‘ ಆನ್ಲೈನ್ ಮನೀ ಗೇಮಿಂಗ್ ‘ ನಿಯಂತ್ರಣ ವಿಧೇಯಕಕ್ಕೆ ಕೇಂದ್ರ ಸಚಿವ ಸಂಪುಟ ಸಮ್ಮತ!
ಸಂತ್ರಸ್ತರಿಗೆ ಅನ್ಯಾಯವಾಗಬಾರದೆಂದು ಈ ವಿಧೇಯಕವು ಹಣಕ್ಕೆ ಸಂಬಂಧಿತ ಆನ್ ಲೈನ್ ಗೇಮ್ ಆಡುವ ವ್ಯಕ್ತಿಗಳನ್ನು ಅಪರಾಧಿ ಎಂದು ತಿಳಿಯುವುದಿಲ್ಲ. ಅವರಿಗೆ ಅಪರಾಧಿಗಳನ್ನದೆ ಸಂತ್ರಸ್ತರು ಎಂದು ಹೇಳಲಾಗುವುದು.
ಸಂತ್ರಸ್ತರಿಗೆ ಅನ್ಯಾಯವಾಗಬಾರದೆಂದು ಈ ವಿಧೇಯಕವು ಹಣಕ್ಕೆ ಸಂಬಂಧಿತ ಆನ್ ಲೈನ್ ಗೇಮ್ ಆಡುವ ವ್ಯಕ್ತಿಗಳನ್ನು ಅಪರಾಧಿ ಎಂದು ತಿಳಿಯುವುದಿಲ್ಲ. ಅವರಿಗೆ ಅಪರಾಧಿಗಳನ್ನದೆ ಸಂತ್ರಸ್ತರು ಎಂದು ಹೇಳಲಾಗುವುದು.
ದೇಶಾದ್ಯಂತ ಹಲವು ಚಲನಚಿತ್ರ ನಟರು ಈ ಆನ್‌ಲೈನ್ ಜೂಜಾಟದ ಜಾಹೀರಾತುಗಳನ್ನು ಮಾಡುತ್ತಿರುವುದರಿಂದ ಯುವಕರಲ್ಲಿ ಇದರ ಆಕರ್ಷಣೆ ಹೆಚ್ಚಾಗಿದೆ. ೨೦೨೫ರಲ್ಲಿ ೫೦ ಕೋಟಿಗೂ ಹೆಚ್ಚು ಆನ್‌ಲೈನ್ ಜೂಜಾಟ ಆಡುವ (ಬಳಕೆದಾರರು) ಭಾರತೀಯರಿದ್ದಾರೆ.
ಆನ್ಲೈನ್ ಮತ್ತು ರಿಯಲ್ ಮನಿ ಗೇಮ್‌ಗಳ ವಿರುದ್ಧ ತಕ್ಷಣ ಕಾನೂನು ರೂಪಿಸಿ ನಿಷೇಧಿಸಲು ಕೇಂದ್ರಕ್ಕೆ ಆಗ್ರಹಿಸಿ, ಹಿಂದೂ ಜನಜಾಗೃತಿ ಸಮಿತಿಯ ‘ಸುರಾಜ್ಯ ಅಭಿಯಾನ’ದ ಉಪಕ್ರಮವಾಗಿ ಅಭಿಷೇಕ ಮುರುಕಟೆ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ದೇಶಾದ್ಯಂತ ಪಿಟ್‌ಬುಲ್, ರಾಟ್‌ವೈಲರ್, ಅಮೆರಿಕನ್ ಬುಲ್ಲಿ, ಡೋಗೋ ಅರ್ಜೆಂಟಿನೋ ಮುಂತಾದ ಹಿಂಸಾತ್ಮಕ ಮತ್ತು ಆಕ್ರಮಣಕಾರಿ ನಾಯಿ ತಳಿಗಳನ್ನು ಸಾಕುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತವಾಗಿದೆ.
ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ಸಂಹಿತೆ, ೨೦೧೧ ರಲ್ಲಿ ಅಧಿಕಾರಾವಧಿ ಮಿತಿ, ಆಟಗಾರರ ಹಿತಾಸಕ್ತಿ, ಆರ್ಥಿಕ ಪಾರದರ್ಶಕತೆ ಮತ್ತು ಸಾಂಸ್ಥಿಕ ಪ್ರಜಾಪ್ರಭುತ್ವದ ಮಾನದಂಡಗಳಿವೆ. ರಾಷ್ಟ್ರೀಯ ಕ್ರೀಡಾ ಒಕ್ಕೂಟವಾಗಿ ಬಿಸಿಸಿಐಗೆ ಈ ಸಂಹಿತೆ ಕಡ್ಡಾಯವಾಗಿರಬೇಕು.
ಈ ಮನವಿಯಲ್ಲಿ ನಿಯಮಗಳ ಉಲ್ಲಂಘನೆಗಳ ಬಗ್ಗೆ ಬೆಳಕು ಚೆಲ್ಲುವಂತೆ ಒತ್ತಾಯಿಸಿ, ವಿಮಾನಯಾನ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ಸಾರ್ವಜನಿಕ ಜೀವನವನ್ನು ರಕ್ಷಿಸಲು ತಕ್ಷಣದ ಹಸ್ತಕ್ಷೇಪಕ್ಕಾಗಿ ಕೋರಲಾಗಿದೆ.
ಆನ್ಲೈನ್ ಜೂಜು ಕೇವಲ ಒಂದು ‘ಆಟ ಅಥವಾ ಮನೋರಂಜನೆಗೆ ಸಂಬಂಧಿಸಿದ ಚರ್ಚೆಯಲ್ಲ, ಇದೊಂದು ಗಂಭೀರ ಸಾಮಾಜಿಕ ಸಮಸ್ಯೆಯಾಗಿದೆ, ಇದರಿಂದ ಲಕ್ಷಾಂತರ ಭಾರತೀಯ ಕುಟುಂಬಗಳು ಹಾಳಾಗುತ್ತಿವೆ.
ಪೊಲೀಸರ ಸಮವಸ್ತ್ರವನ್ನು ಅವಮಾನಿಸುವ ಮತ್ತು ದಾರಿ ತಪ್ಪಿಸುವ ಜಾಹೀರಾತು ತೆರವು ; ಆದರೆ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವುದು ಯಾವಾಗ ? – ಸುರಾಜ್ಯ ಅಭಿಯಾನ
ಜಾಹೀರಾತುಗಳಿಗೆ ಸಂಬಂಧಿಸಿ ಕಠಿಣ ನಿಯಮಗಳನ್ನು ರೂಪಿಸಿ ದಾರಿ ತಪ್ಪಿಸುವ ಜಾಹೀರಾತುಗಳನ್ನು ನಿಷೇಧಿಸಬೇಕು.
ವಾಹನದ ‘ಹೆಡ್‌ಲೈಟ್’ನ (ಎದುರಿನ ದೀಪ) ಬೆಳಕು ಹೇಗಿರಬೇಕು ? ಈ ವಿಷಯದ ಕುರಿತು ‘ಕೇಂದ್ರ ಮೋಟಾರು ವಾಹನಗಳ ನಿಯಮಗಳು 1989’ ಅಡಿಯಲ್ಲಿ ಕೆಲವು ಮಾನದಂಡಗಳನ್ನು ನಿಗದಿಪಡಿಸಲಾಗಿದೆ