ನೇರವಾಗಿ ಈಶ್ವರನಿಂದ ಚೈತನ್ಯ ಮತ್ತು ಮಾರ್ಗದರ್ಶನ ಗ್ರಹಿಸುವ ಕ್ಷಮತೆ ಇರುವುದರಿಂದ ಈಶ್ವರೀ ರಾಜ್ಯವನ್ನು ಮುನ್ನಡೆಸಬಲ್ಲ ಸನಾತನ ಸಂಸ್ಥೆಯಲ್ಲಿರುವ ದೈವಿ ಬಾಲಕರು

ಇದರಿಂದ ಅವಳಿಗೆ ‘ಅನುಸಂಧಾನದಲ್ಲಿ ಹೇಗೆ ಇರಬೇಕು ?’, ಎಂಬುದು ಕಲಿಯಲು ಸಿಕ್ಕಿತು. ಆಗ ಅವಳು, “ಅಮ್ಮಾ, ನಾನು ಸಹ ಆಡುವಾಗ, ನಡೆದಾಡುವಾಗ ಮತ್ತು ಯಾವುದೇ ಕೃತಿಯನ್ನು ಮಾಡುವಾಗ ಈಶ್ವರನ ಅನುಸಂಧಾನದಲ್ಲಿರಲು ಮಾಡಬೇಕಾದ ಪ್ರಯತ್ನಗಳನ್ನು ಹೆಚ್ಚಿಸುತ್ತೇನೆ. ನೀನು ಸಹಾಯ ಮಾಡು”, ಎಂದಳು.

ಆದರ್ಶ ಗುರುಸೇವೆಯ ಆದರ್ಶ ಉದಾಹರಣೆಯೆಂದರೆ ಸನಾತನದ ಪ್ರೇರಣಾಸ್ಥಾನ ಪ.ಪೂ. ರಾಮಾನಂದ ಮಹಾರಾಜರು !

‘ರಾಮಜಿದಾದಾರವರು ಚಿಕ್ಕಂದಿನಿಂದಲೇ ಸ್ವಭಾವದಿಂದ ಶಾಂತ, ಅತ್ಯಂತ ಪ್ರೇಮಮಯಿ, ಮೃದು; ಆದರೆ ಮಿತಭಾಷಿಯಾಗಿದ್ದರು’. ಅವರಿಗೆ ಸಿಟ್ಟು ಎಂಬುದು ಗೊತ್ತೇ ಇರಲಿಲ್ಲ. ಅವರು ಯಾವಾಗಲೂ ನಗುಮುಖದಿಂದಿರುತ್ತಿದ್ದರು.

ಸಮಾಜಕ್ಕೆ ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನ !

ತದ್ವಿರುದ್ಧ, ಮನೆಯಲ್ಲಿ ೨-೩ ಮಕ್ಕಳಿದ್ದರೆ, ಎಲ್ಲರಿಗೂ ಸಮಾನ ವರ್ತನೆ ನೀಡಲಾಗುತ್ತದೆ. ಯಾರದ್ದಾದರೂ ತಪ್ಪಿದ್ದರೆ ಅವರಿಗೆ ಅರಿವು ಮಾಡಿಕೊಡಲಾಗುತ್ತದೆ. ಕೆಲವೊಮ್ಮೆ ಆತನಿಗೆ ಶಿಕ್ಷೆಯೂ ನೀಡಲಾಗುತ್ತದೆ. ಹಾಗಾಗಿ ಇತರ ಮಕ್ಕಳಿಗೂ ‘ಹೀಗೆ ಅಯೋಗ್ಯ ಕೃತಿ ಮಾಡಬಾರದು’, ಎಂಬುದರ ಅರಿವಾಗುತ್ತದೆ.

