ಬಾಂಗ್ಲಾದೇಶಕ್ಕೆ ಮರಳಿ ಬನ್ನಿ; ಆದರೆ ವಾತಾವರಣ ಹಾಳು ಮಾಡಬೇಡಿ; ಶೇಖ ಹಸಿನಾಗೆ ಕರೆ
ಮರಳಿ ಬಾಂಗ್ಲಾದೇಶಕ್ಕೆ ಹೋದರೆ ಅಲ್ಲಿ ಶೇಖ್ ಹಸೀನಾ ಸುರಕ್ಷಿತವಾಗಿರುವರು ಎಂಬುದರ ಭರವಸೆಯನ್ನು ಮಧ್ಯಂತರ ಸರಕಾರ ನೀಡುವುದೇ? ಮತ್ತು ಅವರ ಮೇಲೆ ನಂಬಿಕೆ ಇಡಬಹುದೇ?
ಮರಳಿ ಬಾಂಗ್ಲಾದೇಶಕ್ಕೆ ಹೋದರೆ ಅಲ್ಲಿ ಶೇಖ್ ಹಸೀನಾ ಸುರಕ್ಷಿತವಾಗಿರುವರು ಎಂಬುದರ ಭರವಸೆಯನ್ನು ಮಧ್ಯಂತರ ಸರಕಾರ ನೀಡುವುದೇ? ಮತ್ತು ಅವರ ಮೇಲೆ ನಂಬಿಕೆ ಇಡಬಹುದೇ?
ಇದನ್ನು ಗಮನದಲ್ಲಿಟ್ಟುಕೊಂಡು ಭಾರತವನ್ನು ಆದಷ್ಟು ಬೇಗ ಹಿಂದೂ ರಾಷ್ಟ್ರವೆಂದು ಘೋಷಿಸುವುದು ಆವಶ್ಯಕವಾಗಿದೆ. ಹಿಂದೂ ರಾಷ್ಟ್ರದಲ್ಲಿ ಜಿಹಾದಿಗಳು, ಮತಾಂಧರು ಮತ್ತು ಭಯೋತ್ಪಾದಕರಿಗೆ ತಕ್ಕ ಶಾಸ್ತಿ ಮಾಡಬಹುದು !
ಕೇವಲ ಕ್ಷಮೆ ಕೇಳಿದರೆ ಸಾಲದು, ಹಿಂದೂಗಳಿಗೆ ನಷ್ಟಪರಿಹಾರ ನೀಡಬೇಕು. ಹಿಮಸಾಚಾರ ಮಾಡಿದವರ ಮೇಲೆ ಕಠಿಣ ಶಿಕ್ಷೆಯಾಗಬೇಕು. ಹಿಂದೂಗಳ ಶಾಶ್ವತ ರಕ್ಷಣೆಗೆ ಪ್ರತ್ಯೇಕ ಕಾನೂನು ಮತ್ತು ಇಲಾಖೆಯನ್ನು ರಚಿಸಬೇಕು !
ಬಾಂಗ್ಲಾದೇಶದಲ್ಲಿ ಹಿಂಸಾಚಾರದಿಂದಾಗಿ ಪೊಲೀಸರು ಮುಷ್ಕರ ನಡೆಸಿದ್ದರು. ತಮ್ಮ ಜೀವಕ್ಕೆ ಅಪಾಯವಿದೆ ಎಂದು ಹೇಳಿ ಕೆಲಸಕ್ಕೆ ಬರಲು ಪೊಲೀಸರು ನಿರಾಕರಿಸಿದ್ದರು.
ಅಲ್ಪಸಂಖ್ಯಾತರ ಮೇಲಿನ ದಾಳಿ ಘೋರ ಅಪರಾಧವಾಗಿದೆ. ಬಾಂಗ್ಲಾದೇಶದಲ್ಲಿ ವಾಸಿಸುವ ಹಿಂದೂ, ಕ್ರೈಸ್ತ ಮತ್ತು ಬೌದ್ಧ ಸಮುದಾಯದ ಜನರನ್ನು ರಕ್ಷಿಸುವುದು ದೇಶದ ಯುವಕರ ಕರ್ತವ್ಯವಾಗಿದೆ.
ತಮ್ಮ ಸರಕಾರದ ಪತನದ ಹಿಂದೆ ಅಮೇರಿಕಾದ ಕೈವಾಡವಿದೆ ಎಂದು ಶೇಖ್ ಹಸೀನಾ ಆರೋಪಿಸಿದ್ದಾರೆ. ಶೇಖ್ ಹಸೀನಾ ಅವರ ಆಪ್ತರು ಆಂಗ್ಲ ಪತ್ರಿಕೆಯೊಂದಕ್ಕೆ ಕಳುಹಿಸಿದ ಸಂದೇಶದಲ್ಲಿ ಈ ಆರೋಪ ಮಾಡಲಾಗಿದೆ.
ಬಾಂಗ್ಲಾದೇಶ ಹಿಂದೂ, ಬೌದ್ಧ, ಕ್ರೈಸ್ತ ಏಕತಾ ಪರಿಷತ್ತಿನ ಪ್ರಕಾರ ದೇಶದಲ್ಲಿನ ೬೪ ರಲ್ಲಿ ೫೩ ಜಿಲ್ಲೆಗಳಲ್ಲಿ ಹಿಂದೂ ಮತ್ತು ಅವರ ಆಸ್ತಿಯನ್ನು ಗುರಿ ಮಾಡಲಾಗಿದೆ.
ಬಾಂಗ್ಲಾದೇಶದ ಹಿಂದೂಗಳ ಮೇಲಿನ ದಾಳಿಂದ ಸಾವಿರಾರು ಹಿಂದೂಗಳು ಭಾರತದಲ್ಲಿ ಪ್ರವೇಶ ಪಡೆಯಲು ಗಡಿಯಲ್ಲಿ ತಲುಪಿದ್ದಾರೆ. ಭಾರತದಲ್ಲಿ ಪ್ರವೇಶ ಸಿಗಲು ಬಾಂಗ್ಲಾದೇಶದ ಹಿಂದುಗಳು ಗಡಿಯಲ್ಲಿನ ನದಿ ಮತ್ತು ಕೆರೆಗಳಲ್ಲಿ ನಿಂತು ‘ಜೈ ಶ್ರೀ ರಾಮ’ನ ಘೋಷಣೆ ನೀಡುತ್ತಿದ್ದಾರೆ.
ನೊಬೆಲ್ ಪ್ರಶಸ್ತಿ ವಿಜೇತ ಮಹಮ್ಮದ್ ಯೂನಸ್ ಅವರು ಬಾಂಗ್ಲಾದೇಶದ ಮಧ್ಯಂತರ ಸರಕಾರದ ಮುಖ್ಯಸ್ಥರಾದರು. ಅವರಿಗೆ ಆಗಸ್ಟ್ 8 ರ ರಾತ್ರಿ ರಾಷ್ಟ್ರಪತಿ ಮಹಮ್ಮದ್ ಶಹಾಬುದ್ದೀನ್ ಅವರು ಸಚಿವ ಸ್ಥಾನದ ಪ್ರಮಾಣ ವಚನ ನೀಡಿದರು.
ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಗುರಿಯಾಗಿಸುವ ಘಟನೆಗಳನ್ನು ಅನೇಕ ಜನರು ಖಂಡಿಸುತ್ತಿರುವಾಗ, ವಿಶ್ವಸಂಸ್ಥೆಯೂ ಟೀಕಿಸಿದೆ.