
ಭಾರತವು ಸೃಷ್ಟಿಯ ನಿರ್ಮಿತಿಯಿಂದಲೇ ‘ಹಿಂದು ರಾಷ್ಟ್ರ’ವಾಗಿತ್ತು, ಅದು ಇಂದಿಗೂ ಇದೆ ಮತ್ತು ಚಂದ್ರ, ಸೂರ್ಯ ಮತ್ತು ಹಿಮಾಲಯಗಳು ಇರುವವರೆಗೂ ಅದು ಹಿಂದೂ ರಾಷ್ಟ್ರವಾಗಿಯೇ ಉಳಿಯಲಿದೆ. ಹಿಂದು ರಾಷ್ಟ್ರ ಸೂರ್ಯನಂತಿದೆ. ಯಾವ ರೀತಿ ಸೂರ್ಯನಿಗೆ ಗ್ರಹಣ ತಗಲಿದುದರಿಂದ ಅಥವಾ ಅದರೆದುರು ಮೋಡ ಕವಿದುದರಿಂದ ಅದರ ಪ್ರಕಾಶ ಬರುವುದು ನಿಲ್ಲುತ್ತದೆಯೋ, ಅದರಂತೆ ಹಿಂದು ರಾಷ್ಟ್ರಕ್ಕೆ ಗ್ರಹಣ ತಗಲಿದೆ. ಆ ಗ್ರಹಣವನ್ನು ದೂರ ಮಾಡುವುದು ಆವಶ್ಯಕವಾಗಿದೆ, ಎಂಬ ಪ್ರತಿಪಾದನೆಯನ್ನು ಸಪ್ತರ್ಷಿ ಗುರುಕುಲದ ಸಂಸ್ಥಾಪಕ ಡಾ. ದೇವಕರಣ ಶರ್ಮಾ ಇವರು ‘ವೈಶ್ವಿಕ ಹಿಂದು ರಾಷ್ಟ್ರ ಮಹೋತ್ಸವ’ದ ಮೂರನೇ ದಿನ ಮಾಡಿದರು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!