ಮಕ್ಕಳಿಗೆ ಧರ್ಮ ಶಿಕ್ಷಣ ಸಿಗಲು ಸಂತರು ಮುಂದಾಳತ್ವ ವಹಿಸಬೇಕು ! – ಗುರು ಮಾ ಭುವನೇಶ್ವರಿ ಪುರಿ, ಸಂಸ್ಥಾಪಕರು, ಶ್ರೀಕುಲಂ ಆಶ್ರಮ ಮತ್ತು ಶ್ರೀವಿದ್ಯಾ ವನ್ ವಿದ್ಯಾಲಯ, ಉದಯಪುರ, ರಾಜಸ್ಥಾನ

ಸನಾತನ ಸಂಸ್ಥೆಯಿಂದಲೇ ಶಾಸ್ತ್ರೀಯ ಭಾಷೆಯಲ್ಲಿ ಧರ್ಮಶಿಕ್ಷಣ ಸಿಗುತ್ತದೆ !

‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವಕ್ಕಾಗಿ ಧನಸ್ವರೂಪದಲ್ಲಿ ಅರ್ಪಣೆ ಮಾಡಿ ಹಿಂದೂ ರಾಷ್ಟ್ರದ ಕಾರ್ಯದಲ್ಲಿ ಪಾಲ್ಗೊಳ್ಳಿರಿ !

ಈ ಮಹೋತ್ಸವದ ಆಯೋಜನೆಗಾಗಿ ಧರ್ಮಪ್ರೇಮಿಗಳು ದಾನಿಗಳು ಉದಾರವಾಗಿ ದಾನ ಮಾಡಬೇಕು, ಎಂದು ಸವಿನಯವಾಗಿ ವಿನಂತಿಸುತ್ತೇವೆ. ಈ ಧರ್ಮದಾನಕ್ಕೆ ‘೮೦ ಜಿ (೫) ಅಡಿಯಲ್ಲಿ ಆದಾಯ ತೆರಿಗೆಯಿಂದ ವಿನಾಯಿತಿ ಪಡೆಯಬಹುದು.

ಕಾಶಿ ವಿಶ್ವೇಶ್ವರ ದೇವಸ್ಥಾನದ ಮುಕ್ತಿಗಾಗಿ ಹೋರಾಟ ಮಾಡಿದ ನ್ಯಾಯವಾದಿ ಮತ್ತು ಅರ್ಜಿದಾರರಿಗೆ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದಲ್ಲಿ ಸನ್ಮಾನ !

ಈ ಸಂದರ್ಭದಲ್ಲಿ ನೆರೆದಿದ್ದ ಧರ್ಮಾಭಿಮಾನಿಗಳು ‘ಬಾಬಾ ವಿಶ್ವನಾಥಕಿ ಜೈ’, ‘ನಮ: ಪಾವರ್ತಿಪತೆ ಹರ ಹರ ಮಹಾದೇವ್’ ಎಂದು ಘೋಷಣೆ ಕೂಗಿದರು.

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದಲ್ಲಿ ‘ಅಲ್ವಿದಾ ಲಾಲ್ ಸಲಾಂ’ ಪುಸ್ತಕ ಬಿಡುಗಡೆ !

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಮೂರನೇ ದಿನದಂದು ಝಾರಖಂಡನ ರಾಂಚಿಯಲ್ಲಿನ ‘ರಾಂಚಿ ಸಿಟಿಜನ್ ಫೋರಂ’ನ ಉಪಾಧ್ಯಕ್ಷ ಡಾ. ರೇಣುಕಾ ತಿವಾರಿ ಇವರು ಬರೆದ ‘ಅಲ್ವಿದಾ ಲಾಲ್ ಸಲಾಂ’ ಪುಸ್ತಕ ಬಿಡುಗಡೆ ಮಾಡಲಾಯಿತು.

ದೇವಸ್ಥಾನಗಳ ಸ್ವಚ್ಛತೆಯ ಮೂಲಕ ಹೊಸ ಯುವಕರು ಧರ್ಮಕಾರ್ಯದೊಂದಿಗೆ ಸೇರಿಸಿಕೊಳ್ಳಬೇಕು ! – ಚಕ್ರವರ್ತಿ ಸೂಲಿಬೆಲೆ, ಸಂಸ್ಥಾಪಕ ಅಧ್ಯಕ್ಷರು, ಯುವಾ ಬ್ರಿಗೇಡ್, ಕರ್ನಾಟಕ

ಕರ್ನಾಟಕ ಯುವ ಬ್ರಿಗೇಡ್ ಸಂಸ್ಥಾಪಕ ಅಧ್ಯಕ್ಷ ಶ್ರೀ. ಚಕ್ರವರ್ತಿ ಸೂಲಿಬೆಲೆ ಇವರು ‘ಹಿಂದುತ್ವದ ಕಾರ್ಯದಲ್ಲಿ ಯುವಕರನ್ನು ಹೇಗೆ ಸೆಳೆಯುವುದು ? ಈ ಬಗ್ಗೆ ಮಾತನಾಡಿದರು

