Shri Krishna Janmabhoomi Case : ಶ್ರೀ ಕೃಷ್ಣನ ಜನ್ಮಭೂಮಿಗೆ ಸಂಬಂಧಿಸಿದ ಎಲ್ಲಾ ಪ್ರಕರಣಗಳನ್ನು ಒಟ್ಟಿಗೆ ವಿಚಾರಣೆ ನಡೆಯಲಿದೆ !

ಸರ್ವೋಚ್ಚ ನ್ಯಾಯಾಲಯದಿಂದ ಮುಸಲ್ಮಾನ ಪಕ್ಷದವರ ಅರ್ಜಿ ವಜಾ

ಮುಸಲ್ಮಾನರು ಕಾಶಿ ಮತ್ತು ಮಥುರಾವನ್ನು ಹಿಂದೂಗಳಿಗೆ ಒಪ್ಪಿಸಬೇಕು ! – ಹಿರಿಯ ಪುರಾತತ್ವಶಾಸ್ತ್ರಜ್ಞ ಕೆ.ಕೆ. ಮಹಮ್ಮದ

ಆದುದರಿಂದ ಅವರು ಅದನ್ನು ತಾವಾಗಿಯೇ ಹಿಂದೂಗಳಿಗೆ ಒಪ್ಪಿಸಬೇಕು ಮತ್ತು ಹಿಂದೂಗಳು ರಾಷ್ಟ್ರಹಿತಕ್ಕಾಗಿ ಇದನ್ನು ಇಲ್ಲಿಯೇ ನಿಲ್ಲಿಸಬೇಕು ಎಂದು ಹಿರಿಯ ಪುರಾತತ್ವ ಶಾಸ್ತ್ರಜ್ಞ ಕೆ.ಕೆ. ಮಹಮ್ಮದ ಅವರು ಕರೆ ನೀಡಿದರು.

ಹಿಂದೂ ಮಹಿಳೆಯರಿಂದ ಶ್ರೀ ಕೃಷ್ಣಜನ್ಮಭೂಮಿಯಲ್ಲಿ ಶಾಹಿ ಈದ್ಗಾ ಮಸೀದಿಯಲ್ಲಿನ ಕೃಷ್ಣ ಬಾವಿಯ ಪೂಜೆ !

ಹಿಂದೂ ಮಹಿಳೆಯರು ಇಲ್ಲಿಯ ಶ್ರೀ ಕೃಷ್ಣಜನ್ಮಭೂಮಿಯಲ್ಲಿನ ಶಾಹಿ ಈದ್ಗಾ ಮಸೀದಿಯಲ್ಲಿರುವ ಕೃಷ್ಣಭಾವಿಯ ಪೂಜೆ ಮಾಡಿದರು. ಶಿತಲಾ ಅಷ್ಟಮಿಯ ದಿನದಂದು ಮಹಿಳೆಯರು ಸಾಂಪ್ರದಾಯಿಕವಾಗಿ ಇಲ್ಲಿ ಪೂಜೆ ಮಾಡುತ್ತಾರೆ.

ಬೃಂದಾವನದ 20 ಕಿಮೀ ವ್ಯಾಪ್ತಿಯಲ್ಲಿ ಮದ್ಯ ಮತ್ತು ಮಾಂಸ ಮಾರಾಟವನ್ನು ನಿಷೇಧಿಸಬೇಕು ! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ

ಮಥುರಾದ ಶ್ರೀ ಕೃಷ್ಣನ ಜನ್ಮಭೂಮಿಯು ಅಯೋಧ್ಯೆಯಂತೆ ಯಾವುದೇ ವಿವಾದ ಮತ್ತು ಗಡಿಬಿಡಿಯಿಲ್ಲದೆ ಬಗೆಹರಿಯುತ್ತದೆ. ಯಾವ ರೀತಿ ಭಗವಾನ ಶ್ರೀರಾಮನು ಅಯೋಧ್ಯೆಯಲ್ಲಿ ವಿರಾಜಮಾನರಾದರೋ, ಅದೇ ರೀತಿ ಶ್ರೀಕೃಷ್ಣನು ಮಥುರಾದಲ್ಲಿ ವಿರಾಜಮಾನನಾಗುತ್ತಾನೆ.

Krishna Janmabhoomi Case : ಹಿಂದೂಗಳಿಗೆ ಶ್ರೀಕೃಷ್ಣಜನ್ಮಭೂಮಿಯ ಮೇಲಿರುವ ಕೃಷ್ಣಕೂಪದ ಪೂಜೆ ಮಾಡಲು ಅನುಮತಿ !

ಇಲ್ಲಿಯ ಶ್ರೀಕೃಷ್ಣಜನ್ಮಭೂಮಿಯ ಮೇಲಿರುವ ಈದ್ಗಾ ಮಸಿದಿಯ ಹತ್ತಿರದ ಕೃಷ್ಣಕೂಪ(ಬಾವಿಯ) ಪೂಜೆಯ ಮಾಡಲು ಹಿಂದೂಗಳಿಗೆ ಅನುಮತಿ ಸಿಕ್ಕಿದೆ.

