ಡಿಸೆಂಬರ್ ೩೧ ರ ರಾತ್ರಿ ‘ನ್ಯೂ ಇಯರ್ ಪಾರ್ಟಿ ಮೂಲಕ ಹೊಸ ವರ್ಷವನ್ನು ಸ್ವಾಗತಿಸುವವರ ಮೇಲೆ ಅಲ್ಲಿಯ ವಾತಾವರಣದಿಂದ ಆಗಿರುವ ನಕಾರಾತ್ಮಕ ಪರಿಣಾಮ

ಡಿಸೆಂಬರ್ ೩೧ ರ ರಾತ್ರಿ ‘ನ್ಯೂ ಇಯರ್ ಪಾರ್ಟಿ ಮೂಲಕ ಹೊಸವರ್ಷವನ್ನು ಸ್ವಾಗತಿಸುವವರ ಮೇಲೆ ಅಲ್ಲಿಯ ವಾತಾವರಣ ಆಧ್ಯಾತ್ಮಿಕ ದೃಷ್ಟಿಯಿಂದ ಯಾವ ಪರಿಣಾಮ ಬೀರುತ್ತದೆ’, ಎನ್ನುವುದನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಲು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ಒಂದು ಪರೀಕ್ಷಣೆ ಮಾಡಲಾಯಿತು.