ಭಾರತವು ಹಿಂದೂ ರಾಷ್ಟ್ರವಾಗಿದ್ದು ಮುಂದೊಂದು ದಿನ ಅದು ‘ಅಖಂಡ ಭಾರತ’ವಾಗಲಿದೆ ! – ಯೋಗಿ ಆದಿತ್ಯನಾಥ

ಹಿಂದೂ ಪದವನ್ನು ಒಂದು ಪಂಥ ಅಥವಾ ಧರ್ಮ ಮತ್ತು ಪಂಗಡದಲ್ಲಿ ಬಂಧಿಸುವುದು ಸರಿಯಲ್ಲ. ಇದು ಸಾಂಸ್ಕೃತಿಕ ಪದವಾಗಿದ್ದು ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಹಿಂದೂ ಆಗಿದ್ದಾನೆ ಎಂದು ಯೋಗಿ ಆದಿತ್ಯನಾಥ್ ಇವರು ಹೇಳಿದ್ದರು

ಬಾಂದಾ (ಉತ್ತರಪ್ರದೇಶ) ಇಲ್ಲಿ ಮಸೀದಿಯ ಅನಧಿಕೃತ ನವೀಕರಣವನ್ನು ತಡೆದ ಬಜರಂಗ ದಳ ಮತ್ತು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು

ಯಾವ ಕೆಲಸವನ್ನು ಸರಕಾರ ಮಾಡಬೇಕಾಗಿತ್ತೋ, ಅದನ್ನು ಮಾಡಲು ಹಿಂದೂ ಸಂಘಟನೆಗಳಿಗೆ ಕಾನೂನು ಕೈಗೆತ್ತಿಕೊಂಡು ಮುಂದಾಳತ್ವವನ್ನು ಏಕೆ ವಹಿಸಬೇಕಾಗುತ್ತಿದೆ ?

ಕಾಂಗ್ರೆಸ್ ಮೋಸದ ಇತಿಹಾಸವನ್ನು ಒಳಗೊಂಡಿದೆ ! – ಯೋಗಿ ಆದಿತ್ಯನಾಥ

ಕಾಂಗ್ರೆಸ್ ರಾಮಮಂದಿರವನ್ನು ವಿರೋಧಿಸುತ್ತಿತ್ತು, ರಾಮಸೇತುವನ್ನು ನಷ್ಟಗೊಳಿಸಲು ಇಚ್ಛಿಸುತ್ತಿತ್ತು, ಮಥುರಾದ ಶ್ರೀಕೃಷ್ಣಜನ್ಮ ಭೂಮಿಯನ್ನು ಪ್ರಶ್ನಿಸುತ್ತಿತ್ತು.

ಯೋಗಿ ಆದಿತ್ಯನಾಥ ಧರ್ಮ ಗುರು ಅಲ್ಲ, ಒಬ್ಬ ಮೋಸಗಾರ ! (ಅಂತೆ) – ಕಾಂಗ್ರೆಸ್ಸಿನ ನಾಯಕ ರಾಹುಲ ಗಾಂಧಿ

ರಾಹುಲ ಗಾಂಧಿ ಇವರಿಗೆ ಧರ್ಮಗುರು ಎಂದರೆ ಏನು, ಎಂಬುದು ತಿಳಿದಿದೆಯೇ ? ಪಾದ್ರಿ ಮತ್ತು ಮೌಲ್ವಿ ಇವರ ಬಗ್ಗೆ ಈ ರೀತಿಯ ಹೇಳಿಕೆ ನೀಡುವ ಧೈರ್ಯ ಎಂದಾದರು ರಾಹುಲ ಗಾಂಧಿ ಮಾಡುವರೆ ?