ಮುಸ್ಲಿಮರ ಮೇಲೆ ಅನ್ಯಾಯವಾಗುತ್ತಿದೆಯೆಂದು ಕಾಂಗ್ರೆಸ್ ಸುಳ್ಳು ಸುದ್ದಿಗಳನ್ನು ಹರಡಿಸಿತು ! – ಡಾ.ಎಸ್.ಆರ್. ಲೀಲಾ, ಲೇಖಕಿ, ಬೆಂಗಳೂರು

ಕಾಂಗ್ರೆಸ್ ನಮಗೆ ಸ್ವಾತಂತ್ರ್ಯ ದೊರಕಿಸಿಕೊಡಲಿಲ್ಲ, ಬದಲಾಗಿ ದೇಶದ ವಿಭಜನೆಯನ್ನು ಮಾಡಿದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಆಶೀರ್ವಾದದಿಂದ ಹಿಂದೂ ರಾಷ್ಟ್ರವನ್ನು ಸ್ಥಾಪಿಸೋಣ ! – ಆಚಾರ್ಯ ಚಂದ್ರ ಕಿಶೋರ್ ಪರಾಶರ, ಸಂಸ್ಥಾಪಕರು, ಅಂತಾರಾಷ್ಟ್ರೀಯ ಸನಾತನ ಹಿಂದೂ ವಾಹಿನಿ, ಬಿಹಾರ

ನಮ್ಮಂತಹ ಸಣ್ಣ ಸಂಘಟನೆಗಳು ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದಿಂದ ಧರ್ಮಕಾರ್ಯಕ್ಕಾಗಿ ಊರ್ಜೆಯನ್ನು ತೆಗೆದುಕೊಂಡು ಹೋಗುತ್ತಿದ್ದೇವೆ.

ತುರ್ತು ಪರಿಸ್ಥಿತಿಯಲ್ಲಿ ಪ್ರತಿಯೊಬ್ಬ ಹಿಂದೂವಿನ ವಗೆರೆ ತಲುಪುವ ಸಂವಹನ ವ್ಯವಸ್ಥೆಯನ್ನು ನಿರ್ಮಿಸಬೇಕು ! – ಪ್ರಿಯಾಂಕಾ ಲೋಣೆ, ಸಂಭಾಜಿನಗರ ಜಿಲ್ಲಾ ಸಮನ್ವಯಕಿ, ಹಿಂದೂ ಜನಜಾಗೃತಿ ಸಮಿತಿ

ಕು. ಪ್ರಿಯಾಂಕಾ ಲೋಣೆ ಇವರು ‘ತುರ್ತು ಪರಿಸ್ಥಿತಿಯಲ್ಲಿ ಸಂವಹನ ವ್ಯವಸ್ಥೆ : ಕಾಲದ ಆವಶ್ಯಕತೆ’ ಈ ಕುರಿತು ಮಾತನಾಡಿದರು

ಅರ್ಬನ್ ನಕ್ಸಲೀಯರು ಧರ್ಮ, ದೇಶ ಮತ್ತು ಸಂಸ್ಕೃತಿಯ ವಿರುದ್ಧದ ಅದೃಶ್ಯ ಶತ್ರುಗಳು ! – ಡಾ. ರೇಣುಕಾ ತಿವಾರಿ, ಉಪಾಧ್ಯಕ್ಷೆ, ರಾಂಚಿ ಸಿಟಿಜನ್ ಫೋರಂ

ಅರ್ಬನ್ ನಕ್ಸಲೀಯರು ಮತ್ತು ಕ್ರೈಸ್ತ ಪ್ರಚಾರಕರ ಮೈತ್ರಿಯಾಗಿದೆ. ಅರ್ಬನ್ ನಕ್ಸಲೀಯರು ಹಿಂದೂ ಧರ್ಮ ಮತ್ತು ದೇಶದ ಅಭಿವೃದ್ಧಿಯನ್ನು ವಿರೋಧಿಸುತ್ತಾರೆ.

ಭಾರತದಲ್ಲಿ ಪ್ರಾಬಲ್ಯ ಸಾಧಿಸಲು ‘ಗಜ್ವಾ-ಎ-ಹಿಂದ್’ ಕಾರ್ಯನಿರತ ! – ಮೋನಿಕಾ ರೆಡ್ಡಿ, ಸಂಸ್ಥಾಪಕ ಅಧ್ಯಕ್ಷೆ, ಅಹಮ್ ಟಾಕ್ಸ್, ಭಾಗ್ಯನಗರ, ತೆಲಂಗಾಣ

ಕುರಾನ್‌ನಲ್ಲಿ ‘ಗಜ್ವಾ-ಎ-ಹಿಂದ್’ ಉಲ್ಲೇಖವಿಲ್ಲ. ‘ಗಜ್ವಾ’ ಎಂದರೆ ‘ದಾಳಿ’ ಎಂದರ್ಥ. ಇಸ್ಲಾಂನಲ್ಲಿಯೂ ಅದರ ಉಲ್ಲೇಖ ಕಂಡು ಬರುವುದಿಲ್ಲ.