‘ಎನ್‌.ಸಿ.ಇ.ಆರ್‌.ಟಿ.ಯ ಪಠ್ಯಕ್ರಮದಲ್ಲಿ ರಾಮಾಯಣ ಮತ್ತು ಮಹಾಭಾರತದ ಬದಲಿಗೆ ಕುರಾನ್ ಕಲಿಸಬೇಕಂತೆ’ ! – ಸಮಾಜವಾದಿ ಪಕ್ಷದ ಸಂಸದ ಡಾ. ಶಫೀಕರ್ ರೆಹಮಾನ್ ಬರ್ಕ

ರಾಷ್ಟ್ರೀಯ ಪರಿಷತ್ತು ಮತ್ತು ಶೈಕ್ಷಣಿಕ ಸಂಶೋಧನಾ ಸಂಸ್ಥೆಯ (ಎನ್‌.ಸಿ.ಇ.ಆರ್‌.ಟಿ.ಯ) ಶಾಲಾ ಪಠ್ಯಕ್ರಮದಲ್ಲಿ ರಾಮಾಯಣ ಮತ್ತು ಮಹಾಭಾರತವನ್ನು ಸೇರಿಸುವ ಬದಲು ಕುರಾನ್ ಅನ್ನು ಸೇರಿಸಿ ಎಂದು ಸಮಾಜವಾದಿ ಪಕ್ಷದ ಸಂಸದ ಡಾ. ಶಫೀಕರ್ ರೆಹಮಾನ್ ಬರ್ಕ ಆಗ್ರಹಿಸಿದ್ದಾರೆ.

ಸುಂದರಕಾಂಡ ಮತ್ತು ಹನುಮಾನ ಚಾಲಿಸಾ ಪಾರಾಯಣ ಮಾಡುವ ಉತ್ತರ ಪ್ರದೇಶದ ಕೈದಿಗಳು !

ಉತ್ತರಪ್ರದೇಶದ ಜೈಲಿನಲ್ಲಿರುವ ಕೈದಿಗಳು ರಾಮಾಯಣದ ಸುಂದರಕಾಂಡ ಮತ್ತು ಹನುಮಾನ ಚಾಲಿಸಾದ ಪಾರಾಯಣ ಮಾಡುತ್ತಿದ್ದಾರೆ,\ ಎಂದು ರಾಜ್ಯದ ಜೈಲು ಸಚಿವ ಧರ್ಮವೀರ ಪ್ರಜಾಪತಿ ಇವರು ಮಾಹಿತಿ ನೀಡಿದರು.

ನಿಯಮ ಉಲ್ಲಂಘಿಸಿದ ಮಸೀದಗಳ ಧ್ವನಿವರ್ಧಕಗಳ ಮೇಲೆ ಕ್ರಮ ಜರುಗಿಸಿದ ಉತ್ತರ ಪ್ರದೇಶದ ಪೊಲೀಸರು !

ಉತ್ತರಪ್ರದೇಶದ ಪೊಲೀಸರು ಹೀಗೆ ಮಾಡಬಹುದು ಎಂದಾದರೆ ದೇಶದ ಇತರ ರಾಜ್ಯಗಳ ಪೊಲೀಸರು ಏಕೆ ಮಾಡುತ್ತಿಲ್ಲ? ಅವರು ಮುಸಲ್ಮಾನರಿಗೆ ಹೆದರುತ್ತಾರೆಯೇ? ಅಥವಾ ಮುಸಲ್ಮಾನರನ್ನು ಓಲೈಸುವ ಅಧಿಕಾರದಲ್ಲಿರುವ ರಾಜಕೀಯ ಪಕ್ಷಗಳು ಅವರಿಗೆ ಹೀಗೆ ಮಾಡಲು ಬಿಡುವುದಿಲ್ಲವೇ?

ಬುರ್ಖಾ ಧರಿಸಿ ಫ್ಯಾಷನ್ ಶೋನಲ್ಲಿ ಕ್ಯಾಟ್ ವಾಕ್ ಮಾಡಿದ ಮುಝಫರನಗರದ ಶ್ರೀರಾಮ ಕಾಲೇಜಿನ ಮುಸಲ್ಮಾನ ವಿದ್ಯಾರ್ಥಿನಿಯರು !

ಸ್ಥಳೀಯ ಶ್ರೀರಾಮ ಗ್ರೂಪ್ ಆಫ್ ಕಾಲೇಜಿನಲ್ಲಿ ಮುಸಲ್ಮಾನ ಯುವತಿಯರು ಒಂದು ಫ್ಯಾಶನ್ ಶೋನಲ್ಲಿ ಭಾಗವಹಿಸಿದ್ದರು. ಈ ಶೋನಲ್ಲಿ ನಟಿ ಮಂದಾಕಿನಿ ಕೂಡ ಉಪಸ್ಥಿತರಿದ್ದರು.

ಮಂತ್ರ-ತಂತ್ರ ಮಾಡುವ ಹೆಸರಿನಲ್ಲಿ ಹಿಂದುಗಳ ಮತಾಂತರ ಮಾಡುವ ಮೌಲ್ವಿ ಸರಫರಾಝನ ಬಂಧನ !

