೧೮೫೭ ರ ಸ್ವಾತಂತ್ರ್ಯ ಹೋರಾಟದ ಪ್ರಾರಂಭದಿನದ ನಿಮಿತ್ತ (ಮೇ ೧೦)

ಕಾನಪುರದ ಮೇಲೆ ಹಲ್ಲೆಯನ್ನು ಮಾಡಿದ ಮೇಲೆ ಆಂಗ್ಲರನ್ನು ತೋಪಿನಿಂದ ನಷ್ಟಗೊಳಿಸುವುದೆಂದು ಕ್ರಾಂತಿಕಾರರು ಆಯೋಜಿಸಿದ್ದರು. ಸಿಪಾಯಿಗಳು ಆಗಾಗ ಹಲ್ಲೆಯನ್ನೂ ಮಾಡುತ್ತಿದ್ದರು. ೧೮ ಜೂನ್ ೧೮೫೭ ರಂದು ಅಯೋಧ್ಯೆಯ ಸಿಪಾಯಿಗಳು ಆಂಗ್ಲರ ಮೇಲೆ ನಡೆಸಿದ ಹಲ್ಲೆಯು ಇತಿಹಾಸಕ್ಕೆ ಭೂಷಣವಾಗಿತ್ತು.

ಭಾರತದ ಮಾನವೀಯತೆ !

ಭಾರತವೂ ಮುಕ್ತ ಮಾರುಕಟ್ಟೆಯೆಂದು ಇತರರಿಗೆ ಇಲ್ಲಿ ಉತ್ಪಾದನೆಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಿದೆ. ಪಕ್ಕದ ದೇಶ ಚೀನಾದ ಅನೇಕ ಸಂಚಾರವಾಣಿ ಕೈಗಾರಿಕೆಗಳು (ಮೊಬೈಲ್ ಕಂಪನಿಗಳು ) ಭಾರತದಲ್ಲಿ ಬಂದು ಯಥೇಚ್ಛವಾಗಿ ಹಣವನ್ನುಗಳಿಸುತ್ತಿವೆ. ಹೀಗಿರುವಾಗಲೂ ಚೀನಾ ಗಡಿವಿವಾದದಿಂದ ಹಿಡಿದು ಅನೇಕ ವಿಷಯಗಳಲ್ಲಿ ಭಾರತವನ್ನು ವಕ್ರದೃಷ್ಟಿಯಿಂದ ನೋಡುತ್ತಿದೆ.

ಕರ್ನಾಟಕದ ಲೋಕಾಯುಕ್ತರ ದಾಳಿಯಲ್ಲಿ ಬಹಿರಂಗಗೊಂಡ ಬ್ರಹ್ಮರಾಕ್ಷಸರೂಪಿ ಭ್ರಷ್ಟಾಚಾರ !

ವರ್ಷಾನುವರ್ಷ ಭ್ರಷ್ಟಾಚಾರವನ್ನು ಮಾಡುತ್ತಾ ಯುಕ್ತಿ-ಪ್ರಯುಕ್ತಿಗಳಿಂದ ಅದನ್ನು ಜೀರ್ಣಿಸಿಕೊಂಡು ಅಪಾರ ಸಂಪತ್ತನ್ನು ಸಂಗ್ರಹಿಸುವ ಭ್ರಷ್ಟಾಚಾರದ ಈ ಮೇರುಮಣಿಗಳನ್ನು ಕೇವಲ ತಾತ್ಕಾಲಿಕವಾಗಿ ಅಮಾನತ್ತುಗೊಳಿಸಿ ಅಲ್ಲಿಗೆ ಬಿಡದೇ, ಅವರ ಸಂಪತ್ತನ್ನು ಬಹಿರಂಗವಾಗಿ ಹರಾಜು ಮಾಡಬೇಕು. ಅವರ ಮೇಲೆ ಕಠಿಣ ಕ್ರಮವನ್ನು ಜರುಗಿಸಿ ಅವರಿಗೆ ಸೂಕ್ತ ಪ್ರಾಯಶ್ಚಿತ್ತವನ್ನು ಕಡ್ಡಾಯವಾಗಿ ತೆಗೆದುಕೊಳ್ಳುವಂತೆ ಮಾಡಬೇಕು.

