‘ರಾಂಪ್ ಜಿಹಾದ್’ : ಹಿಂದೂ ಮಹಿಳೆಯರ ಮೇಲಿನ ಹೊಸ ಷಡ್ಯಂತ್ರ !

‘ಇದುವರೆಗೆ ನಾವು ಅನೇಕ ಜಿಹಾದ್‌ಗಳನ್ನು ನೋಡಿರಬಹುದು ಮತ್ತು ಕೇಳಿರಲೂ ಬಹುದು; ಆದರೆ ಇದೇ ರೀತಿ ಇನ್ನೊಂದು ಜಿಹಾದ್‌ವು ಹಿಂದೂ ಮಹಿಳೆಯರ ವಿರುದ್ಧ ನಡೆದಿದೆ, ಅದರ ಬಗ್ಗೆ ವಿಚಾರ ಮಾಡಿದರೆ ನೀವೂ ಆಶ್ಚರ್ಯಗೊಳ್ಳಬಹುದು. ಅದೆಂದರೆ ‘ರಾಂಪ್ ಶೋ !’

ಧಾರ್ಮಿಕ ಭಾವನೆಗೆ ಧಕ್ಕೆ ತರುವ ‘ಲಂಗೋಟಿ ಮ್ಯಾನ್’ ಚಿತ್ರಕ್ಕೆ ಸೆನ್ಸಾರ್‌ ಬೋರ್ಡ್ ಅನುಮತಿ ನೀಡಬಾರದು ! – ಹಿಂದೂ ಜನಜಾಗೃತಿ ಸಮಿತಿ

‘ಲಂಗೋಟಿ ಮ್ಯಾನ್’ ಕನ್ನಡ ಚಲನಚಿತ್ರದ ಟ್ರೇಲರ್‌ನಲ್ಲಿ ಒಬ್ಬ ಜನಿವಾರಧಾರಿ ಮತ್ತು ಲಂಗೋಟಿ ಧರಿಸಿದ ಬ್ರಾಹ್ಮಣ ವ್ಯಕ್ತಿಯನ್ನು ಹಾಸ್ಯಾಸ್ಪದ ರೀತಿಯಲ್ಲಿ ತೋರಿಸಿರುವುದನ್ನು ಹಿಂದೂ ಜನಜಾಗೃತಿ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ.

ಧರ್ಮಶಾಸ್ತ್ರದ ಪ್ರಕಾರ ನವಜಾತ ಶಿಶುವಿನ ಹೆಸರನ್ನು ಇಡಿ !

‘ಹಿಂದು ಧರ್ಮದಲ್ಲಿ ಹೇಳಿದ ಮುಖ್ಯ ಹದಿನಾರು ಸಂಸ್ಕಾರಗಳಲ್ಲಿ ‘ನಾಮಕರಣ’ಸಂಸ್ಕಾರವು ೫ ನೇಯ ಸಂಸ್ಕಾರವಾಗಿದೆ. ನವಜಾತ ಶಿಶು ಜನಿಸಿದ ನಂತರ ೧೨ ನೇ ಅಥವಾ ೧೩ ನೇ ದಿನ ಮಗುವಿನ ನಾಮಕರಣ ಸಂಸ್ಕಾರವನ್ನು ಮಾಡುತ್ತಾರೆ.

ಋಷಿಪಂಚಮಿ ವಿಶೇಷ – ವಿವಿಧ ಮಾರ್ಗಗಳಿಂದ ಸಾಧನೆ ಮಾಡುತ್ತಿರುವ ಋಷಿಗಳ ಆಧ್ಯಾತ್ಮಿಕ ಮಹತ್ವ!

ಋಷಿ ಅಥವಾ ಮುನಿ ಎಂದೊಡನೆ, ನಮ್ಮ ಕೈಗಳು ತಾವಾಗಿಯೇ ಜೋಡಿಕೊಳ್ಳುತ್ತವೆ ಮತ್ತು ತಲೆ ಆದರದಿಂದ ಬಾಗುತ್ತದೆ. ಈ ಭರತಖಂಡದಲ್ಲಿ, ಅನೇಕ ಋಷಿಗಳು ವಿವಿಧ ಯೋಗಮಾರ್ಗಗಳ ಮೂಲಕ ಸಾಧನೆಯನ್ನು ಮಾಡಿ ಭಾರತವನ್ನು ತಪೋಭೂಮಿಯಾಗಿ ಮಾಡಿದ್ದಾರೆ.

ಗಣಪತಿಗೆ ಗರಿಕೆಗಳನ್ನು ಏಕೆ ಅರ್ಪಿಸಲಾಗುತ್ತದೆ ?

ಅನಲಾಸುರ ಹೆಸರಿನ ಅಸುರನು ತಪಶ್ಚರ್ಯ ಮಾಡಿ ಭಗವಾನ ಶಂಕರನಿಂದ ಅಜೇಯನಾಗಲು ವರ ಬೇಡಿದನು. ಅವನು ಉಪದ್ರವ ಕೊಡಲು ಪ್ರಾರಂಭಿಸಿದನು. ಆ ಸಮಯದಲ್ಲಿ ಎಲ್ಲರೂ ತಮ್ಮ ರಕ್ಷಣೆಗಾಗಿ ಗಣಪತಿಯನ್ನು ಸ್ತುತಿಸತೊಡಗಿದರು. ಆಗ ಗಣಪತಿಯು ಪ್ರಕಟನಾಗಿ ಪ್ರಚಂಡ ಸ್ವರೂಪವನ್ನು ಧಾರಣೆ ಮಾಡಿ ಆ ಅಸುರನನ್ನು ನುಂಗಿದನು.

