚ ನ್ಯಾಯಾಲಯದ ನಿರ್ಣಯ

ಸರ್ವೋಚ್ಚ ನ್ಯಾಯಾಲಯವು 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ಆಂಧ್ರಪ್ರದೇಶದ ಕರ್ನೂಲ ಜಿಲ್ಲೆಯ ಶ್ರೀಶೈಲದಲ್ಲಿರುವ ಮಲ್ಲಿಕಾರ್ಜುನ ಸ್ವಾಮಿ ಮಂದಿರದ ಸಂದರ್ಭದಲ್ಲಿ ಮಹತ್ವಪೂರ್ಣ ತೀರ್ಪು ನೀಡಿದೆ.

ಆಂಧ್ರಪ್ರದೇಶದಲ್ಲಿ ಪ್ರವಾಹದಿಂದ 17 ಜನರ ಸಾವು ಮತ್ತು 100 ಕ್ಕೂ ಹೆಚ್ಚು ಜನರು ನಾಪತ್ತೆ

ವಾಯುದಳ, ‘ಎಸ್.ಟಿ.ಆರ್.ಎಫ್.’ ಮತ್ತು ಅಗ್ನಿಶಾಮಕ ದಳದ ಸಹಾಯದಿಂದ ಪ್ರವಾಹದ ನೀರಿನಲ್ಲಿ ಸಿಕ್ಕಿರುವ ಅನೇಕ ಜನರನ್ನು ರಕ್ಷಿಸಲಾಗಿದೆ.

ಭಾಗ್ಯನಗರ(ತೆಲಂಗಾಣಾ) ದಲ್ಲಿ 117 ಸಲ ಸಂಚಾರ ನಿಯಮಗಳನ್ನು ಉಲ್ಲಂಘಿಸಿ ದಂಡ ತುಂಬಿಸದ ಮತಾಂಧನ ವಾಹನ ಜಪ್ತಿ ಮಾಡುವಂತೆ ನೋಟಿಸ್ !

117 ಸಲ ನಿಯಮಗಳನ್ನು ಉಲ್ಲಂಘಿಸುವ ತನಕ ಪೊಲೀಸರು ನಿದ್ರಿಸುತ್ತಿದ್ದರೆ ?

ಆಂಧ್ರಪ್ರದೇಶದ ಅಪ್ರಾಪ್ತ ಬಾಲಕಿಯ ಲೈಂಗಿಕ ಶೋಷಣೆ ಮಾಡಿದ ಪಾದ್ರಿಯ ಬಂಧನ !

ಹಿಂದೂ ಸಂತರ ಮೇಲೆ ಇಲ್ಲಸಲ್ಲದ ಆರೋಪದ ಸಂದರ್ಭದಲ್ಲಿ ನಿರಂತರ ವಿಷಕಾರುವ ಕಾಂಗ್ರೆಸ್‍ನವರು, ಜಾತ್ಯತೀತರು, ಪ್ರಸಾರ ಮಾಧ್ಯಮದವರು ಮುಂತಾದವರು ಪಾದ್ರಿಯ ವಿಷಯವಾಗಿ `ಚ’ಕಾರವೆತ್ತುವುದಿಲ್ಲ ಎಂಬುದನ್ನು ಗಮನದಲ್ಲಿಡಿ !

ಭಾಗ್ಯನಗರದಲ್ಲಿ 40 ಅಡಿ ಎತ್ತರದ ಪಂಚಮುಖಿ ಶ್ರೀ ಗಣೇಶ ಮೂರ್ತಿಗೆ 1 ಸಾವಿರದ 100 ಕೆಜಿ ಲಡ್ಡುಗಳ ನೈವೇದ್ಯ !

ಇಲ್ಲಿಯ ಕೆಲವು ಕಡೆಗಳಲ್ಲಿ ಲಡ್ಡುಗಳಿಂದ ಶ್ರೀಗಣೇಶನ ಮೂರ್ತಿ ತಯಾರಿಸಲಾಗಿದೆ. ಖೈರಾತಾಬಾದನಲ್ಲಿ 40 ಅಡಿ ಪಂಚಮುಖಿ ಶ್ರೀಗಣೇಶ ಮೂರ್ತಿ ಸ್ಥಾಪನೆ ಮಾಡಲಾಗಿದೆ. ಈ ಮೂರ್ತಿಗೆ 1 ಸಾವಿರ 100 ಕಿಲೋ ಲಡ್ಡುಗಳ ನೈವೇದ್ಯ ಅರ್ಪಿಸಲಾಗಿದೆ.

‘ಭಾರತವನ್ನು ಎರಡು ಭಾಗಗಳಾಗಿ ವಿಭಜನೆ ಮಾಡಿ ಅದರ ಒಂದು ಭಾಗವನ್ನು ಕ್ರೈಸ್ತರಿಗೆ ನೀಡಿ !’ – ಆಂಧ್ರಪ್ರದೇಶದಲ್ಲಿ ಪ್ರತ್ಯೇಕತಾವಾದಿ ಪಾದ್ರಿಯ ಬೇಡಿಕೆ

ಈ ಪಾದ್ರಿಯನ್ನು ದೇಶದ್ರೋಹದ ಆರೋಪದಡಿ ಬಂಧಿಸಬೇಕು ಮತ್ತು ಜೀವಾವಧಿ ಶಿಕ್ಷೆ ವಿಧಿಸಬೇಕು !

ಮಂದಿರ ಪರಿಸರದಲ್ಲಿದ್ದ ದೇವತೆಯ ಚಿತ್ರಗಳನ್ನು ಹರಿಯುವ ನೀರಿನಲ್ಲಿ ವಿಸರ್ಜಿಸಿದ ತೆಲಂಗಾಣದ ಬೋಧನ್(ಜಿಲ್ಲೆ ಇಂದುರ) ದ ಧರ್ಮಪ್ರೇಮಿಗಳು!

ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ತೆಲಂಗಾಣಾದಲ್ಲಿ ಬೋಧನ್‍ದಲ್ಲಿನ ಧರ್ಮ ಪ್ರೇಮಿಗಳ ಸಾಪ್ತಾಹಿಕ ಸಭೆಯನ್ನು ಆಯೋಜಿಸಲಾಗಿತ್ತು.

ಭಾರತದ ’ ಈಓಎಸ್ – ೩’ ಉಪಗ್ರಹದ ಉಡಾವಣೆ ವಿಫಲ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (’ಇಸ್ರೋ’ದ ) ’ಅರ್ಥ್ ಅಬ್ಸರ್ವೇಶನ್ ಸ್ಯಾಟಲೈಟ್’ (ಪೃಥ್ವಿಯ ನಿರೀಕ್ಷಣೆ ಮಾಡುವ ಉಪಗ್ರಹ) ’ಈಓಎಸ್ – ೩’ನ ಉಡಾವಣೆಯ ವಿಫಲವಾಯಿತು.