‘ಜನನಶಾಂತಿ’ ಅಂದರೆ ಏನು ಅದನ್ನು ಯಾರಿಗೆ ಹಾಗೂ ಏಕೆ ಮಾಡಬೇಕು ?

‘ಜನನವೆಂದರೆ ಜನ್ಮವಾಗುವುದು. ನವಜಾತ (ಈಗಷ್ಟೇ ಜನಿಸಿದ) ಶಿಶುವಿನ ದೋಷ-ನಿವಾರಣೆಗಾಗಿ ಮಾಡಲಾಗುವ ಧಾರ್ಮಿಕ ವಿಧಿಗೆ ‘ಜನನಶಾಂತಿ’ ಎಂದು ಹೇಳುತ್ತಾರೆ.

ವಿದೇಶಗಳಲ್ಲಿರುವ ಶ್ರೀಗಣೇಶನ ದೇವಸ್ಥಾನಗಳು ಮತ್ತು ಅವುಗಳ ವೈಶಿಷ್ಟ್ಯ !

ಭಾರತದ ಹಾಗೆಯೇ ಜಗತ್ತಿನ ಇತರ ಕೆಲವು ದೇಶಗಳಲ್ಲಿ ಶ್ರೀ ಗಣೇಶನ ಉಪಾಸನೆಯನ್ನು ಮಾಡಲಾಗುತ್ತದೆ ಹಾಗೂ ಅಲ್ಲಿಯೂ ಗಣೇಶನ ಮಂದಿರಗಳಿವೆ.

ಹಿಂದೂ ವಿಚಾರವಂತರು ಸಂಘಟಿತರಾಗಿ ಬೌದ್ಧಿಕ ಬಲದಿಂದ ಸನಾತನ ಧರ್ಮ ಮತ್ತು ಸನಾತನ ಭಾರತದ ರಕ್ಷಣೆ ಮಾಡಬೇಕು !

‘ಸರ್‌ ತನ್‌ಸೆ ಜುದಾ’ (ಶಿರಚ್ಛೇದ) ಆದನಂತರವೂ ಸಿಲೆಕ್ಟಿವ್‌ ಮೌನ ಧಾರಣೆ ಮಾಡುತ್ತಾರೆ !

‘ಫೆಡೆಕ್ಸ್ ಕಾಲರ್’ ಅಥವಾ ಇತರ ಸಂಚಾರಿವಾಣಿ ಸಂಪರ್ಕಗಳಿಂದ ನಮಗಾಗುವ ಆರ್ಥಿಕ ವಂಚನೆಯನ್ನು ತಪ್ಪಿಸಲು ಯಾವ ಮುನ್ನೆಚರಿಕೆಯನ್ನು ವಹಿಸಬೇಕು ?

ಜಾಗರೂಕರಾಗಿರಿ ಹಾಗೂ ಮೋಸ ಹೋಗದಿರಿ !

ಪಂಜಾಬ್‌ ಅರ್ಬುದರೋಗಯುಕ್ತ ಕೃಷಿ ಉತ್ಪಾದನೆಗಳಿಗೆ ಕುಪ್ರಸಿದ್ಧ : ನಿಯಂತ್ರಣ ಮಾಡದಿದ್ದರೆ ಸಂಪೂರ್ಣ ಭಾರತದಲ್ಲಿ ಅರ್ಬುದರೋಗ ಹರಡುವ ಅಪಾಯ !

ಸರಕಾರ, ರೈತರು, ಆರೋಗ್ಯತಜ್ಞರು ಮತ್ತು ನಾಗರಿಕರು ಒಟ್ಟಿಗೆ ಬರುವುದು ಆವಶ್ಯಕವಿದೆ !

ಮೂತ್ರಾಂಗದ ಸೋಂಕು (ಜಂತುಸಂಸರ್ಗ) : ಕಾರಣ, ಲಕ್ಷಣಗಳು ಮತ್ತು ಚಿಕಿತ್ಸೆ

ಮೂತ್ರವನ್ನು ದೀಘ್ರಕಾಲದ ವರೆಗೆ ಹಿಡಿದಿಟ್ಟು ಕೊಳ್ಳುವುದು. ದೂರದ ಪ್ರವಾಸದಲ್ಲಿ ಅನೇಕ ಬಾರಿ,ಮೂತ್ರವಿಸರ್ಜನೆಗೆ ಸರಿಯಾದ ಸಮಯಕ್ಕೆ ಹೋಗಲು ಸಾಧ್ಯವಾಗುವುದಿಲ್ಲ. ಈ ಪರಿಸ್ಥಿತಿಯು ರೋಗಾಣುಗಳ ಹೆಚ್ಚಳಕ್ಕೆ ಕಾರಣವಾಗುತ್ತದೆ.