ಹಿಂದೂ ಸಂತರ ಮೇಲೆ ಇಲ್ಲಸಲ್ಲದ ಆರೋಪ ಹೊರೆಸಿ ಅವರ ಮೇಲೆ ಕೆಸರೆರಚುವ ಪ್ರಗತಿಪರರು ಈಗ ಇಂತಹ ಘಟನೆಯ ಬಗ್ಗೆ ಚಕಾರ ಶಬ್ದವು ತೆಗೆಯುವುದಿಲ್ಲ, ಇದನ್ನು ತಿಳಿದುಕೊಳ್ಳಿ !

ಮಥುರೆಯ ಬಾಂಕೆ ಬಿಹಾರಿ ದೇವಸ್ಥಾನದ ಮಾರ್ಗಕ್ಕೆ (‘ಕಾರಿಡಾರ್’ಗೆ) ಉಚ್ಚನ್ಯಾಯಾಲಯದ ಅನುಮತಿ !

ಮಥುರಾದ ಪ್ರಸಿದ್ಧ ಬಾಂಕೆ ಬಿಹಾರಿ ದೇವಸ್ಥಾನದ ಮಾರ್ಗಕ್ಕೆ (‘ಕಾರಿಡಾರ್’ಗೆ) ಅಲಹಾಬಾದ ಉಚ್ಚನ್ಯಾಯಾಲಯವು ಅನುಮತಿ ನೀಡಿದೆ. ಇದಲ್ಲದೇ, ಕುಂಜ ರಸ್ತೆಯ ಮೇಲಿನ ಅತಿಕ್ರಮಣವನ್ನು ತೆಗೆದುಹಾಕಲು ಸಹ ಆದೇಶವನ್ನು ನೀಡಿದೆ

ಪ್ರಯೋಗಾಲಯಗಳ ಪರೀಕ್ಷಣೆಗಳ ವರದಿಯನ್ನು ಸಲ್ಲಿಸಿ !

ಹಲಾಲ್ ಪ್ರಮಾಣಪತ್ರ ನೀಡುವ ಇಸ್ಲಾಮಿಕ್ ಸಂಘಟನೆಗಳು ಆಹಾರ ಪದಾರ್ಥಗಳ ಯಾವುದೇ ಪರೀಕ್ಷಣೆಯನ್ನು ನಡೆಸದೇ ಪ್ರಮಾಣಪತ್ರವನ್ನು ನೀಡುತ್ತಿವೆ, ಎಂಬುದು ಇದರಿಂದ ಸ್ಪಷ್ಟವಾಗಲಿದೆ !

Hang The Rapists : ಆಗ್ರಾದ ಹೋಟೆಲ್ ನಲ್ಲಿ ಮಹಿಳಾ ಸಿಬ್ಬಂದಿಯ ಮೇಲೆ ಸಾಮೂಹಿಕ ಬಲಾತ್ಕಾರ

ಇಲ್ಲಿಯ ‘ಹೋಂ ಸ್ಟೇ’ ಉಪಹಾರ ಗೃಹದಲ್ಲಿ ಓರ್ವ ೨೫ ವಯಸ್ಸಿನ ಮಹಿಳಾ ಸಿಬ್ಬಂದಿಯ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಲಾಗಿದೆ. ಇದರ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ.

ಉತ್ತರಪ್ರದೇಶದಿಂದ ಇಸ್ಲಾಮಿಕ್ ಸ್ಟೇಟ್ ನ ೬ ಭಯೋತ್ಪಾಧಕರ ಬಂಧನ

ಉತ್ತರಪ್ರದೇಶ ಉಗ್ರ ನಿಗ್ರ ದಳವು ರಾಜ್ಯದಲ್ಲಿನ ವಿವಿಧ ಪ್ರದೇಶದಿಂದ ಇಸ್ಲಾಮಿಕ್ ಸ್ಟೇಟ್ ನ ೬ ಭಯೋತ್ಪಾದಕರನ್ನು ಬಂಧಿಸಿದೆ. ಈ ೬ ರಲ್ಲಿ ರಕೀಬ್ ಇನಾಂ, ನಾವೇದ ಸಿದ್ದಿಕೀ, ಮಹಮ್ಮದ್ ನೋಮಾನ ಮತ್ತು ಮಹಮ್ಮದ್ ನಾಝಿಮ್ ಈ ೪ ಜನರ ಹೆಸರು ಬಹಿರಂಗವಾಗಿವೆ.

ಕರೀಂಗಂಜ್ (ಅಸ್ಸಾಂ) ನಲ್ಲಿ 200 ವರ್ಷಗಳಷ್ಟು ಹಳೆಯದಾದ ದೇವಾಲಯಕ್ಕೆ ಅಪರಿಚಿತರಿಂದ ಬೆಂಕಿ !

ಅಸ್ಸಾಂನಲ್ಲಿ ಭಾಜಪ ಸರಕಾರವಿದ್ದಾಗ ಇಂತಹ ಘಟನೆಗಳು ನಡೆಯಬಾರದು ಎಂದು ಹಿಂದೂಗಳಿಗೆ ಅನಿಸುತ್ತದೆ !