೫ ವರ್ಷದ ಮೂಕ ಕಿವುಡ ಹುಡುಗಿಯ ಮೇಲೆ ಬಲಾತ್ಕಾರ ಮಾಡಿದ ಮತಾಂಧನಿಗೆ ಜೀವಾವಧಿ ಶಿಕ್ಷೆ
ಇಲ್ಲಿಯ ವಿಶೇಷ ‘ಪೋಕ್ಸೋ’ ನ್ಯಾಯಾಲಯವು ೫ ವರ್ಷದ ಮೂಕ ಕಿವುಡ ಹುಡುಗಿಯನ್ನು ಬಲಾತ್ಕರಿಸಿದ್ದ ಸಾಬಿರ ಎಂಬ ಆರೋಪಿಗೆ ಜೀವಾವಧಿ ವಿಧಿಸಿದೆ. ನಾಲ್ಕು ತಿಂಗಳ ಹಿಂದೆ ಈ ಘಟನೆ ನಡೆದಿತ್ತು.
ಇಲ್ಲಿಯ ವಿಶೇಷ ‘ಪೋಕ್ಸೋ’ ನ್ಯಾಯಾಲಯವು ೫ ವರ್ಷದ ಮೂಕ ಕಿವುಡ ಹುಡುಗಿಯನ್ನು ಬಲಾತ್ಕರಿಸಿದ್ದ ಸಾಬಿರ ಎಂಬ ಆರೋಪಿಗೆ ಜೀವಾವಧಿ ವಿಧಿಸಿದೆ. ನಾಲ್ಕು ತಿಂಗಳ ಹಿಂದೆ ಈ ಘಟನೆ ನಡೆದಿತ್ತು.
ರೈತರಿಗಾಗುವ ತೊಂದರೆಗಳನ್ನು ಅರ್ಥ ಮಾಡಿಕೊಳ್ಳಲು ಮಾತನಾಡುವ ಬದಲು ಅವರು ಏನು ಹೇಳುತ್ತಿದ್ದಾರೆ ಎಂಬುದನ್ನು ಕೇಳುವ ಅವಶ್ಯಕತೆ ಇದೆ. ಅದಕ್ಕಾಗಿ ನಾನು ಸರಕಾರ ಎದುರು ಅಳದೆ, ಕಾನೂನು ಕ್ರಮ ಕೈಗೊಳ್ಳುವೆನು
ನವೆಂಬರ್ ೩ ರಿಂದ ನಡೆಯುವ ದೀಪೋತ್ಸವದಲ್ಲಿ ಶರಯೂ ನದಿಯ ದಡದಲ್ಲಿ ಪ್ರತಿದಿನ ೯ ಲಕ್ಷ ದೀಪಗಳನ್ನು ಬೆಳಗಿಸಲಾಗುವುದು. ಅದರ ಜೊತೆಗೆ ಅಯೋಧ್ಯೆಯಲ್ಲಿನ ಪ್ರಾಚೀನ ಮಠ-ಮಂದಿರಗಳಲ್ಲಿ ಮತ್ತು ಕಲ್ಯಾಣಿಗಳಲ್ಲಿ(ಪುಷ್ಕರಿಣಿ) ೩ ಲಕ್ಷಕ್ಕಿಂತಲೂ ಹೆಚ್ಚಿನ ದೀಪಗಳನ್ನು ಬೆಳಗಿಸಲಾಗುವುದು.
ಮುಸಲ್ಮಾನರ ಮತಕ್ಕಾಗಿ ದೇಶ ವಿಭಜನೆ ಮತ್ತು ನಂತರ 10 ಲಕ್ಷ ಹಿಂದೂಗಳ ಹತ್ಯಾಕಾಂಡಕ್ಕೆ ಕಾರಣರಾದ ಜಿನ್ನಾರವರನ್ನು ಹಾಡಿಹೊಗಳುವ ಅಖಿಲೇಶ್ ಯಾದವ್ ಅವರನ್ನು ಸರಕಾರ ಸೆರೆಮನೆಗೆ ಅಟ್ಟಿ ಅವರ ಪಕ್ಷದ ಮೇಲೆ ನಿರ್ಬಂಧ ಹೇರಬೇಕು
ಕೇಸರಿ ವಸ್ತ್ರ ಧರಿಸಿದ ಇಬ್ಬರು ಸಾಧುಗಳನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಬ್ಬರೂ ಮುಸಲ್ಮಾನರಾಗಿದ್ದು ಸುದ್ದು ಮತ್ತು ಮೊಹರ್ರಮ್ ಎಂದು ಹೆಸರುಗಳಿವೆ. ಅವರು ಪಕ್ಕದ ಸುಲ್ತಾನ್ ಪುರ ಜಿಲ್ಲೆಯ ನಿವಾಸಿಗಳಾಗಿದ್ದಾರೆ.
ಬರುವ ಮೂರುವರೆ ವರ್ಷದಲ್ಲಿ ಭಾರತವು ಹಿಂದೂ ರಾಷ್ಟ್ರವಾಗಲಿದೆ, ಎಂದು ಪುರಿಯ ಗೋವರ್ಧನ ಪೀಠದ ಜಗದ್ಗುರು ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಇವರು ಪ್ರತಿಪಾದಿಸಿದರು.
ಈ ಕಾರಿಡಾರ್ ನ ಸೌಂದರ್ಯೀಕರಣ ಕೆಲಸ ನವೆಂಬರ್ 30 ರೊಳಗೆ ಪೂರ್ಣಗೊಳ್ಳಲಿದೆ. ಇದಕ್ಕಾಗಿ 2,200 ಕಾರ್ಮಿಕರು ಶರವೇಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಕಾರಿಡಾರ್ ಗೆ ಮಕರಾನಾ ಮಾರ್ಬಲ್‍ನಿಂದ ಕೆತ್ತಲಾದ 7 ವಿಧದ ಶಿಲೆಗಳಿಂದ ಭವ್ಯವಾದ ರೂಪವನ್ನು ನೀಡಲಾಗುತ್ತಿದೆ.
ಇಂಥವರಿಗೆ ಜೀವಾವಧಿ ಶಿಕ್ಷೆ ನೀಡಿ ಕಾರಾಗೃಹದಲ್ಲಿ ಇರಿಸಬೇಕು.
‘ನಿಮ್ಮ ಸ್ತ್ರೀಯರು ನಮ್ಮ ‘ಹರಮ್’ನ (ಜಾನಾನಖಾನಾದ) ಭಾಗವಾಗಿದ್ದರು, ದಾಸಿಗಳಾಗಿದ್ದರು !’, ಎಂದೂ ಅಕ್ಷೇಪಾರ್ಹ ಹಾಗೂ ವಾಸನಾಂಧ ಹೇಳಿಕೆ !
ಹೇಗೆ ಉತ್ತರಪ್ರದೇಶ ಸರಕಾರವು ರಾಜ್ಯದಲ್ಲಿನ ಮೊಗಲರ ಕಾಲದ ಹೆಸರುಗಳನ್ನು ಬದಲಾಯಿಸುತ್ತಿದೆಯೋ, ಅಷ್ಟು ಪ್ರಮಾಣದಲ್ಲಿ ಇತರ ಯಾವುದೇ ರಾಜ್ಯದಲ್ಲಿ ಹೀಗೆ ಆಗುತ್ತಿರುವುದು ಕಂಡು ಬರುತ್ತಿಲ್ಲ.