‘ರಾಂಪ್ ಜಿಹಾದ್’ : ಹಿಂದೂ ಮಹಿಳೆಯರ ಮೇಲಿನ ಹೊಸ ಷಡ್ಯಂತ್ರ !

‘ಇದುವರೆಗೆ ನಾವು ಅನೇಕ ಜಿಹಾದ್‌ಗಳನ್ನು ನೋಡಿರಬಹುದು ಮತ್ತು ಕೇಳಿರಲೂ ಬಹುದು; ಆದರೆ ಇದೇ ರೀತಿ ಇನ್ನೊಂದು ಜಿಹಾದ್‌ವು ಹಿಂದೂ ಮಹಿಳೆಯರ ವಿರುದ್ಧ ನಡೆದಿದೆ, ಅದರ ಬಗ್ಗೆ ವಿಚಾರ ಮಾಡಿದರೆ ನೀವೂ ಆಶ್ಚರ್ಯಗೊಳ್ಳಬಹುದು. ಅದೆಂದರೆ ‘ರಾಂಪ್ ಶೋ !’

ಧಾರ್ಮಿಕ ಭಾವನೆಗೆ ಧಕ್ಕೆ ತರುವ ‘ಲಂಗೋಟಿ ಮ್ಯಾನ್’ ಚಿತ್ರಕ್ಕೆ ಸೆನ್ಸಾರ್‌ ಬೋರ್ಡ್ ಅನುಮತಿ ನೀಡಬಾರದು ! – ಹಿಂದೂ ಜನಜಾಗೃತಿ ಸಮಿತಿ

‘ಲಂಗೋಟಿ ಮ್ಯಾನ್’ ಕನ್ನಡ ಚಲನಚಿತ್ರದ ಟ್ರೇಲರ್‌ನಲ್ಲಿ ಒಬ್ಬ ಜನಿವಾರಧಾರಿ ಮತ್ತು ಲಂಗೋಟಿ ಧರಿಸಿದ ಬ್ರಾಹ್ಮಣ ವ್ಯಕ್ತಿಯನ್ನು ಹಾಸ್ಯಾಸ್ಪದ ರೀತಿಯಲ್ಲಿ ತೋರಿಸಿರುವುದನ್ನು ಹಿಂದೂ ಜನಜಾಗೃತಿ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ.

ಧರ್ಮಶಾಸ್ತ್ರದ ಪ್ರಕಾರ ನವಜಾತ ಶಿಶುವಿನ ಹೆಸರನ್ನು ಇಡಿ !

‘ಹಿಂದು ಧರ್ಮದಲ್ಲಿ ಹೇಳಿದ ಮುಖ್ಯ ಹದಿನಾರು ಸಂಸ್ಕಾರಗಳಲ್ಲಿ ‘ನಾಮಕರಣ’ಸಂಸ್ಕಾರವು ೫ ನೇಯ ಸಂಸ್ಕಾರವಾಗಿದೆ. ನವಜಾತ ಶಿಶು ಜನಿಸಿದ ನಂತರ ೧೨ ನೇ ಅಥವಾ ೧೩ ನೇ ದಿನ ಮಗುವಿನ ನಾಮಕರಣ ಸಂಸ್ಕಾರವನ್ನು ಮಾಡುತ್ತಾರೆ.

ಋಷಿಪಂಚಮಿ ವಿಶೇಷ – ವಿವಿಧ ಮಾರ್ಗಗಳಿಂದ ಸಾಧನೆ ಮಾಡುತ್ತಿರುವ ಋಷಿಗಳ ಆಧ್ಯಾತ್ಮಿಕ ಮಹತ್ವ!

ಋಷಿ ಅಥವಾ ಮುನಿ ಎಂದೊಡನೆ, ನಮ್ಮ ಕೈಗಳು ತಾವಾಗಿಯೇ ಜೋಡಿಕೊಳ್ಳುತ್ತವೆ ಮತ್ತು ತಲೆ ಆದರದಿಂದ ಬಾಗುತ್ತದೆ. ಈ ಭರತಖಂಡದಲ್ಲಿ, ಅನೇಕ ಋಷಿಗಳು ವಿವಿಧ ಯೋಗಮಾರ್ಗಗಳ ಮೂಲಕ ಸಾಧನೆಯನ್ನು ಮಾಡಿ ಭಾರತವನ್ನು ತಪೋಭೂಮಿಯಾಗಿ ಮಾಡಿದ್ದಾರೆ.