ಅಡುಗೆ ಮಾಡುವ ವ್ಯಕ್ತಿ ಸಾಧನೆ ಮಾಡುವವನು ಮತ್ತು ಅಡುಗೆ ಮಾಡುವ ಸ್ಥಳವು ಸಾತ್ತ್ವಿಕವಾಗಿದ್ದರೆ, ಅವರು ಮಾಡುವ ಅಡುಗೆಯ ಪದಾರ್ಥಗಳ ಮೇಲೆ ಹಾಗೆಯೇ ಅವುಗಳನ್ನು ಸೇವಿಸುವವರ ಮೇಲೆ ಆಗುವ ಪರಿಣಾಮ

ಆಶ್ರಮದಲ್ಲಿನ ಅಡುಗೆಮನೆಯಲ್ಲಿ ಸಂತರ ವಾಣಿಯಲ್ಲಿನ ಭಜನೆಗಳು ಅಥವಾ ದೇವತೆಗಳ ನಾಮಜಪವನ್ನು ಸಣ್ಣ ಧ್ವನಿಯಲ್ಲಿ ಹಾಕಿಡಲಾಗುತ್ತದೆ. ಇದರಿಂದ ಸಾತ್ತ್ವಿಕತೆಯ ಸಕಾರಾತ್ಮಕ ಪರಿಣಾಮವು ಆಶ್ರಮದಲ್ಲಿ ತಯಾರಿಸಿದ ಪದಾರ್ಥಗಳ ಮೇಲಾಗಿ ಅವೂ ಚೈತನ್ಯದಿಂದ ತುಂಬಿಕೊಳ್ಳುತ್ತವೆ.

ನೇರವಾಗಿ ಈಶ್ವರನಿಂದ ಚೈತನ್ಯ ಮತ್ತು ಮಾರ್ಗದರ್ಶನ ಗ್ರಹಿಸುವ ಕ್ಷಮತೆ ಇರುವುದರಿಂದ ಈಶ್ವರೀ ರಾಜ್ಯವನ್ನು ಮುನ್ನಡೆಸಬಲ್ಲ ಸನಾತನ ಸಂಸ್ಥೆಯಲ್ಲಿರುವ ದೈವಿ ಬಾಲಕರು

ನನಗೆ ಪರಮ ಪೂಜ್ಯ ಗುರುದೇವರ (ಪರಾತ್ಪರ ಗುರು ಡಾ. ಆಠವಲೆಯವರ) ತುಂಬಾ ನೆನಪಾಗುತ್ತಿತ್ತು. ಆಗ ನನ್ನ ಮನಸ್ಸು ಅವರ ದರ್ಶನಕ್ಕಾಗಿ ವ್ಯಾಕುಲವಾಗಿತ್ತು ಆಗ ಅವರೇ ನನಗೆ ಈ ಮುಂದಿನ ಕವಿತೆಯನ್ನು ಸೂಚಿಸಿದರು.

ಮಂತ್ರಾಲಯ ಮತ್ತು ಶ್ರೀ ರಾಘವೇಂದ್ರ ಸ್ವಾಮಿಗಳ ವೃಂದಾವನ ಪ್ರವೇಶದ ಹಿನ್ನೆಲೆ

ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಜಯಂತಿ (ಫಾಲ್ಗುಣ ಶುಕ್ಲ ಪಕ್ಷ ಸಪ್ತಮಿ – ಮಾರ್ಚ್ ೯) ನಿಮಿತ್ತ

ವ್ಯಾವಹಾರಿಕ ವಿಷಯಗಳ ಬದಲು ಶಿಷ್ಯನಿಗೆ ಜ್ಞಾನ, ಭಕ್ತಿ, ವೈರಾಗ್ಯ ನೀಡುವ ರಾಮಕೃಷ್ಣ ಪರಮಹಂಸರು !

