ಹಿಂದು ಧರ್ಮಾಚರಣೆಯ ಹಿಂದೆ ಆಧ್ಯಾತ್ಮಿಕತೆಯೊಂದಿಗೆ ವೈಜ್ಞಾನಿಕ ಚಿಂತನ ! – ಶ್ರೀ ವೀರಭದ್ರ ಶಿವಾಚಾರ್ಯ ಮಹಾಸ್ವಾಮೀಜಿ, ಬಾಳೆಹೊನ್ನೂರು, ಖಾಸಾ ಶಾಖಾ ಮಠ, ಶ್ರೀಕ್ಷೇತ್ರ ಸಿದ್ಧರಾಮಬೆಟ್ಟ, ತುಮಕೂರು
ಸನಾತನ ಧರ್ಮದಿಂದಲೇ ಶಾಂತಿ ಸಿಗುತ್ತದೆ, ಇದರ ಮೇಲೆ ವಿದೇಶದ ಜನರಿಗೂ ನಂಬಿಕೆ ಇದೆ.
ಸನಾತನ ಧರ್ಮದಿಂದಲೇ ಶಾಂತಿ ಸಿಗುತ್ತದೆ, ಇದರ ಮೇಲೆ ವಿದೇಶದ ಜನರಿಗೂ ನಂಬಿಕೆ ಇದೆ.
ಕಾಶ್ಮೀರಕ್ಕೆ ೮೫೦೦ ವರ್ಷಗಳಿಗಿಂತ ಹಿಂದಿನಿಂದಲೂ ಇತಿಹಾಸವಿದೆ. ಋಷಿ ಕಶ್ಯಪರ ಈ ನಗರ ಕೆಲವು ನೂರಾರು ವರ್ಷಗಳ ಹಿಂದೆ ಭಾರತದ ಶಿಕ್ಷಣದ ತವರುಮನೆಯಾಗಿತ್ತು.
ವಿಶ್ವವು ಶಾಶ್ವತವಾಗಿದೆ ಮತ್ತು ಈ ವಿಶ್ವದ ಅಧಿಪತಿ ಈಶ್ವರನಾಗಿದ್ದಾನೆ. ಈ ವಿಶ್ವದ ನಿರ್ವಹಣೆಯು ವೇದಗಳ ಪ್ರಕಾರ ನಡೆಯುತ್ತಿದೆ. ಅನ್ಯಾಯ ಮಾಡುವವನು ನರಕಯಾತನೆ ಅನುಭವಿಸಬೇಕು, ಸದಾಚಾರದಿಂದ ನಡೆದುಕೊಳ್ಳುವವನಿಗೆ ಒಳ್ಳೆಯ ಫಲ ಸಿಗುತ್ತದೆ
ಇಡೀ ವಿಶ್ವದಲ್ಲಿ ಸನಾತನ ಧರ್ಮವೊಂದೇ ಸತ್ಯ, ಉಳಿದೆಲ್ಲವೂ ಸುಳ್ಳು.
ಹಿಂದೆ, ಹಿಂದೂಗಳಿಗೆ ದೇವಾಲಯಗಳಿಂದ ಸಂಸ್ಕಾರ ಸಿಗುತ್ತಿತ್ತು. ಈಗ ಸರ್ಕಾರದ ನೀತಿಯಿಂದಾಗಿ ಮುಚ್ಚಲಾಗಿದೆ. ಆದ್ದರಿಂದ ಈ ಸಂಸ್ಕಾರಗಳು ಆಶ್ರಮದಲ್ಲಿ ಸಿಗಬಹುದು. ಆಶ್ರಮದಲ್ಲಿರುವ ಸಂತರು ಮತ್ತು ಮಹಾತ್ಮರಿಂದಾಗಿ ಜನರ ಧಾರ್ಮಿಕ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ
ಭಾರತದಲ್ಲಿ ಮಾತ್ರ ಹಿಂದು ಭಯೋತ್ಪಾದನೆಯ ಸುಳ್ಳು ಕಥನವನ್ನು ಸೃಷ್ಟಿಸಲಾಗಿದೆ.
‘ಎಐ’ಗೆ ಯೋಗ್ಯ ಮಾಹಿತಿಯನ್ನು ಪೂರೈಸುವುದು ಆವಶ್ಯಕವಾಗಿದೆ.
ಸ್ವಾತಂತ್ರ್ಯಾನಂತರ ಇತಿಹಾಸ ಮತ್ತು ಶಿಕ್ಷಣಗಳ ಮೇಲೆ ಕಮ್ಯುನಿಸ್ಟರ ಪ್ರಾಬಲ್ಯ ಉಳಿದಿದೆ. ಭಾರತದ ವಿಭಜನೆಯು ಕಮ್ಯುನಿಸ್ಟರ ನೀತಿಯಾಗಿದೆ.
ಭಾರತದಲ್ಲಿ ಅವ್ಯವಸ್ಥೆ ಸೃಷ್ಟಿಸುವುದು ಅಂತಾರಾಷ್ಟ್ರೀಯ ಪಿತೂರಿಯ ಭಾಗವಾಗಿದೆ.
ಸನಾತನದ ಸಮರ್ಪಣೆಯಿಂದಾಗಿ ಅಖಿಲ ಭಾರತ ಹಿಂದೂ ರಾಷ್ಟ್ರ ಅಧಿವೇಶನ ನಡೆಯುತ್ತಿದ್ದು, ಈ ಅಧಿವೇಶನದಿಂದ ಇಂದಿಗೂ ರಾಷ್ಟ್ರ ಉಳಿದುಕೊಂಡಿದೆ.