ಎಲ್ಲಾ ಪ್ರಕರಣಗಳನ್ನು ಒಟ್ಟಿಗೆ ವಿಚಾರಣೆಗೆ ತೆಗೆದುಕೊಳ್ಳುವುದರ ವಿರುದ್ಧ ಮಸಿದಿ ಕಮೀಟಿಯ ಅರ್ಜಿಯನ್ನು ತಿರಸ್ಕರಿಸಿದ ಸರ್ವೋಚ್ಚ ನ್ಯಾಯಾಲಯ

ಶ್ರೀಕೃಷ್ಣಜನ್ಮಭೂಮಿ ಪ್ರಕರಣದಲ್ಲಿ ಮಸಿದಿ ಕಮೀಟಿಯ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ತಿರಸ್ಕರಿಸಿದೆ.

ಮಥೂರಾದ ಶ್ರೀಕೃಷ್ಣ ಮಂದಿರದಲ್ಲಿನ ಭಗವಾನ್ ಶ್ರೀ ಕೃಷ್ಣನ ಮೂರ್ತಿ ಹುಡುಕುವುದಕ್ಕಾಗಿ ಸಮೀಕ್ಷೆ ನಡೆಸಿ !

ಅಲ್ಲಿನ ಖ್ಯಾತ ಪ್ರವಚನಕಾರರಾದ ಕೌಶಲ ಕಿಶೋರ ಠಾಕೂರ ಅವರು ಭಾರತೀಯ ಪುರಾತತ್ವ ಸಮೀಕ್ಷಾ ಇಲಾಖೆಗೆ ಪತ್ರ ಬರೆಡಿದ್ದು, ಆಗ್ರಾ ಮಸೀದಿಯ ಮೆಟ್ಟಲುಗಳ ಸಮೀಕ್ಷೆ ನಡೆಸಬೇಕೆಂದು ವಿನಂತಿ ಮಾಡಿದ್ದಾರೆ.

ಮಥುರಾದ ಶ್ರೀ ಕೃಷ್ಣನ ಜನ್ಮಸ್ಥಳದಲ್ಲಿರುವ ಶಾಹಿ ಈದ್ಗಾ ಮಸೀದಿಯಲ್ಲಿರುವ ಬಾವಿಯ ಪೂಜೆ ಮಾಡುವುದನ್ನು ತಡೆದು ತೋರಿಸಿರಿ !

ಶ್ರೀ ಕೃಷ್ಣ ಜನ್ಮಭೂಮಿ ಮುಕ್ತಿ ನಿರ್ಮಾಣ ಟ್ರಸ್ಟ ಅಧ್ಯಕ್ಷ ಅಶುತೋಷ್ ಪಾಂಡೆಯ ಇವರು ಸಾಮಾಜಿಕ ಜಾಲತಾಣಗಳ ಮೂಲಕ ಒಂದು ವಿಡಿಯೋವನ್ನು ಪ್ರಸಾರ ಮಾಡಿ, ಜಿಲ್ಲಾಡಳಿತ ಮತ್ತು ಈದ್ಗಾ ಮಸೀದಿ ಸಮಿತಿಗೆ ಎಚ್ಚರಿಕೆ ನೀಡಿದ್ದಾರೆ.

Krishna Janmabhoomi Case : ಶ್ರೀಕೃಷ್ಣನ ಜನ್ಮಸ್ಥಳದಲ್ಲಿರುವ ಶಾಹಿ ಈದ್ಗಾ ಮಸೀದಿಯ ಬಾವಿಯ ಪೂಜೆ ಮಾಡಲು ಅನುಮತಿ ನೀಡಿ !

ಭಗವಾನ ಶ್ರೀ ಕೃಷ್ಣನ ಮರಿಮೊಮ್ಮಗ ವಜ್ರನಾಭ ಇವರಿಂದ ಈ ಬಾವಿಯ ನಿರ್ಮಾಣ !

ಜಿಲ್ಲಾಧಿಕಾರಿಗಳಿಗೆ ಭಗವಾನ ಶ್ರೀಕೃಷ್ಣನ ಸಂರಕ್ಷಕನೆಂದು ಎಂದು ಘೋಷಿಸಲು ನ್ಯಾಯಾಲಯದಲ್ಲಿ ಅರ್ಜಿ!

ಶ್ರೀ ಕೃಷ್ಣ ಜನ್ಮಭೂಮಿ ಮುಕ್ತಿ ನಿರ್ಮಾಣ ಟ್ರಸ್ಟ್‌ನಿಂದ ಮಾರ್ಚ್ 5 ರಂದು ಮಥುರಾ ಜಿಲ್ಲಾ ನ್ಯಾಯಾಲಯದಲ್ಲಿ ಒಂದು ಅರ್ಜಿ ದಾಖಲಿಸಲಾಗಿದೆ.