ಶ್ರೀರಾಮಕೃಷ್ಣ ಪರಮಹಂಸರ ಜಯಂತಿ ನಿಮಿತ್ತ (ಫಾಲ್ಗುಣ ಶುಕ್ಲ ಪಕ್ಷ ದ್ವಿತೀಯಾ ೪.೩.೨೦೨೨)

ಸಪ್ತರ್ಷಿಗಳ ಆಜ್ಞೆಗನುಸಾರ ತಮಿಳುನಾಡಿನ ‘ಈಂಗೋಯಿಮಲೈ’ ಪರ್ವತಕ್ಕೆ ಹೋದಾಗ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳರಿಗಾದ ದೈವೀ ಅನುಭವ !

ನಾವು ಪೂ. ಡಾ. ಓಂ ಉಲಗನಾಥನ್ ಅವರಿಗೆ ಘಟಿಸಿದ ಪ್ರಸಂಗವನ್ನು ಹೇಳಲು ಸಂಚಾರಿವಾಣಿ ಕರೆ ಮಾಡಿದೆವು. ಆಗ ಅವರು ‘ಇಂದು ಸದ್ಗುರು (ಸೌ.) ಅಂಜಲಿ ಗಾಡಗೀಳರಿಗೆ ಮೂರು ಪಕ್ಷಿಗಳ ರೂಪದಲ್ಲಿ ದೈವೀ ಸಾಕ್ಷಿ ಸಿಕ್ಕಿತಲ್ಲ ?’ ಎಂದರು. – ಶ್ರೀ. ವಿನಾಯಕ ಶಾನಭಾಗ

ಸಾಧನೆಯ ಕುರಿತು ಪರಾತ್ಪರ ಗುರು ಡಾಕ್ಟರ ಆಠವಲೆಯವರ ಮಾರ್ಗದರ್ಶನ !

ಹಿಂದಿನ ಕಾಲದಲ್ಲಿ, ಹಿಂದೂಗಳು ಧರ್ಮಾಚರಣಿ  ಮತ್ತು ಧರ್ಮಾಭಿಮಾನಿಗಳಾಗಿದ್ದರು. ಆದ್ದರಿಂದ, ‘ಧರ್ಮೋ ರಕ್ಷತಿ ರಕ್ಷಿತಃ’ ಎಂದರೆ ‘ಧರ್ಮವನ್ನು ರಕ್ಷಿಸುವವನನ್ನು ಧರ್ಮ, ಅಂದರೆ ಈಶ್ವರನು ರಕ್ಷಿಸುತ್ತಾನೆ’, ಎನ್ನುವುದು ಅನ್ವಯವಾಗುತ್ತಿತ್ತು. ಪ್ರಸ್ತುತ ಕಾಲದಲ್ಲಿ ಹಿಂದೂಗಳು ಧರ್ಮಾಚರಣೆಯನ್ನು ಮಾಡುವುದಿಲ್ಲ.

ಮಂಗಳೂರಿನ ಸನಾತನದ ಸಾಧಕಿ ಕು. ಮಂಜೂಷಾ ಪೈ ಇವರು ಸಿಎ ಫೌಂಡೇಶನ್ ಕೋರ್ಸ್‌ನಲ್ಲಿ ಶೇ. ೮೪.೫ ರಷ್ಟು ಅಂಕಗಳನ್ನು ಪಡೆದು ಉತ್ತೀರ್ಣ

ಮಂಗಳೂರಿನ ಸನಾತನದ ಸಾಧಕಿಯಾದ ಸೌ.ಲಕ್ಷ್ಮಿ ಪೈ ಇವರ ದ್ವಿತೀಯ ಪುತ್ರಿ ಕುಮಾರಿ ಮಂಜೂಷಾ ಪೈ ಇವರು ಸಿಎ ಫೌಂಡೇಶನ್ ಕೋರ್ಸ್‌ನಲ್ಲಿ ಶೇ. ೮೪.೫ ರಷ್ಟು ಅಂಕಗಳನ್ನು ಗಳಿಸಿ ಉತ್ತೀರ್ಣರಾಗಿದ್ದಾರೆ.