ಚಲನಚಿತ್ರ ನಿರ್ಮಾಣ ಮಾಡುವಾಗ ಜನರ ಭಾವನೆಗಳಿಗೆ ಪ್ರಾಮುಖ್ಯತೆ ನೀಡಬೇಕು ! – ಯೋಗಿ ಆದಿತ್ಯನಾಥ

ಚಲನಚಿತ್ರ ನಟರು ಮತ್ತು ಕಲಾವಿದರನ್ನು ಗೌರವದಿಂದ ಕಾಣುವುದು ಆವಶ್ಯಕವಿದೆ; ಆದರೆ ಚಲನಚಿತ್ರ ನಿರ್ಮಾಣ ಮಾಡುವವಾಗ ನಿರ್ಮಾಪಕರು ಜನರ ಭಾವನೆಗಳನ್ನು ಗೌರವಿಸುವುದು ಕೂಡಾ ಅಷ್ಟೇ ಮಹತ್ವದ್ದಾಗಿದೆ

ಸನಾತನ ಇದು ದೇಶದ ರಾಷ್ಟ್ರೀಯ ಧರ್ಮ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ

ಸನಾತನ ಇದು ದೇಶದ ರಾಷ್ಟ್ರೀಯ ಧರ್ಮವಾಗಿದೆ. ಹಿಂದೂಗಳು ಏನೇ ಮಾಡಿದರೂ ಅದು ಮಂತ್ರ ತಂತ್ರದ ಬಗ್ಗೆ ಮಾತನಾಡುತ್ತಾರೆ; ಆದರೆ ಇತರ ಪಂಥದವರು ಈ ರೀತಿ ಮಾಡಿದರೆ ಆಗ ಯಾರು ಏನು ಮಾತನಾಡುವುದಿಲ್ಲ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು ಆಜ ತಕ ವಾರ್ತಾ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಹೇಳಿದರು.

ಸನಾತನ ಧರ್ಮ ಇದು ಭಾರತದ ರಾಷ್ಟ್ರೀಯ ಧರ್ಮ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ

ಈ ಹೇಳಿಕೆಯಿಂದ ಇತರ ಧರ್ಮಗಳು ಕೊನೆಗೊಂಡಿತು ! – (ಅಂತೆ) ಕಾಂಗ್ರೆಸ್ಸಿನ ಮುಖಂಡ ಉದಿತ ರಾಜ

ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಯೋಗೀ ಆದಿತ್ಯನಾಥ ಇವರನ್ನ ಅವಾಚ್ಯ ಪದಗಳಲ್ಲಿ ನಿಂದಿಸಿರುವ ಸರಪಂಚ ಸತ್ತಾರನ ಬಂಧನ

ಸತ್ತಾರನ ಅವಾಚ್ಯ ಪದಗಳ ನಿಂದನೆಯಿಂದ ಹಿಂದೂಗಳಲ್ಲಿ ಭಯ !

ಜ್ಞಾನವಾಪಿ ಪ್ರಕರಣದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಸೇರ್ಪಡೆ !

ಈ ಪ್ರಕರಣದ ಕಕ್ಷಿದಾರರಲ್ಲಿ ಒಂದಾಗಿರುವ ‘ವಿಶ್ವ ವೈದಿಕ ಸನಾತನ ಸಂಘ’ವು ಯೋಗಿ ಆದಿತ್ಯನಾಥ ಅವರಿಗೆ ‘ಪವರ್ ಆಫ್ ಅಟಾರ್ನಿ’ (ನಿಯಮಗಳು ಮತ್ತು ಷರತ್ತುಗಳೊಂದಿಗೆ ಸಂಪೂರ್ಣ ಅಧಿಕಾರ) ನೀಡಲಿದೆ.

ಉತ್ತರಪ್ರದೇಶದಲ್ಲಿ ವಕ್ಫ್ ಬೋರ್ಡ್‌ನ ಆಸ್ತಿಗಳ ತನಿಖೆ ನಡೆಸಲಾಗುವುದು !

ಯೋಗಿ ಸರಕಾರ ೩೩ ವರ್ಷ ಹಳೆಯ ಆದೇಶವನ್ನು ರದ್ದುಪಡಿಸಿತು
ಉತ್ತರಪ್ರದೇಶ ಸರಕಾರದ ಶ್ಲಾಘನೀಯ ನಿರ್ಣಯ ! ಇಂತಹ ಆದೇಶವನ್ನು ಎಲ್ಲ ರಾಜ್ಯಗಳಲ್ಲಿನ ಸರಕಾರಗಳು ನೀಡುವ ಅವಶ್ಯಕತೆಯಿದೆ !