ಪಾಕಿಸ್ತಾನಿ ಜಿಹಾದಿ ಭಯೋತ್ಪಾದಕನ ಬಂಧನ
ಭಾರತೀಯ ಸೇನಾ ಪೋಸ್ಟ ಮೇಲೆ ದಾಳಿ ನಡೆಸಲು ಪಾಕಿಸ್ತಾನದ ಕರ್ನಲ್ ೧೧ ಸಾವಿರ ರೂಪಾಯಿಗಳನ್ನು ಕೊಟ್ಟಿದ್ದರು !
ಭಾರತೀಯ ಸೇನಾ ಪೋಸ್ಟ ಮೇಲೆ ದಾಳಿ ನಡೆಸಲು ಪಾಕಿಸ್ತಾನದ ಕರ್ನಲ್ ೧೧ ಸಾವಿರ ರೂಪಾಯಿಗಳನ್ನು ಕೊಟ್ಟಿದ್ದರು !
ಮ್ಯಾನಮಾರನಲ್ಲಿ ನಡೆದ ಹಿಂಸಾಚಾರದ ಬಳಿಕ ಅಲ್ಲಿಯ ರೋಹಿಂಗ್ಯಾ ಮುಸಲ್ಮಾನರು ಭಾರತ ಮತ್ತು ಬಾಂಗ್ಲಾದೇಶವಲ್ಲದೇ ಸೌದಿ ಅರೇಬಿಯಾ, ಮಲೇಶಿಯಾ, ಅಮೇರಿಕಾ, ಆಸ್ಟ್ರೇಲಿಯಾ, ಚೀನಾ, ಜಪಾನ, ಕೆನಡಾ, ಫಿನಲ್ಯಾಂಡ ಸಹಿತ ೧೮ ದೇಶಗಳಲ್ಲಿ ನುಸುಳಿದ್ದಾರೆ. ಇಂತಹ ನುಸುಳುಖೋರರ ಸಂಖ್ಯೆ ಒಟ್ಟು ಅಂದಾಜು ೨೦ಲಕ್ಷದಷ್ಟು ಇರಬಹುದು.
ಪ್ರಧಾನಿ ಮೋದಿ ಅವರು ಆಗಸ್ಟ್ ೨೪ ರಂದು ಪಂಜಾಬದ ಮೊಹಾಲಿ ನಗರದ ಪ್ರವಾಸ ಮಾಡುವವರಿದ್ದಾರೆ. ಅವರು ‘ಟಾಟಾ ಕ್ಯಾನ್ಸರ್ ಹಾಸ್ಪಿಟಲ್’ನ ಉದ್ಘಾಟನೆ ಮಾಡುವವರಿದ್ದಾರೆ. ಈ ಸಂದರ್ಭದಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐ.ಎಸ್.ಐ. ಚಂದಿಗಡ್ ಮತ್ತು ಮೊಹಾಲಿಯಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಲು ಪ್ರಯತ್ನಿಸುತ್ತಿದೆ.
ಅಲ್-ಕಾಯದಾದಿಂದ ಭಾರತದಲ್ಲಿನ ಮುಸಲ್ಮಾನರಿಗೆ ಎಚ್ಚರಿಕೆ !
ಕಾಶ್ಮೀರದಲ್ಲಿ ಭದ್ರತಾ ಪಡೆಗಳಿಂದ ಪ್ರತಿದಿನ ಜಿಹಾದಿ ಭಯೋತ್ಪಾದಕರನ್ನು ಕೊಲ್ಲುತ್ತಿದ್ದರೂ ಅಲ್ಲಿಯ ಭಯೋತ್ಪಾದನೆ ಮುಗಿದಿಲ್ಲ ಮತ್ತು ಎಲ್ಲಿಯವರೆಗೆ ಅದರ ನಿರ್ಮಾಣ ಮಾಡುವ ಪಾಕಿಸ್ತಾನವನ್ನು ಮುಗಿಸುವುದಿಲ್ಲವೋ ಅಲ್ಲಿಯವರೆಗೆ ಜಿಹಾದಿ ಮಾನಸಿಕತೆ ನಾಶ ಮಾಡಲಾಗುವುದಿಲ್ಲ.
ಹಿಂದೂಗಳೇ, ಭಾರತ ಮತ್ತೊಮ್ಮೆ ಮುಸ್ಲಿಂ ಆಡಳಿತದ ನಿಯಂತ್ರಣದಲ್ಲಿ ಹೋಗುವ ಮೊದಲು ಹಿಂದೂ ರಾಷ್ಟ್ರವನ್ನು ಸ್ಥಾಪಿಸಿರಿ !
ಕಾಶ್ಮೀರದ ಬಾರಾಮುಲ್ಲಾದಲ್ಲಿ ಜುಲೈ ೩೦, ೨೦೨೨ ರಂದು ಜಿಹಾದಿ ಭಯೋತ್ಪಾದಕರು ಅದರ ಮೇಲೆ ರೈಫಲನಿಂದ ೧೦ ಗುಂಡುಗಳನ್ನು ಹಾರಿಸಿದರು. ಇದರಲ್ಲಿ ಅದು ವೀರಮರಣವನ್ನು ಹೊಂದಿತು.
ಜಿಹಾದಿ ಭಯೋತ್ಪಾಕರು ತುಂಬಿರುವ ಭಾರತ ! ಇಂತಹವರಿಗೆ ಗಲ್ಲು ಶಿಕ್ಷೆ ನೀಡಬೇಕು!
‘ಸತ್ಯ ಏನು ಎಂದರೆ, ‘ನಿಜವಾದ ಮುಸಲ್ಮನರು’ ಪವಿತ್ರ ಗ್ರಂಥದ ಧಾರ್ಮಿಕ ದೃಷ್ಟಿಯಿಂದ ನಿಖರವಾಗಿ ಪಾಲನೆ ಮಾಡುತ್ತಾರೆ. ಅವರು ಇಸ್ಲಾಂಅನ್ನು ಟೀಕಿಸುವವರ ಮೇಲೆ ದಾಳಿ ಮಾಡುತ್ತಾರೆ. ‘ನಕಲಿ’ ಮುಸಲ್ಮಾನರು ಮಾತ್ರ ಮಾನವತೆಯ ಮೇಲೆ ವಿಶ್ವಾಸವಿಡುತ್ತಾರೆ.
ಕಲಂ ೩೭೦ ರದ್ದು ಪಡಿಸಿದಾಗಿನಿಂದ ಕೆರಳಿರುವ ಜಿಹಾದಿ ಭಯೋತ್ಪಾದಕರಿಗೆ ಪಾಠ ಕಲಿಸಲು ಅವರ ಬಾಲ ಮುದುಡಿಸುವುದರಜೊತೆಗೆ ಅವರ ನಿರ್ಮಿಸುವ ಪಾಕಿಸ್ತಾನವನ್ನು ನಷ್ಟಗೊಳಿಸಿರಿ, ಇಲ್ಲವಾದರೆ ಇಂತಹ ಘಟನೆಗಳನ್ನು ತಡೆಯುವುದು ಅಸಾಧ್ಯವೇ ಆಗಿದೆ !