ಭಾರತ ಯಾವಾಗ ವಿಶ್ವಗುರು ಆಗುವುದು

ಯಾರ‍್ಯಾರು ಭಾರತ ಮಾತೆಯನ್ನು ಪೀಡಿಸಿದರೋ, ಯಾರು ಅವಳನ್ನು ಲೂಟಿ ಮಾಡಿದರೋ | ಹೆಕ್ಕಿ ಹೆಕ್ಕಿ ಸೇಡು ತೀರಿಸಿಕೊಳ್ಳುವನು, ಎಲ್ಲ ಲೆಕ್ಕಾಚಾರವನ್ನು ತೀರಿಸುವನು | ಚೀನಾ ಅರಬಗಳಲ್ಲಿ ಹೊಗೆಯಾಡುವವು, ಇಬ್ಬರು ಸೇರಿ ವಿಧ್ವಂಸ ಮಾಡುವುವು, ಕ್ರೈಸ್ತಕ್ಕೆ ನಷ್ಟವಾಗುವುದು | ಇಟಲಿಯಲ್ಲಿ ಹಾಹಾಕಾರವೇಳುವುದು, ಲಂಡನ್ ಸಾಗರದಲ್ಲಿ ಮುಳುಗುವುದು !

ಯಾಂತ್ರಿಕ ಸುಧಾರಣೆ !

ಹಿಂದಿನ ಕಾಲದಲ್ಲಿ ಎತ್ತು ಹಾಗೂ ಕುದುರೆ ಈ ಪ್ರಾಣಿಗಳು ವಾಹನವಾಗಿದ್ದವು. ಇಂದಿನ ವಾಹನವು ನಿರ್ವಿಕಾರ ಹಾಗೂ ವೇಗವಾಗಿದ್ದರಿಂದ ನಮಗೆ ಅದರ ಸ್ವಾಧೀನವಾಗಿ ಪ್ರವಾಸ ಮಾಡಬೇಕಾಗುತ್ತದೆ. ಮನುಷ್ಯನು ಯಂತ್ರದಲ್ಲಿ ಇಷ್ಟು ಅವಲಂಬಿಸಿದ್ದಾನೆಂದರೆ, ತಮ್ಮ ಲೇಖನ, ಗಾಯನ, ವಾಚನ, ಚಲನ, ಲೆಕ್ಕಾಚಾರ, ರುಬ್ಬುವುದು, ಕುಟ್ಟುವುದು, ಹೆಣೆಯುವುದು, ಹೊಲಿಯುವುದು,…

ಸನಾತನ ಧರ್ಮದ ಸ್ಥಿರ ಸರಕಾರ ಸತ್ವವಿಲ್ಲದೇ ನಿರ್ಮಾಣ ಅಸಾಧ್ಯ

ಶೃತಿ, ಸ್ಮೃತಿ, ಪುರಾಣ ಮುಂತಾದ ಧರ್ಮಶಾಸ್ತ್ರಗಳಿಂದ ಸತ್ವ ನಿರ್ಮಾಣವಾಗುತ್ತದೆ. ಸಮಾಜಧಾರಣೆಗಾಗಿ ಸತ್ವದ ಉತ್ಕರ್ಷವು ಅನಿವಾರ್ಯವಿದೆ. ಮಂತ್ರಿಸಿದ ಕವಚದಂತಹ ಸುಧೃಢ ಮತ್ತು ಸುರಕ್ಷಿತ ಸಮಾಜ ಮತ್ತು ಅದಕ್ಕೆ ಇರುವ ಸನಾತನ ಧರ್ಮದ ಸ್ಥಿರ ಸರಕಾರ ಸತ್ವವಿಲ್ಲದೇ ನಿರ್ಮಾಣವಾಗಲು ಸಾಧ್ಯವಿಲ್ಲ.

ಜಾತ್ಯತೀತ ಹಿಂದೂ ಸಮಾಜ

‘ಶೃತಿ-ಸ್ಮೃತಿ-ಪುರಾಣೋಕ್ತದ ಭಯಂಕರವಾಗಿ ವಿಡಂಬನೆ ಮಾಡುವವರು, ಪಾಶ್ಚಾತ್ಯರಿಗೆ ವಿಶೇಷವಾಗಿ ಶರಣಾಗತರಾಗಿದ್ದವರು, ತಮ್ಮನ್ನು ತಾವು ಬುದ್ಧಿಜೀವಿಗಳು ಎಂದುಕೊಳ್ಳುವವರು, ಮಹಾ ಮೂರ್ಖರು, ಜಾತ್ಯತೀತ ಹಿಂದೂ ಸಮಾಜದಂತಹ ಸಮಾಜವು ಪೃಥ್ವಿಯ ಮೇಲೆ ಬೇರೆ ಎಲ್ಲಾದರೂ ಇರಬಹುದೇ ?