ಉಜ್ಜೈನಿಯ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಹಿಂದೂ ಎಂದು ಹೇಳಿ ಪ್ರವೇಶ ಪಡೆಯಲು ಪ್ರಯತ್ನಿಸುತತಿದ್ದ ಮುಸಲ್ಮಾನ ಯುವಕನ ಹಾಗೂ ಅವನ ಹಿಂದೂ ಸ್ನೇಹಿತೆಯ ಬಂಧನ
ಸುಳ್ಳು ಹೇಳಿ ಹಿಂದೂ ದೇವಸ್ಥಾನವನ್ನು ಪ್ರವೇಶಿಸುವವರಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು !
ಸುಳ್ಳು ಹೇಳಿ ಹಿಂದೂ ದೇವಸ್ಥಾನವನ್ನು ಪ್ರವೇಶಿಸುವವರಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು !
ಯಾರಿಗೆ ಕಾಯಿದೆ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಜವಾಬ್ದಾರಿಯಿದೆಯೋ ಅವರೇ ಈ ರೀತಿ ಕೃತ್ಯ ನಡೆಸುತ್ತಿದ್ದರೆ, ಆಗ ಸರ್ವಸಾಮಾನ್ಯ ಜನತೆಯು ಯಾರತ್ತ ನೋಡಬೇಕು ?
ಡಿಸೆಂಬರ ೧೫ ರಂದು ‘ಹಿಂದೂ ಏಕತಾ ಮಹಾಕುಂಭ’ದ ಆಯೋಜನೆ ಮಾಡಲಾಗಿದೆ. ಇದರಲ್ಲಿ ೫ ಲಕ್ಷ ಭಕ್ತರು ಸಹಭಾಗಿಯಾಗುವ ಸಾಧ್ಯತೆಯಿದೆ.
ಸಾಲಾರ ಮಸೂದ್ ಬಂದರೆ, ರಾಜ ಸುಹೆಲದೇವರಂತಹ ವೀರ ಯೋಧರು ತಮ್ಮ ಏಕತೆಯ ಶಕ್ತಿಯನ್ನು ತೋರಿಸುತ್ತಾರೆ. ಬ್ರಿಟಿಷರ ಕಾಲದಲ್ಲಿಯೂ ಕಾಶಿಯ ಜನರು ವಾರೆನ್ ಹೇಸ್ಟಿಂಗ್ಸ್ ಇವರ ಸ್ಥಿತಿ ಹೇಗೆ ಮಾಡಿದರು, ಎಂದು ಕಾಶಿಯ ಜನರಿಗೆ ತಿಳಿದಿದೆ, ಎಂದು ಕಾಶಿ ವಿಶ್ವನಾಥ ಧಾಮ ಉದ್ಘಾಟನೆ ನಂತರ ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಅನುಮತಿಯಿಲ್ಲದೆ ಸಾರ್ವಜನಿಕ ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ಹೇಗೆ ತಾನೆ ಬರುತ್ತಾರೆ ? ಅವರಿಗೆ ಪೊಲೀಸರ ಭಯವಿಲ್ಲವೇ ?
ಪ್ರಸ್ತುತ ಭಾರತದಲ್ಲಿನ ನದಿಗಳ ನೀರನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಇಂತಹ ಸಮಯದಲ್ಲಿ `ಹಿಮಾಲಯದಿಂದ ಮಾತ್ರವಲ್ಲ, ಭೂಗರ್ಭದಿಂದಲೂ ನೀರು ಸಿಗುತ್ತದೆಯೇ ?’ ಎಂಬ ವೈಜ್ಞಾನಿಕ ಸಂಶೋಧನೆ ನಡೆಸುತ್ತಿದ್ದರು. ಇದಕ್ಕಾಗಿ `ಥ್ರಿಡಿ ಮ್ಯಾಪಿಂಗ್’ ಮಾಡಲು `ಇಲೆಕ್ಟ್ರೋಮ್ಯಾಗ್ನೆಟಿಕ್’ ಸಮೀಕ್ಷೆ ನಡೆಸಲು ನಿರ್ಧರಿಸಲಾಯಿತು.
ಪ್ರಧಾನಿ ನರೇಂದ್ರ ಮೋದಿ ಇವರ ಹಸ್ತದಿಂದ ‘ಕಾಶಿ ವಿಶ್ವನಾಥ ಧಾಮ’ ಇದರ ಲೋಕಾರ್ಪಣೆಯು ಇಂದು ಡಿಸೆಂಬರ್ ೧೩ ರಂದು ದೀಪ ಪ್ರಜ್ವಲಿಸಿ ನಡೆಸಲಾಗುವುದು. ಈ ಸಂದರ್ಭದಲ್ಲಿ ಕಾಶಿಯಲ್ಲಿ ಡಿಸೆಂಬರ್ ೧೨ ರಿಂದ ೧೪ ಡಿಸೆಂಬರ್ ವರೆಗೂ ಮನೆಮನೆಗಳಲ್ಲಿ ದೀಪಗಳು ಹಚ್ಚಲಾಗುವುದು.
ಶಿಯಾ ವಕ್ಫ್ ಬೋರ್ಡ್‌ನ ಮಾಜಿ ಅಧ್ಯಕ್ಷ ಜಿತೇಂದ್ರ ನಾರಾಯಣ ತ್ಯಾಗಿ, ಅಂದರೆ ಪೂರ್ವಾಶ್ರಮದ ವಸೀಮ್ ರಿಝವಿ ಇವರನ್ನು ಮಹಮ್ಮದ್ ಪೈಗಂಬರ್ ಮತ್ತು ಕುರಾನ್ ಈ ವಿಷಯವಾಗಿ ಯಾವುದೇ ರೀತಿಯ ಹೇಳಿಕೆ ನೀಡಲು ನಿಷೇಧಿಸಬೇಕು
ಇಲ್ಲಿಯ ಕರ್ನಲ್‌ಗಂಜ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಅಸ್ಲಂ ಅಲಿ ಎಂಬ ಯುವಕನು ಮುಸಲ್ಮಾನ ಧರ್ಮವನ್ನು ತ್ಯಜಿಸಿ ಹಿಂದೂ ಧರ್ಮವನ್ನು ಸ್ವೀಕರಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಕ್ಕೆ ಮತಾಂಧರು ಆತನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಅಖಿಲ ಭಾರತ ಹಿಂದೂ ಮಹಾಸಭೆಯು ಇಲ್ಲಿಯ ಶ್ರೀಕೃಷ್ಣ ಜನ್ಮಭೂಮಿಯಲ್ಲಿ ಇರುವ ಈದ್ಗಾ ಪರಿಸರದಲ್ಲಿ ಡಿಸೆಂಬರ್ ೧೦ ರಂದು ಭಗವಾನ್ ಶ್ರೀಕೃಷ್ಣನಿಗೆ ಆರತಿ ಮಾಡಲು ಜಿಲ್ಲಾಧಿಕಾರಿಗಳಲ್ಲಿ ಅನುಮತಿ ಕೇಳಿತ್ತು. ಆದರೆ ಸರಕಾರವು ಅದನ್ನು ನಿರಾಕರಿಸಿದೆ.