ಎಚ್ಚರಿಕೆ ! ತಮ್ಮ ಮನೆಗೆ ಗಣೇಶನೊಂದಿಗೆ ಹಲಾಲ್‌ ಉತ್ಪಾದನೆಗಳು ಬರುತ್ತಿಲ್ಲವಲ್ಲ ?

ಹಲಾಲ್‌ ಜಿಹಾದ್‌ ಮಾಧ್ಯಮದಿಂದ ದೇಶವಿರೋಧಿ ಶಕ್ತಿಗಳು ತಮ್ಮದೇ ಆದ ಪ್ರತ್ಯೇಕ ಆರ್ಥಿಕತೆಯನ್ನು ರಚಿಸಿವೆ. ಈ ಮಾಧ್ಯಮದ ಮೂಲಕ ಭಾರತವನ್ನು ಇಸ್ಲಾಮಿಕ್‌ ರಾಷ್ಟ್ರವನ್ನಾಗಿಸುವ ಷಡ್ಯಂತ್ರಗಳನ್ನು ರೂಪಿಸಲಾಗುತ್ತಿದೆ. ಈ ಮೂಲಕ ಭಾರತದ ಆರ್ಥಿಕತೆಯನ್ನು ಸಡಿಲಗೊಳಿಸುವ ಪ್ರಯತ್ನಿಸಲಾಗುತ್ತಿದೆ.

ಸ್ವಾತಂತ್ರ್ಯವೀರ ಸಾವರಕರರ ದೃಷ್ಟಿಯಿಂದ ರಾಷ್ಟ್ರೀಯ ಏಕಾತ್ಮಕತೆಗೆ ಪೂರಕವಾದ ಗಣೇಶೋತ್ಸವ

‘ಗಣೇಶೋತ್ಸವವು ಮೊದಲಿನಿಂದಲೂ ಪ್ರವೃತ್ತಿಪರವಾಗಿದೆ. ಅದು ಸಾರ್ವಜನಿಕ ಸ್ವರೂಪದ್ದಾಗಿದೆ. ಮೂಲದಲ್ಲಿ ಅವನ ಅಧಿಷ್ಠಾತ್ರಿ ದೇವತೆಯೇ ರಾಷ್ಟ್ರೀಯವಾಗಿದೆ. ಗಣಗಳ ಪತಿ ಯಾರಾಗಿದ್ದಾರೆಯೋ ಅವನೇ ಗಣಪತಿ.

ಗಣೇಶೋತ್ಸವದ ಆನಂದವನ್ನು ವೃದ್ಧಿಸುವ ಸನಾತನದ ಪ್ರಕಾಶನಗಳು !

ದೇವತೆಯ ವೈಶಿಷ್ಟ್ಯಗಳು ಮತ್ತು ಕಾರ್ಯವು ತಿಳಿದಾಗ ದೇವತೆಯ ಮಹಾತ್ಮೆ ತಿಳಿಯುತ್ತದೆ. ದೇವತೆಯ ಉಪಾಸನೆಯ ಹಿಂದಿನ ಶಾಸ್ತ್ರ ತಿಳಿದರೆ ಉಪಾಸನೆಯ ಕುರಿತು ಶ್ರದ್ಧೆ ಹೆಚ್ಚುತ್ತದೆ.

ತಮಿಳುನಾಡಿನ ಮುಖ್ಯ ಗಣಪತಿ ದೇವಸ್ಥಾನಗಳ ಪೈಕಿ ಮೊದಲನೆಯದಾದ ಸ್ವಯಂಭೂ ಶ್ರೀ ಕರ್ಪಗ ವಿನಾಯಗರ ದೇವಸ್ಥಾನ !

ಪಿಳ್ಳೈಯಾರಪಟ್ಟಿ (ಪಿಳ್ಳೈಯಾರ ಅಂದರೆ ತಮಿಳು ಭಾಷೆಯಲ್ಲಿ ಶ್ರೀ ಗಜಾನನ) ಇಲ್ಲಿನ ಸ್ವಯಂಭೂ ಗಣಪತಿಯ ದೇವಸ್ಥಾನವು ತಮಿಳುನಾಡಿನಲ್ಲಿರಿವ ಗಣಪತಿಯ ಮುಖ್ಯ ಮೂರು ದೇವಸ್ಥಾನಗಳ ಪೈಕಿ ಮೊದಲನೇ ದೇವಸ್ಥಾನವಾಗಿದೆ.

ಶ್ರೀ ಗಣೇಶ ಚತುರ್ಥಿಯ ಬಗ್ಗೆ ನಿಮಗಿವು ತಿಳಿದಿವೆಯೇ ?

ಗಣೇಶ ಚತುರ್ಥಿಯ ಸಮಯದಲ್ಲಿ ಗಣೇಶ ಲಹರಿಗಳು ಅತಿ ಹೆಚ್ಚಿನ ಪ್ರಮಾಣದಲ್ಲಿ ಪೃಥ್ವಿಯ ಮೇಲೆ ಬರುತ್ತವೆ.