ಅಫ್ಘಾನಿಸ್ತಾನಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯ ಸಭೆಯಲ್ಲಿ ಭಾರತದ ಉಪಸ್ಥಿತಿ !

ಅಫ್ಘಾನಿಸ್ತಾನದ ಬಗ್ಗೆ ಚರ್ಚಿಸಲು ತಾಲಿಬಾನ್ ನಾಯಕರು ಭಾಗವಹಿಸಿದ್ದು ಇದೇ ಮೊದಲಬಾರಿಯಾಗಿದೆ.

India Reiterates to Pak and China : ಜಮ್ಮು-ಕಾಶ್ಮೀರದ ವಿಷಯದಲ್ಲಿ ಹಸ್ತಕ್ಷೇಪ ಮಾಡಬೇಡಿ !

ಕಾಶ್ಮೀರದ ವಿಚಾರದಲ್ಲಿ ಯಾವುದೇ ದೇಶಕ್ಕೆ ಪ್ರತಿಕ್ರಿಯಿಸುವ ಅಥವಾ ಹಸ್ತ ಕ್ಷೇಪ ಮಾಡುವ ಅಧಿಕಾರವಿಲ್ಲ ಎಂದು ಭಾರತವು ಪಾಕಿಸ್ತಾನ ಮತ್ತು ಚೀನಾಗೆ ಸ್ಪಷ್ಟಪಡಿಸಿದೆ.

Pakistan India Relation : ಕಳೆದ ೫ ವರ್ಷದಲ್ಲಿ ಕಾಶ್ಮೀರದ ೧೩ ಸಾವಿರ ಹುಡುಗರನ್ನು ಭಾರತ ನಾಪತ್ತೆ ಮಾಡಿದೆಯಂತೆ !

ವಿಶ್ವಸಂಸ್ಥೆಯಲ್ಲಿ ಮತ್ತೊಮ್ಮೆ ಕಾಶ್ಮೀರದ ಅಂಶ ಎತ್ತಿದ ಪಾಕ್

Statement by Ambassador of Norway: ಯೋಗ ಇದು ಭಾರತವು ಜಗತ್ತಿಗೆ ನೀಡಿದ ಶ್ರೇಷ್ಠ ಕೊಡುಗೆ !

ಯೋಗವು ವಿಶ್ವಕ್ಕೆ ಭಾರತ ನೀಡಿದ ಶ್ರೇಷ್ಠ ಕೊಡುಗೆಯಾಗಿದೆ ಎಂದು ಭಾರತದಲ್ಲಿನ ನಾರ್ವೆಯ ರಾಯಭಾರಿ ಮೇ ಎಲಿನ್ ಸ್ಟೈನರ್ ಹೇಳಿದ್ದಾರೆ.

Pakistan Gets UN Security Council Seat: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ತಾತ್ಕಾಲಿಕ ಸದಸ್ಯತ್ವ ಪಡೆದ ಪಾಕಿಸ್ತಾನ !

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ತಾತ್ಕಾಲಿಕ ಸದಸ್ಯರಾಗಿ ಪಾಕಿಸ್ತಾನವನ್ನು ಆಯ್ಕೆ ಮಾಡಲಾಗಿದೆ. ಅದು 2 ವರ್ಷಗಳ ಕಾಲ ಭದ್ರತಾ ಮಂಡಳಿಯ ಸದಸ್ಯರಾಗಿರಲಿದೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಚಿರಾ ಕಾಂಬೋಜ್ 37 ವರ್ಷಗಳ ಸೇವೆಯ ನಂತರ ನಿವೃತ್ತಿ !

ಸೂಕ್ಷ್ಮ ಅಂಶಗಳ ಮೇಲೆ ವಿದೇಶದಲ್ಲಿ ಭಾರತದ ಸ್ಥಾನವನ್ನು ಪರಿಣಾಮಕಾರಿಯಾಗಿ ಮಂಡಿಸಿದ್ದರು !

‘ಕಾಶ್ಮೀರ ಸಮಸ್ಯೆಯ ಕುರಿತು ವಿಶ್ವಸಂಸ್ಥೆಯ ಠರಾವಿನ ಪ್ರಕಾರ ಪರಿಹಾರಗಳನ್ನು ಕಂಡು ಕೊಳ್ಳಬೇಕಂತೆ !’ – ಅಝರ್‌ಬೈಜಾನ್‌ನ ವಿದೇಶಾಂಗ ಸಚಿವ ಜೆಹುನ್ ಬಾಯರಾಮೊವ

ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ, ಆದ್ದರಿಂದ ಇದರ ಬಗ್ಗೆ ಬೇರೆ ಯಾರೂ ಏನೂ ಹೇಳುವ ಅಗತ್ಯವಿಲ್ಲ, ಎಂದು ಭಾರತವು ಅಜೆರ್ಬೈಜಾನ್ ವಿದೇಶಾಂಗ ಸಚಿವರಿಗೆ ದೃಢವಾಗಿ ಹೇಳಬೇಕು !

Major Radhika Sen : ವಿಶ್ವಸಂಸ್ಥೆಯಿಂದ ಮೇಜರ್ ರಾಧಿಕಾ ಸೇನ್ ಗೆ ಸೇನಾ ಪ್ರಶಸ್ತಿ !

ಕಾಂಗೋದಲ್ಲಿ ವಿಶ್ವಸಂಸ್ಥೆಯ ಮಿಷನ್‌ನಲ್ಲಿ ಸೇವೆ ಸಲ್ಲಿಸಿದ ಭಾರತೀಯ ಮಹಿಳೆ ಮೇಜರ್ ರಾಧಿಕಾ ಸೇನ್ ಅವರಿಗೆ ಮಿಲಿಟರಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು.

Tug-Of-War Competition: ಹಗ್ಗ ಜಗ್ಗಾಟದ ಸ್ಪರ್ಧೆಯಲ್ಲಿ ಚೀನಾ ಸೈನಿಕರನ್ನು ಮಣ್ಣು ಮುಕ್ಕಿಸಿದ ಭಾರತೀಯ ಸೈನಿಕರು !

ಆಫ್ರಿಕಾ ಖಂಡದ ಸುಡಾನ್‌ ದೇಶದಲ್ಲಿ ‘ಯುನೈಟೆಡ್ ನೇಶನ್ಸ್ ಪೀಸ್ ಕೀಪಿಂಗ್ ಮಿಷನ್’ ಈ ಸಂಸ್ಥೆಯು ಆಯೋಜಿಸಿದ್ದ ಹಗ್ಗಜಗ್ಗಾಟದ ಸ್ಪರ್ಧೆಯಲ್ಲಿ ಭಾರತೀಯ ಸೈನಿಕರು ಚೀನಾದ ಸೈನಿಕರನ್ನು ಸೋಲಿಸಿದೆ.

Papua New Guinea Landslide : ಪಪುವಾ ನ್ಯೂಗಿನಿಯಾದಲ್ಲಿ ಭೂಕುಸಿತ ಇದುವರೆಗೆ 2 ಸಾವಿರ ಜನರ ಸಾವು !

ರಕ್ಷಣಾ ಕಾರ್ಯಾಚರಣೆಗಾಗಿ ಅಂತರರಾಷ್ಟ್ರೀಯ ನೆರವಿಗೆ ಮನವಿ !