ರಾಜ್ಯದಲ್ಲಿ ಕಳೆದ 7 ತಿಂಗಳಿನಲ್ಲಿ 340 ಬಲಾತ್ಕಾರ ಪ್ರಕರಣಗಳು ದಾಖಲು!
ರಾಜ್ಯದಲ್ಲಿ ಬಲಾತ್ಕಾರದ ಪ್ರಕರಣಗಳು ಹೆಚ್ಚುತ್ತಿವೆ. ಕಳೆದ 7 ತಿಂಗಳಲ್ಲಿ ಒಟ್ಟು 340 ಅತ್ಯಾಚಾರ ಪ್ರಕರಣಗಳು ದಾಖಲಾಗಿರುವ ಮಾಹಿತಿ ಬೆಳಕಿಗೆ ಬಂದಿದೆ.
ರಾಜ್ಯದಲ್ಲಿ ಬಲಾತ್ಕಾರದ ಪ್ರಕರಣಗಳು ಹೆಚ್ಚುತ್ತಿವೆ. ಕಳೆದ 7 ತಿಂಗಳಲ್ಲಿ ಒಟ್ಟು 340 ಅತ್ಯಾಚಾರ ಪ್ರಕರಣಗಳು ದಾಖಲಾಗಿರುವ ಮಾಹಿತಿ ಬೆಳಕಿಗೆ ಬಂದಿದೆ.
ನಗರದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಇತ್ತೀಚಿಗೆ ಓರ್ವ ೧೪ ವರ್ಷದ ಅಪ್ರಾಪ್ತ ಹುಡುಗಿಯ ಮೇಲೆ ಸಾಮೂಹಿಕ ಬಲಾತ್ಕಾರದ ಘಟನೆ ನಡೆದಿದೆ. ಪೊಲೀಸರು ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಇಂತಹವರಿಗೆ ಷರಿಯತ್ ಕಾನೂನಿನ ಪ್ರಕಾರ ಕಠಿಣ ಶಿಕ್ಷೆಯನ್ನು ವಿಧಿಸುವಂತೆ ಮುಸ್ಲಿಂ ಸಂಘಟನೆಗಳು ಮನವಿ ಮಾಡುತ್ತವೆಯೇ?
‘ಭಾರತ ಅತ್ಯಾಚಾರಿಗಳ ದೇಶವಾಗಿದೆ’, ಎಂದು ಯಾರಾದರೂ ಟೀಕಿಸುತ್ತಿದ್ದರೆ, ಅದನ್ನು ಹೇಗೆ ತಡೆಯುವಿರಿ ?
ಉತ್ತರ ಪ್ರದೇಶದಲ್ಲಿ ಲವ್ ಜಿಹಾದ್ ವಿರೋಧಿ ಕಾನೂನು ಇದ್ದರೂ, ಮತಾಂಧರು ಕಾನೂನಿಗಾಗಲಿ ಅಥವಾ ಪೋಲೀಸ್ ಮತ್ತು ಸರಕಾರದ ಮುಂದೆಯೂ ತಲೆಬಾಗುವುದಿಲ್ಲ. ಇದು ಪೊಲೀಸರಿಗೆ ಲಜ್ಜಾಸ್ಪದ ಈ ಪರಿಸ್ಥಿತಿಯನ್ನು ಬದಲಾಯಿಸಲು ಹಿಂದೂ ರಾಷ್ಟ್ರವೇ ಬೇಕು !
ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಿತನಾದ ಮುಸ್ಲಿಂ ವ್ಯಕ್ತಿಯೊಬ್ಬ 21 ವರ್ಷದ ಹಿಂದೂ ಯುವತಿಯ ಮೇಲೆ ಅತ್ಯಾಚಾರವೆಸಗಿದ ಘಟನೆ ಉಡುಪಿಯಲ್ಲಿ ನಡೆದಿದೆ. ಯುವತಿಗೆ ಮದ್ಯ ಕುಡಿಸಿ ಬಲಾತ್ಕಾರ ಮಾಡಲಾಗಿದೆಯೆಂದು ಪೊಲೀಸರು ಹೇಳಿದ್ದಾರೆ.
ಮತಾಂಧರು ಎಷ್ಟೇ ದೊಡ್ಡವರಾದರೂ, ಅವರ ಮೂಲ ಕಾಮುಕ ಪ್ರವೃತ್ತಿ ಹೋಗುವುದಿಲ್ಲ ಎಂಬುದನ್ನು ತಿಳಿದುಕೊಳ್ಳಿ. ಬೇರೆ ಸಮಯದಲ್ಲಿ ಶರಿಯಾ ಕಾನೂನಿನ ಗುಣಗಾನ ಮಾಡುವ ಮುಸಲ್ಮಾನ ನಾಯಕರು ಈಗ ಈ ನಟನಿಗೆ ಶರಿಯಾ ಕಾನೂನಿನ ಪ್ರಕಾರ ಶಿಕ್ಷೆ ವಿಧಿಸಲು ಒತ್ತಾಯಿಸುವರೆ?
ಚಾಂದಪುರದಲ್ಲಿ ಮಹಮ್ಮದ್ ಮುಝಮ್ಮಿಲ್ ಎಂಬ ಹೆಸರಿನ ಮುಸಲ್ಮಾನ ಯುವಕನೊಬ್ಬ ಇಸ್ಟಾ ಗ್ರಾಮ್ ನಲ್ಲಿ ಅಶ್ಲೀಲ ಸಂದೇಶ ಕಳುಹಿಸಿ ಓರ್ವ ಹಿಂದೂ ಯುವತಿಗೆ ಕಿರುಕುಳ ನೀಡುತ್ತಿದ್ದನು.
ಬಾಂಗ್ಲಾದೇಶದಲ್ಲಿನ ಹಿಂದುಗಳ ಮೇಲೆ ದಾಳಿಗಳು ನಿಲ್ಲುವುದಿಲ್ಲ; ಕಾರಣ ಅದು ೧೯೪೭ ರಿಂದ (ಪಾಕಿಸ್ತಾನದ ಸ್ಥಾಪನೆ ಆದಾಗಿನಿಂದ) ಮುಂದುವರೆದಿದೆ ಮತ್ತು ಹಿಂದೂ ನಾಶ ಆಗುವವರೆಗೂ ಅದು ಮುಂದುವರೆಯುತ್ತದೆ
ಜಾತ್ಯಾತೀತವಾದಿಗಳು, ಪ್ರಗತಿ(ಅಧೋ)ಪರರು, ಮುಸಲ್ಮಾನರನ್ನು ಓಲೈಸುವವರು ಈಗ ಈ ಘಟನೆಯಿಂದ ಭಾಜಪ ಸರಕಾರವನ್ನು ಟೀಕಿಸಿ, `ಇದು ಉದ್ದೇಶಪೂರ್ವಕವಾಗಿ ಮಾಡಿರುವ ಹತ್ಯೆಯಾಗಿದೆ’ ಎಂದು ಆರೋಪಿಸುತ್ತಾರೆ !