ಮರ್ಡರ್ ರಾಜಧಾನಿಯಾದ ಯುಪಿ ಮಾಡಲ್ ಕರ್ನಾಟಕಕ್ಕೆ ಬೇಡವಂತೆ
ದೇಶದ ವಿಭಜನೆಯ ವೇಳೆ ಲಕ್ಷಗಟ್ಟಲೆ ಹಿಂದೂಗಳ ಕಗ್ಗೋಲೆಯಾದಾಗಿನಿಂದ, 1990 ರಲ್ಲಿ ಕಾಶ್ಮೀರದಲ್ಲಿ 4 ಲಕ್ಷ ಕಾಶ್ಮೀರಿ ಹಿಂದೂಗಳ ನರಮೇಧ ನಡೆಯುವ ತನಕ ಯಾವ ಸರಕಾರದ ಮಾಡಲ್ ದೇಶದಲ್ಲಿತ್ತು ಎಂದೂ ಕಾಂಗ್ರೆಸ್ ಹೇಳಬೇಕು
ದೇಶದ ವಿಭಜನೆಯ ವೇಳೆ ಲಕ್ಷಗಟ್ಟಲೆ ಹಿಂದೂಗಳ ಕಗ್ಗೋಲೆಯಾದಾಗಿನಿಂದ, 1990 ರಲ್ಲಿ ಕಾಶ್ಮೀರದಲ್ಲಿ 4 ಲಕ್ಷ ಕಾಶ್ಮೀರಿ ಹಿಂದೂಗಳ ನರಮೇಧ ನಡೆಯುವ ತನಕ ಯಾವ ಸರಕಾರದ ಮಾಡಲ್ ದೇಶದಲ್ಲಿತ್ತು ಎಂದೂ ಕಾಂಗ್ರೆಸ್ ಹೇಳಬೇಕು
ಬೆದರಿಕೆ 3 ಪ್ರಕರಣಗಳಲ್ಲಿ ಮತಾಂಧ ಮುಸ್ಲಿಮರು ಭಾಗಿಯಾಗಿದ್ದಾರೆ ಎಂಬುದು ಬಹಿರಂಗ
ಕಾಂಗ್ರೆಸ್, ಕಮ್ಯುನಿಸ್ಟ್, ತೃಣಮೂಲ ಕಾಂಗ್ರೆಸ್ ಮತ್ತು ಇತರ ಕಪಟ ಜಾತ್ಯತೀತ ಪಕ್ಷಗಳ ಮುಖ್ಯಮಂತ್ರಿಗಳಿಗೆ ಅಂತಹ ಬೆದರಿಕೆಗಳು ಎಂದಿಗೂ ಬರುವುದಿಲ್ಲ ಎಂಬುದನ್ನು ಗಮನಿಸಿ !
ಒಂದು ವೇಳೆ ಇದು ಉತ್ತರಪ್ರದೇಶದಲ್ಲಿ ಸಾಧ್ಯವಾಗುವುದಾದರೆ, ಸಂಪೂರ್ಣ ದೇಶದಲ್ಲಿ ಏಕೆ ಸಾಧ್ಯವಿಲ್ಲ ? ಹೀಗೆ ಮಾಡಲು ಇತರೆ ರಾಜ್ಯಗಳಿಗೆ ಏನು ಅಡಚಣೆಯಿದೆ ? ಅಥವಾ ಎಲ್ಲೆಡೆ ಯೋಗಿ ಆದಿತ್ಯನಾಥರಂತಹ ಮುಖ್ಯಮಂತ್ರಿಗಳು ಬಂದಾಗಲೇ ಸಾಧ್ಯವಾಗುವುದೇ ?
ಅತಿಕನ ಪತ್ನಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರಿಗೆ ಪತ್ರ ಬರೆದು ದಾವೆ !
ಈಗ ಯಾವುದೇ ಕ್ರಿಮಿನಲ್ ಅಥವಾ ಮಾಫಿಯಾ ಯಾವುದೇ ಉದ್ಯಮಿಗೆ ಬೆದರಿಕೆ ಹಾಕುತ್ತಿಲ್ಲ, ಉತ್ತರ ಪ್ರದೇಶ ಸರಕಾರವು ನಿಮಗೆ ಅತ್ಯುತ್ತಮ ಕಾನೂನು ಮತ್ತು ಸುವ್ಯವಸ್ಥೆಯನ್ನು ಒದಗಿಸುವ ಭರವಸೆ ನೀಡುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇವರು ಹೇಳಿದ್ದಾರೆ.
ಓರ್ವ ಗೂಂಡನ ಹತ್ಯೆಯ ನಂತರ ಕೂಗಾಡುವ ಅಸದ್ಧುದ್ದಿನ್ ಓವೈಸಿ ಇವರು ಮತಾಂಧ ಮುಸಲ್ಮಾನರಿಂದ ಹಿಂದೂಗಳ ಹತ್ಯೆ ನಡೆದ ನಂತರ ಒಂದು ಅಕ್ಷರ ಕೂಡ ಮಾತನಾಡುವುದಿಲ್ಲ, ಇದನ್ನು ತಿಳಿಯಬೇಕು !
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ಧೀರೇಂದ್ರ ಶಾಸ್ತ್ರಿಯವರ ವಿರುದ್ಧ ದ್ವೇಷಪೂರ್ಣ ಭಾಷಣವನ್ನು ಪೋಸ್ಟ ಮಾಡಿದ ಪ್ರಕರಣ
ಉತ್ತರ ಪ್ರದೇಶ ಸರಕಾರ ಎಲ್ಲಾ ಜಿಲ್ಲೆಯ ವಿಭಾಗಿಯ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳಿಗೆ ಮಾರ್ಗದರ್ಶಕ ತತ್ವಗಳನ್ನು ಜಾರಿಗೊಳಿಸಿ ಅವರಿಗೆ ಚೈತ್ರ ನವರಾತ್ರಿ ಉತ್ಸವ ಉತ್ಸಾಹದಿಂದ ಆಚರಿಸಲು ಹೇಳಿದೆ.
ರಾಮಚರಿತಮಾನಸವನ್ನು ಬೆಂಕಿಗಾಹುತಿ ಮಾಡಿದ ಬಗ್ಗೆ ನಟ ರಝಾ ಮುರಾದರ ಹೇಳಿಕೆ !