ಹಿಂದೂ ರಾಷ್ಟ್ರಕ್ಕಾಗಿ ದೊಡ್ಡ ಜನಾಂದೋಲನವನ್ನು ಮಾಡುವುದು ಅಗತ್ಯ ! – ಪ್ರವೀಣ ಚತುರ್ವೇದಿ, ಸಂಸ್ಥಾಪಕ ಮತ್ತು ಮುಖ್ಯ ಕಾರ್ಯಕಾರಿ ಅಧಿಕಾರಿ, ‘ಪ್ರಾಚ್ಯಂ’
ಹಿಂದೂ ರಾಷ್ಟ್ರಕ್ಕಾಗಿ ಧಾರ್ಮಿಕತೆ ಮತ್ತು ಆಧ್ಯಾತ್ಮಿಕತೆಯ ಮಿಶ್ರಣದೊಂದಿಗೆ ಬೃಹತ್ ಜನಾಂದೋಲನವನ್ನು ನಿರ್ಮಿಸುವುದು ಅವಶ್ಯಕವಾಗಿದೆ.
ಹಿಂದೂ ರಾಷ್ಟ್ರಕ್ಕಾಗಿ ಧಾರ್ಮಿಕತೆ ಮತ್ತು ಆಧ್ಯಾತ್ಮಿಕತೆಯ ಮಿಶ್ರಣದೊಂದಿಗೆ ಬೃಹತ್ ಜನಾಂದೋಲನವನ್ನು ನಿರ್ಮಿಸುವುದು ಅವಶ್ಯಕವಾಗಿದೆ.
ಭಾರತವನ್ನು ‘ವಿಕೃತ ವಿಷಯ ಮುಕ್ತ’ ಮಾಡಲು ಪ್ರತಿಜ್ಞೆ ಮಾಡಬೇಕು !
ಶ್ರೀ. ಚೇತನ ರಾಜಹಂಸ ಇವರು ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ನಾಲ್ಕನೇ ದಿನದಂದು ‘ಹಿಂದೂ ವಿಖಾಮಂಥನ್ ಮಹೋತ್ಸವ: ಸೈದ್ಧಾಂತಿಕ ಚಳವಳಿಯ ದಿಕ್ಕು’ ವಿಷಯದ ಕುರಿತು ಮಾತನಾಡಿದರು.
‘ಶಬರಿಮಲ ಅಯ್ಯಪ್ಪ ಸೇವಾ ಸಮಾಜಂ’ವನ್ನು 2008 ರಲ್ಲಿ ಮಿಜೋರಾಂನ ಮಾಜಿ ಗವರ್ನರ್ ಕುಮಾರಂ ರಾಜಶೇಖರ್ಚಿ ಅವರ ಅಧ್ಯಕ್ಷತೆಯಲ್ಲಿ ಸ್ಥಾಪಿಸಲಾಯಿತು.
ಆರ್ಥಿಕತೆಯ ಬಲದ ಮೇಲೆ ಅಮೆರಿಕ ಜಗತ್ತನ್ನು ಆಳಿತು. ಜಗತ್ತನ್ನು ಆಳಿ ಆರ್ಥಿಕತೆ ಸದೃಢವಾಗಬೇಕು ಎಂದು ಮನಗಂಡ ನಂತರ ಮೊದಲು ‘ಇಸ್ಲಾಮಿಕ್ ಬ್ಯಾಂಕಿಂಗ್’ ಆರಂಭವಾಯಿತು.
ಭಾರತವು ಸೃಷ್ಟಿಯ ನಿರ್ಮಿತಿಯಿಂದಲೇ ‘ಹಿಂದು ರಾಷ್ಟ್ರ’ವಾಗಿತ್ತು, ಅದು ಇಂದಿಗೂ ಇದೆ ಮತ್ತು ಚಂದ್ರ, ಸೂರ್ಯ ಮತ್ತು ಹಿಮಾಲಯಗಳು ಇರುವವರೆಗೂ ಅದು ಹಿಂದೂ ರಾಷ್ಟ್ರವಾಗಿಯೇ ಉಳಿಯಲಿದೆ.
ನನ್ನನ್ನು ಜೈಲಿಗೆ ಹಾಕಿದ ದಿನ ಶ್ರೀಕೃಷ್ಣ ಜನ್ಮಾಷ್ಟಮಿ ಇತ್ತು. ಸಾವು ಎಲ್ಲರಿಗೂ ಅನಿವಾರ್ಯ. ಆ ತೊಂದರೆಗಳು ದೇಹಕ್ಕೆ ಸಂಬಂಧಿಸಿವೆಯೇ ಹೊರತು ಮನಸ್ಸಿಗಲ್ಲ. ಆದುದರಿಂದ ಧರ್ಮದ ಕೆಲಸ ಆಗಬೇಕಾದರೆ ಭಯವನ್ನು ಬಿಡಬೇಕು.
ಭಾರತವು ಒಂದು ಆಧ್ಯಾತ್ಮಿಕ ದೇಶವಾಗಿದೆ. ಇಲ್ಲಿನ ಕಾರ್ಯ ಈಶ್ವರೀ ಶಕ್ತಿಯಿಂದ ನಡೆಯುತ್ತಿದೆ.
ಸಂವಿಧಾನಕ್ಕನುಸಾರವೇ ಓವೈಸಿ ವಿರುದ್ಧ ದೇಶದ್ರೋಹದ ಅಪರಾಧ ನೊಂದಾಯಿಸಬೇಕು ! – ರಮೇಶ ಶಿಂದೆ
ಶ್ರೀ. ಪ್ರಜ್ವಲ್ ಗುಪ್ತಾ ಇವರು ಯುವಕರನ್ನು ಸಂಘಟಿಸಲು ಕಾಕೋರಿ (ಜಿಲ್ಲೆ ಲಕ್ಷ್ಮಣಪುರಿ) ನಲ್ಲಿ ಹಿಂದೂ ಜನಸೇವಾ ಸಮಿತಿಯನ್ನು ಸ್ಥಾಪಿಸಿದರು.